16th Samvatsara in Kannada, ಕನ್ನಡದಲ್ಲಿ 16ನೇ ಸಂವತ್ಸರ, ಕನ್ನಡ ಸಂವತ್ಸರಗಳು, 60 ಸಂವತ್ಸರಗಳ ಹೆಸರು, ಸಂವತ್ಸರ 2022 in kannada

16th Samvatsara in Kannada | ಕನ್ನಡದಲ್ಲಿ 16ನೇ ಸಂವತ್ಸರ

16th Samvatsara in Kannada ಕನ್ನಡದಲ್ಲಿ 16ನೇ ಸಂವತ್ಸರ

ಈ ಲೇಖನಿಯಲ್ಲಿ 16ನೇ ಸಂವತ್ಸರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

ಸಂವತ್ಸರ

ಸಂವತ್ಸರ ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಮೊದಲನೆಯ ಸಂವತ್ಸರವು ಪ್ರಭವ ಎಂಬ ಹೆಸರಿನಿಂದ ಕರೆಸಿಕೊಂಡರೆ ಕೊನೆಯ ಅಂದರೆ ೬೦ನೇ ಸಂವತ್ಸರವನ್ನು ಕ್ಷಯ ಅಥವಾ ಅಕ್ಷಯ ಎಂದು ಕರೆಯಲಾಗಿದೆ. ಬೃಹಸ್ಪತಿ ಗ್ರಹವು ಒಂದು ಪ್ರದಕ್ಷಿಣೆ ಮುಗಿಸಲು ೧೨ ವರ್ಷಗಳ ಕಾಲಾವಧಿ ಬೇಕಾಗುತ್ತದೆ.

 1. ಪ್ರಭವ
 2. ವಿಭವ
 3. ಶುಕ್ಲ
 4. ಪ್ರಮೋದೂತ
 5. ಪ್ರಜೋತ್ಪತ್ತಿ
 6. ಆಂಗೀರಸ
 7. ಶ್ರೀಮುಖ
 8. ಭಾವ
 9. ಯುವ
 10. ಧಾತ್ರಿ
 11. ಈಶ್ವರ
 12. ಬಹುಧಾನ್ಯ
 13. ಪ್ರಮಾಥಿ
 14. ವಿಕ್ರಮ
 15. ವೃಷ/ ವಿಷು
 16. ಚಿತ್ರಭಾನು
 17. ಸ್ವಭಾನು
 18. ತಾರಣ
 19. ಪಾರ್ಥಿವ
 20. ವ್ಯಯ
 21. ಸರ್ವಜಿತ್
 22. ಸರ್ವಧಾರಿ
 23. ವಿರೋಧಿ
 24. ವಿಕೃತ
 25. ಖರ
 26. ನಂದನ
 27. ವಿಜಯ
 28. ಜಯ
 29. ಮನ್ಮಥ
 30. ದುರ್ಮುಖಿ
 31. ಹೇವಿಳಂಬಿ
 32. ವಿಳಂಬಿ
 33. ವಿಕಾರಿ
 34. ಶಾರ್ವರಿ
 35. ಪ್ಲವ
 36. ಶುಭಕೃತ್
 37. ಶೋಭಾಕೃತ್
 38. ಕ್ರೋಧಿ
 39. ವಿಶ್ವಾವಸು
 40. ಪರಾಭವ
 41. ಪ್ಲವಂಗ
 42. ಕೀಲಕ
 43. ಸೌಮ್ಯ
 44. ಸಾಧಾರಣ
 45. ವಿರೋಧಿಕೃತ್
 46. ಪರಿಧಾವಿ
 47. ಪ್ರಮಾದೀ
 48. ಆನಂದ
 49. ರಾಕ್ಷಸ
 50. ನಳ
 51. ಪಿಂಗಳ
 52. ಕಾಳಯುಕ್ತಿ
 53. ಸಿದ್ಧಾರ್ಥಿ
 54. ರುದ್ರ / ರೌದ್ರಿ
 55. ದುರ್ಮತಿ
 56. ದುಂದುಭಿ
 57. ರುಧಿರೋದ್ಗಾರಿ
 58. ರಕ್ತಾಕ್ಷಿ
 59. ಕ್ರೋಧನ
 60. ಅಕ್ಷಯ/ಕ್ಷಯ

ಇತರೆ ಪ್ರಬಂಧಗಳು

ಶುಭೋದಯ ಚಿತ್ರಗಳು

ಬುದ್ಧ ಪೂರ್ಣಿಮಾ ಮಾಹಿತಿ

By asakthi

Leave a Reply

Your email address will not be published. Required fields are marked *