Anya Deshiya Padagalu in Kannada, Anya Deshiya Information in Kannada, ಅನ್ಯದೇಶಿಯ ಪದಗಳು ಕನ್ನಡ, anya deshiya padagalu list in kannada

Anya Deshiya Padagalu in Kannada

Anya Deshiya Padagalu in Kannada

ಈ ಲೇಖನಿಯಲ್ಲಿ ಅನ್ಯದೇಶ್ಯ ಪದಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಅನ್ಯದೇಶ್ಯ ಶಬ್ದಗಳು

ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು

ಅಲಮಾರು, ಸಾಬೂನು, ಪಾದ್ರಿ, ಮೇಜು, ಜಂಗಾಲು, ಬಟಾಟೆ

ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು

ಋಣ, ಋತು, ಗೃಹಿಣಿ, ಪ್ರಕೃತಿ, ಅಶಕ್ತ, ಏಕ, ಭೂಮಿ, ಪೃಥ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ,… ಇತ್ಯಾದಿಗಳು

ಮರಾಠಿ ಭಾಷೆ ಪದಗಳು

ವೈನಿ , ಅಗಾಂವ್ , ಧಾಮ , ಪರತ್ , ಖಿಚಡಿ , ಪೋರಿ , ಪಾರ , ಚಾಳೀಸು , ಅಬಚಿ , ಅಟಾಪ , ಪಾವಣ್ಯಾ

ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು

ರಿಕಾರ್ಡ್, ಆಕ್ಸಿಜನ್, ಹೋಟೆಲ್, ಆಸಿಡ್, ಫುಟ್ ಪಾತ್, ಬೋರ್ಡ್, ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಪ್ಲೇಗ್, ಮೈಲು,… ಇತ್ಯಾದಿಗಳು

ನಮಾಜ , ಮುಲ್ಲಾ , ಕಾರಕೂನ ಜಮೀನ್ದಾರ , ಜವಾನಿ , ಪೈಲವಾನ , ಸವಾರಿ , ದುಬಾರಿ / ಫಾರಸಿ ಭಾಷೆ ದರ್ಗಾ ,

ರಾಜೀನಾಮೆ ಚೌಕರಿ , ಜಾದೂ , ಸಜಾ , ಇಜಾರ , ಪಾಯಿಖಾನೆ , ರುಮಾಲು , ಕಿಸೆ , ಕಸೂತಿ , ಜುಲ್ಮಾನೆ ,

ನೌಕರಿ , ಬುನಾದಿ , ಗುಮಾಸ್ತ , ಕುಸ್ತಿ ಮಸಾಲೆ , ಜೇಬು , ನಸೀಬಾ , ಮಜಾ , ಫರಕ್ ಸೀಸೆ , ಧಾವೆ , ಚಾಕು , ಚಪಾತಿ , ಚೂರಿ , ಶಾಯಿ

ಇತರೆ ಪ್ರಬಂಧಗಳು:

ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಕನ್ನಡ ಪ್ರಬಂಧ

ತಂಬಾಕು ನಿಷೇಧ ಪ್ರಬಂಧ

By asakthi

Leave a Reply

Your email address will not be published. Required fields are marked *