ಅನುಕರಣಾವ್ಯಯ ಪದಗಳು | Anukaranavyaya in Kannada

Anukaranavyaya in Kannada ಅನುಕರಣಾವ್ಯಯ ಪದಗಳು ಕನ್ನಡದಲ್ಲಿ, Anukaranavyaya Padagalu in Kannada, anukaranavyaya padagalu information in kannada

ಅನುಕರಣಾವ್ಯಯ ಪದಗಳು:

anukaranavyaya in kannada

ಈ ಲೇಖನಿಯಲ್ಲಿ ಅನುಕರಣಾವ್ಯಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ಅನುಕರಣಾವ್ಯಯ:

ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕರಿಸಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳು’ ಎಂದು ಕರೆಯುತ್ತಾರೆ. ಅರ್ಥವಿಲ್ಲದ ಯಾವುದೇ ಧ್ವನಿಯನ್ನು ಅನುಕರಿಸುವ ಶಬ್ದಗಳು ಇವಾಗಿರುತ್ತವೆ.

ಕೆಲವು ಅರ್ಥವಿಲ್ಲದ ಧ್ವನಿವಿಶೇಷಗಳನ್ನು, ಪುನಃ ಉಚ್ಚರಣೆ ಮಾಡಿ ಹೇಳುತ್ತೇವೆ. ಇಂತಹ ಧ್ವನಿ ವಿಶೇಷಗಳನ್ನು ಅನುಕರಣಾವ್ಯಯ ಎಂದು ಕರೆಯಲಾಗುತ್ತದೆ.

ಉದಾಹರಣೆ:

ಬೆಂಕಿ ಧಗಧಗ ಉರಿಯುತ್ತಿತ್ತು

ಸರವು ಘಳಘಳ ಹೊಳೆಯುತ್ತದೆ.

ಹಾವು ಸರಸರ ಹರಿಯುತ್ತದೆ.

ಮಳೆ ಹನಿ ಪಟಪಟ ಬರುತ್ತದೆ.

ಚಳಿಯಲ್ಲಿ ಗಡಗಡ ನಡುಗುತ್ತೆವೆ.

ಅನುಕರಣಾವ್ಯಯ ಪದಗಳು:

ಗುಜುಗುಜು

ಚಟಚಟ

ಲಕಲಕ

ಧಗಧಗ

ಜುಳುಜುಳು

ಚುರುಚುರು

ಢಣಢಣ

ಸರಸರ

ಘಮಘಮ

ಚುಮುಚುಮು

ದಡದಡ

ಘಳಘಳ

ಪಟಪಟ

ಜಗಜಗ

ಚುರು ಚುರು

ಜಿಟ ಜಿಟ

ರಪ ರಪ

ವಟ ವಟ

ಮಿರಿ ಮಿರಿ

ದ್ವಿರುಕ್ತಿಗಳು:

ದ್ವಿ-ಎಂದರೆ ಎರಡು, ಉಕ್ತಿ- ಎಂದರೆ ಹೇಳುವುದು

ಒಂದು ಪದವನ್ನು ಎರಡು ಸಾರಿ ಹೇಳುವುದನ್ನೇ ದ್ವಿರುಕ್ತಿ ಎನ್ನುವರು.

ಉದಾಹರಣೆ:

ಬನ್ನಿ ಬನ್ನಿ

ಹೌದು ಹೌದು

ಬೇಡ ಬೇಡ

ಚಿಕ್ಕ ಚಿಕ್ಕ

ತುಂಬಿ ತುಂಬಿ

ರಾಶಿ ರಾಶಿ

ಅಮ್ಮ ಅಮ್ಮ

ಅಬ್ಬಬ್ಬಾ

ಅಯ್ಯಯ್ಯೋ

ನಟ್ಟನಡುವೆ

ಬಗ್ಗುಬಡಿ

ಇತರೆ ಪ್ರಬಂಧಗಳು:

50 ಒಗಟುಗಳು ಮತ್ತು ಉತ್ತರಗಳು

ವಿರುದ್ಧಾರ್ಥಕ ಪದಗಳು ಕನ್ನಡ 50

Leave a Comment