ಸ್ವಚ್ಛ ಭಾರತ ಅಭಿಯಾನ ಪ್ರಬಂಧ | swachh bharat abhiyan prabandha

ಸ್ವಚ್ಛ ಭಾರತ ಅಭಿಯಾನ ಪ್ರಬಂಧ ಇನ್ ಕನ್ನಡ, swachh bharat abhiyan prabandha in kannada, swachh bharat abhiyan essay in kannada

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ
ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಈ ಲೇಖನದಲ್ಲಿ  ಸ್ವಚ್ಛ ಭಾರತ ಅಭಿಯಾನ ಪ್ರಬಂಧದ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಹಾಗೂ ನೀವು ಈ ಪ್ರಬಂಧವನ್ನು ಉಚಿತವಾಗಿ ನೋಡಬಹುದಾಗಿದೆ.

ಪೀಠಿಕೆ:

ಸ್ವಚ್ಚಭಾರತ ಅಭಿಯಾನ ಮಹಮ್ಮಗಾಂಧೀಜಿಯವರ ಕಾಲದಲ್ಲಿ ಇತ್ತು,ಈ ಅಭಿಯಾನವು ಅಧಿಕೃತವಾಗಿ ೨ ಅಕ್ಟೋಬರ್‌ ೨೦೦೪ ನವದೆಹಲ್ಲಿ ಪ್ರಧಾನಮಂತ್ರಿ[ನರೇಂದ್ರ ಮೋದಿಯವರು] ರಾಜ್‌ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಅರಂಭವಾಗಿತ್ತು.ಸ್ವಚ್ಚ ಭಾರತ ಅಭಿಯಾನದ ಅಕ್ಟೋಬರ್‌ ೨ರ ಗಾಂಧಿ ಜಯಂತಿಯಂದು ದೇಶ ಪ್ರಧಾನಿ ಸ್ವತಃ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಚಗೊಳಿಸಿ, ಸ್ವಚ್ಚಗೊಳಿಸಿ,ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ.ಸ್ವಚ್ಚ ಭಾರತ ಅಭಿಯಾನವು ಗಾಂಧಿಯವರ ಜನ್ಮ ಜಯಂತಿಗೆ ದೇಶವು ಸಲ್ಲಿಸಬಹುದಾದ ಅತಿದೊಡ್ಡ ಕೃತಜ್ಞತೆಯಾಗಿರಲಿದೆ.

ಸ್ವಚ್ಚ ಭಾರತ ಅಭಿಯಾನದ ಉದ್ದೇಶಗಳು:

೧.ಬಯಲು ಶೌಚ ನಿರ್ಮೂಲನೆ

೨.ಸಾರ್ವಜನಿಕರಲ್ಲಿ ನಿರ್ಮಲೀಕಾರಣಕ್ಕಾಗಿ ಮಾನಸಿಕ ಬದಲಾವಣೆ

೩.ಸಂಪೂರ್ಣ ಕೊಳಗೇರಿ ನಿರ್ಮೂಲನೆ

೪.ಮಲ ಹೊರುವ ಪದ್ದತಿಯ ಸಂಪೂರ್ಣ ನಿರ್ಮೂಲನೆ

೫.ಸಾರ್ವಜನಿಕರಲ್ಲಿ ನಿರ್ಮಲೀಕರಣಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ನಡುವಿರುವ ಸಂಬಂಧದ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಇತರೆ….

ಸ್ವಚ್ಚ ಭಾರತ ಅಭಿಯಾನದ ಯೋಜನೆಗಳು:

ಭಾರತದ ಎಲ್ಲ ನಗರಗಳು ಮತ್ತು ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಇಡೀ ದೇಶದ ರಸ್ತೆಗಳು ಮತ್ತು ಮೂಲಸೌಕರ್ಯಗಳನ್ನು ಸ್ವಚ್ಚಗೊಳಿಸುವುದು ಇದರ ದೊಡ್ಡ ಗುರಿಯಾಗಿದೆ.ಈ ಅಭಿಯಾನದ ಉತ್ತಮ ಭಾಗವೆಂದರೆ ಇದು ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ವಚ್ಚತೆ ಮತ್ತು ಶೌಚಾಲಯಗಳ ಲಭ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ. ದೇಶದ ಎಲ್ಲ ಗ್ರಾಮಗಳು ಎಲ್ಲ ಗ್ರಾಮಗಳು ಮತ್ತು ನಗರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ದೇಶದಲ್ಲಿ ಸ್ವಚ್ಚತಾ ಅಭಿಯಾನವನ್ನು ಅರಂಭಿಸಿದ್ದಾರೆ. ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು ಎಷ್ಟು ಅಪಾಯಕಾರಿ ಮತ್ತು ಹಾನಿಕಾರಕ ಎಂದು ನಮಗೆಲ್ಲಲ್ಲಾರಿಗೂ ತಿಳಿದಿದೆ.ಇದು ಅನೇಕ ರೋಗಗಳನ್ನು ಹರಡುತ್ತದೆ.ಅದಕ್ಕೆ ಶೌಚಾಲಯಗಳ ನಿರ್ಮಿಸುವುವದು.ಸಾರ್ವಜನಿಕ ಜಾಗೃತಿ ಮೂಡಿಸಲು ಸ್ವಚ್ಚತೆ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳೊಂದಿಗೆ ಜನರನ್ನು ಸಂಪರ್ಕಿಸುವುದು. ಎಲ್ಲಾ ನೈರ್ಮಲ್ಯ ಸಂಬಂಧಿತ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು,ಕಾರ್ಯಗತಗೊಳಿಸಲು ಮತ್ತು ಕಾರ್ಯನಿರ್ವಹಿಸಲು ನಗರ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವುದು.ಹಲವಾರು ಯೋಜನೆಗಳನ್ನು ತರುವುದರ ಮೂಲಕ ಸ್ವಚ್ಚಭಾರತ ಅಭಿಯಾನಕ್ಕೆ ಪೋತ್ಸಾಹ ನೀಡಲಾಯಿತು.

ಸ್ವಚ್ಚ ಭಾರತ ಅಭಿಯಾನದ ಪರಿಹಾರ ಕ್ರಮಗಳು:

೧.ಶೌಚಾಲಯಗಳನ್ನು ನಿರ್ಮಿಸಲು ಮತ್ತು ಬಳಸಲು ಜನರಿಗೆ ಅರಿವು ಮೂಡಿಸುವುದು

೨.ತ್ಯಾಜ್ಯವಸ್ತುವನ್ನು ಬೇರ್ಪಡಿಸುವುದು

೩.ರಸ್ತೆಗಳನ್ನು ಸ್ವಚ್ಚಗೊಳಿಸುವುದು

೪.ಬೀದಿ ವ್ಯಾಪರಿಗಳಿಗೆ ಕಸದ ಪೆಟ್ಟಗೆ ವ್ಯವಸ್ಥೆ

೫.ಸ್ಯಾನಿಟರಿ ನ್ಯಾಪ್ಕಿನ್ ಗಳ ಸಂಗ್ರಹ ಮತ್ತು ವಿಲೇವಾರಿ

ಉಪಸಂಹಾರ:

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮಾನಸಿ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಸ್ವಚ್ಚ ಭಾರತ ಆಂದೋಲನಕ್ಕೆ ಸಹಕಾರ ನೀಡಿದ ಎಲ್ಲಾ ಗಣ್ಯರನ್ನೂ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದಾರೆ.ಅಷ್ಟೆ ಅಲ್ಲಾ ದೇಶಾದ್ಯಂತ ಸಂಗೀತ,ನಾಟಕಗಳ ಮೂಲಕವೂ ಸ್ವಚ್ಚತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ.ಪ್ರಧಾನ ಮಂತ್ರಿಗಳು ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಚ ಭಾರತ ಸಂದೇಶವನ್ನು ಜನರಿಗೆ ತಲುಪಿಸುವುದು.

ಇತರ ಪ್ರಬಂಧಗಳು:

ಪುಸ್ತಕಗಳ ಮಹತ್ವ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

Leave a Comment