ಹಲೋ ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ನೀಡಿದ 5 ಗ್ಯಾರೆಂಟಿಗಳಲ್ಲಿ ಒಂದೊಂದೆ ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿದೆ ಈ ಗ್ಯಾರೆಂಟಿಗಳಲ್ಲಿ ಮೊದಲನೆಯದಾಗಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾನವನ್ನು ಮೊದಲು ಜಾರಿಗೆ ತರಲಾಗಿತ್ತು ಈ ಯೋಜನೆಯನ್ನು ಜಾರಿಗೊಳಿಸಿದ್ದರಿಂದ ಎಲ್ಲಾ ಮಹಿಳೆಯರು ಸಹ ಈ ಯೋಜನೆಯ ಲಾಭವನ್ನು ಪಡೆಯುತ್ತಾ ತುಂಬಾ ಖುಷಿಯಲ್ಲಿದ್ದರುಆದರೆ ಸರ್ಕಾರ ಅಂದರೆ KSRTC ಬಸ್ ಗಳಲ್ಲಿ ದಿನೆ ದಿನೆ ಮಹಿಳೆಯರು ತುಂಬಾ ಪ್ರಮಾಣದಲ್ಲಿ ಸಂಚರಿಸುತ್ತಿರುವುದು ಹಾಗೆ ಬಸ್ ಗಳಲ್ಲಿ ಅತಿಯಾದ ರಷ್ ಹಾಗೆ ಬಸ್ ಡೋರ್ ಮುರಿಯುವುದು ಹಾಗೆ ಚಾಲಕ ಇರುವ ಸೀಟ್ ನಲ್ಲಿ ಹತ್ತುವುದು ಹೀಗೆ ಅನೇಕ ಘಟನೆಗಳು ನೆಡಿಯುತ್ತಿರುವುದನ್ನು ನೋಡಿದ ಸರ್ಕಾರ ಮಹಿಳೆಯರಿಗೆ ಶಾಕ್ ನೀಡಿದೆ ಅಂತಹ ಶಾಕ್ ಏನು ಹಾಗಾದರೆ ಇನ್ಮುಂದೆ ಉಚಿತ ಬಸ್ ಪ್ರಯಾಣ ಸಿಗೋದಿಲ್ವಾ ಯಾರಿಗೆ ಸಿಗುತ್ತೆ ಯಾವಾಗ ಸಿಗುತ್ತೆ ಉಚಿತ ಬಸ್ ಪ್ರಯಾಣ ಸಿಗಬೇಕೆಂದರೆ ಏನು ಮಾಡಬೇಕು ಎಂಬ ಎಲ್ಲಾ ಮಾಹಿತಿ ತಿಳಿಯಬೇಕೆಂದರೆ ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್ ಮಾಡದೆ ಕೊನೆಯವರೆಗೂ ಓದಿ.

ಮಹಿಳೆಯರು ಏಕಕಾಲಕ್ಕೆ ಧಾವಿಸುತ್ತಿರುವುದರಿಂದ ಬಸ್ ಕಿಟಕಿ, ಬಾಗಿಲುಗಳು ಮುರಿಯೋದು, ಡ್ರೈವರ್ ಸೀಟಿನಲ್ಲೇ ಹತ್ತೋದು ಕಂಡುಬರುತ್ತಿದೆ. ಆದ್ದರಿಂದ ಮಾರ್ಗಸೂಚಿ ನಿಗದಿ ಮಾಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಜನರು ಪ್ರಯಾಣ ಮಾಡಲಿ, ಆದ್ರೆ ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗ್ತಿದೆ. ಶಕ್ತಿ ಯೋಜನೆ 5 ವರ್ಷವೂ ಇರುತ್ತೆ, ಅದರಲ್ಲಿ ಯಾರಿಗೂ ಆತಂಕ ಬೇಡ. ಆದ್ರೆ ಎಲ್ಲರೂ ಒಂದೇ ದಿನ ಪ್ರಯಾಣ ಮಾಡೋದ್ರಿಂದ ಸಮಸ್ಯೆಯಾಗುತ್ತಿದೆ. ಚಾಲಕರು, ನಿರ್ವಾಹಕರಿಗೂ ಕಷ್ಟವಾಗ್ತಿದೆ. ಹಾಗಾಗಿ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನೆರಡೇ ದಿನದಲ್ಲಿ ಮಾರ್ಗಸೂಚಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಉಚಿತ ಬಸ್ ಪ್ರಯಾಣಕ್ಕೆ ಬ್ರೇಕ್
ಹೀಗಾಗಿ ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಓಡಾಡಬೇಕೆಂದರೆ ಮೊದಲೇ ಸೀಟ್ ಬುಕ್ಕಿಂಗ್ ಮಾಡಬೇಕಾಗುತ್ತದೆ ಇಲ್ಲವಾದರೆ ಬಸ್ಗಳಲ್ಲಿ ಸೀಟ್ ಸಿಗುವುದು ತುಂಬಾನೆ ಕಷ್ಟಸಾಧ್ಯ ಎಂದು ಸರ್ಕಾರ ಈ ತೀರ್ಮಾನವನ್ನು ಕೈಗೊಂಡಿದೆ ಹಾಗಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಶಿಸ್ತುಬದ್ದಿನ ಕ್ರಮ ಜಾರಿಗೊಳಿಸಾಗಿದೆ ಅದಕ್ಕಾಗಿ ಒಂದು ರೀತಿಯಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಬೇಕ್ ಬಿದ್ದಂತಾಗುವುದು ಎಂದು ಹೇಳಲಾಗುತ್ತಿದೆ.