ದೇಶಭಕ್ತಿ ಸಾರುವ ಗೀತೆಗಳು, Desha Bhaktige Saruva Geete in Kannada, patriotic songs in kannada, desha bhakthi geethe information in kannada ಕನ್ನಡ ದೇಶ ಭಕ್ತಿ ಗೀತೆಗಳು lyrics
ದೇಶಭಕ್ತಿಗೆ ಸಾರುವ ಗೀತೆಗಳು

ಈ ಲೇಖನಿಯಲ್ಲಿ ದೇಶಭಕ್ತಿ ಸಾರುವ ಗೀತೆಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಿದ್ದೇವೆ.
ಜಯ್ ಭಾರತ ಜನನಿಯ ತನುಜಾತೆ
ಜಯ್ ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ!
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡಿ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ.
ಜನ ಗಣ ಮನ
ಜನ ಗಣ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯವಿಧಾತಾ
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉತ್ಕಲ ಜಲಧಿ ತರಂಗ
ತವ ಶುಭ ನಾಮೇ ಜಾಗೇ
ಗಾಹೇ ತವ ಜಯ ಗಾಥಾ
ಜನ ಗಣ ಮಂಗಲ ದಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಜಯ ಹೇ ಜಯ ಹೇ ಜಯ ಹೇ
ಜಯ ಜಯ ಜಯ ಜಯ ಹೇ
- ಹಾಡು : ಜನ ಗಣ ಮನ
- ಗಾಯಕ: ರವೀಂದ್ರನಾಥ ಟ್ಯಾಗೋರ್
- ಸಂಗೀತ ಸಂಯೋಜಕ: ರವೀಂದ್ರನಾಥ ಟ್ಯಾಗೋರ್
- ಜನವರಿ 24, 1950 ರಂದು ರಾಷ್ಟ್ರಗೀತೆ ಎಂದು ಘೋಷಿಸಲಾಯಿತು
ವಂದೇ ಮಾತರಂ
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ | ವಂದೇ ಮಾತರಂ||
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ | ವಂದೇ ಮಾತರಂ ||
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ಧೃತ ಖರ ಕರವಾಲೇ
ಅಬಲಾ ಕೆನೊ ಮಾ ಎತೋ ಬಲೆ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ | ವಂದೇ ಮಾತರಂ ||
ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಯಿ ಪ್ರತಿಮಾ ಗಡಿ
ಮಂದಿರೇ ಮಂದಿರೇ | ವಂದೇ ಮಾತರಂ ||
ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಮಾಮಿತ್ವಾಂ ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ | ವಂದೇ ಮಾತರಂ ||
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ | ವಂದೇ ಮಾತರಂ ||
- ಹಾಡು: ವಂದೇ ಮಾತರಂ
- ಸಾಹಿತ್ಯ: ಬಂಕಿಮ್ ಚಂದ್ರ ಚಟರ್ಜಿ.
ಝಂಡಾ ಉಂಚಾ ರಹೇ ಹಮಾರಾ
ವಿಜಯೀ ವಿಶ್ವತಿರಂಗಾ ಪ್ಯಾರಾ ಝಂಡಾ
ಊಂಛಾ ರಹೇ ಹಮಾರಾ ॥ಝಂಡಾ॥
ಸದಾ ಶಕ್ತಿ ಬರ್ಸಾನೇ ವಾಲಾ
ಪ್ರೇಮ ಸುಧಾ ಸರ್ಸಾನೇ ವಾಲಾ ವೀರೋಂಕೋ ಹರ್ಷಾನೇ
ವಾಲಾ ಮಾತೃಭೂಮಿಕಾ
ತನ್ ಮನ್ ಸಾರಾ ॥ಝಂಡಾ॥
ಸ್ವತಂತ್ರತಾಕೀ ಭೀಷಣ ರಣ್ ಮೇ
ಲಗ್ಕರ್ ಬಡೇ ಜೋಷ್ ಕ್ಷಣ್ ಕ್ಷಙ್ಮೇ ಕಾವೇ ಶತ್ರು ದೇಖ್ಕರ್
ಮನ್ಮೇ ಮಿಟ್ ಜಾವೇ
ಭಯ್ ಸಂಕಟ್ ಸಾರಾ ॥ಝಂಡಾ॥
ಇನ್ ಝಂಡೇಕೇ ನೀಚೇ ನಿರ್ಭಯ್
ಲೇ ಸ್ವರಾಜ್ಯ ಯಹ ಅವಿಚಲ ನಿಶ್ಚಯ್
ಬೋಲೋ, ಭಾರತ್ ಮಾತಾಕೀ ಜಯ್
ಸ್ವತಂತ್ರತಾ ಹಿ ಧ್ಯೇಯ್ ಹಮಾರಾ ॥ಝಂಡಾ॥
ಇಸ್ ಕೀ ಶಾನ್ ನೀ ಜಾನೇ ಪಾವೇ
ಚಾಹೆ ಜಾನ್ ಭಲೇಹಿ ಜಾಯೇ
ವಿಶ್ವ ವಿಜಯ ಕರ್ ಕೇ ದಿಖ್ ಲಾವೇ
ತಬ್ ಹೂವೇ ಪ್ರಾಣ ಪೂರ್ಣ ಹಮಾರಾ ॥ಝಂಡಾ॥
- ಹಾಡು: ಝಂಡಾ ಉಂಚಾ ರಹೇ ಹಮಾರಾ
- ಬರೆದವರು: ಶಾಮ್ ಪ್ರಸಾದ್
ಸಾರೆ ಜಹಾನ್ ಸೆ ಅಚ್ಛಾ
ಸಾರೇ ಜಹಾನ್ ಸೆ ಅಚ್ಛಾ
ಹಿಂದುಸ್ತಾನ್ ಹಮಾರಾ
ಹಂ ಬುಲ್ ಬುಲೇ ಹೈ ಇಸ್ಕೀ
ಯೇ ಗುಲ್ ಸಿತಾ ಹಮಾರಾ
ಸಾರೇ ಜಹಾನ್ ಸೆ ಅಚ್ಛಾ
ಪರಬತ್ ವೋ ಸಬ್ ಸೇ ಊಂಛಾ
ಹಂಸಾಯಾ ಆಸ್ಮಾನ್ ಕಾ
ವೋ ಸಂತರೀ ಹಮಾರಾ
ವೋ ಪಾಸ್ಬಾ ಹಮಾರಾ
ಗೋದಿಮೇ
ಖೇಲ್ ತೀ ಹೈ ಇಸ್ಕೀ ಹಜಾರೋ ನದಿಯಾ ಗುಲ್ ಷನ್ ಹೈ
ಜಿನ್ ಕೇ
ದಂ ಸೇ ರಶ್ ಕೇ ಜನಾ ಹಮಾರಾ
ಮಜ್ ಹಬ್ ನಹೀ ಸಿಖಾತಾ
ಆಪಸ್ ಮೆ ಬೈರ್ ರಖ್ನಾ
ಹಿಂದ್ ವಿ ಹೈ ಹಂ ವತನ್ ಹೈ
ಹಿಂದುಸ್ತಾನ್ ಹಮಾರಾ
- ಹಾಡು: ಸಾರೆ ಜಹಾನ್ ಸೆ ಅಚ್ಛಾ
- ಗಾಯಕಿ: ಲತಾ ಮಂಗೇಶ್ಕರ್
- ಕವಿ ಬರೆದವರು: ಮುಹಮ್ಮದ್ ಇಕ್ಬಾಲ್
ಹಿಂದೂಸ್ತಾನವು ಯೆಂದು ಮರೆಯಾದ
ಹಿಂದುಸ್ಥಾನವು ಎಂದು ಮರೆಯದ
ಭಾರತ ರತ್ನವು ಜನ್ನಿಸಲಿ
ಹಿಂದುಸ್ಥಾನವು ಎಂದು ಮರೆಯದ
ಭಾರತ ರತ್ನವು ಜನ್ನಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯ ಗುಡಿಯಲ್ಲಿ
ಹಿಂದುಸ್ಥಾನವು ಎಂದು ಮರೆಯದ,
ಭಾರತ ರತ್ನವು ಜನ್ನಿಸಲಿ
ದೇಶ ಭಕ್ತಿಯಾ ಬಿಸಿ ಬಿಸಿ ನೆತ್ತರು
ಧಮನಿಯಲಿ ತುಂಬಿರಲಿ
ದೇಶ ಭಕ್ತಿಯ ಬಿಸಿ ಬಿಸಿ ನೆತ್ತರು
ಧಮನಿ ಧಮನಿಯಲಿ ತುಂಬಿರಲಿ
ವಿಶ್ವ ಪ್ರ ಮದಾ ಶಾಂತಿ ಮಂತ್ರದ
ಘೋಷಣೆ ಎಲ್ಲೆಡೆ ಮೊಳಗಿಸಲಿ
ಸಕಲ ಧರ್ಮದ ಸತ್ವ ಸಮನ್ವಯ ಸತ್ಯ
ಜೋತಿಯ ಬೆಳಗಿಸಲಿ
ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ಜನ್ನಿಸಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಲಿ
ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಲಿ
ಕನ್ನಡ ನಾಡಿನ ಎದೆಯ ಎದೆಯಲ್ಲೂ
ಕನ್ನಡ ವಾಣಿ ಸ್ಥಾಪಿಸಲಿ ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲ್ಲಿ ಕೆತ್ತಿಸಲಿ
ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು ಜನ್ನಿಸಲಿ
ಈ ಕನ್ನಡ ಮಾತೆಯ ಮಡಿಲಲ್ಲಿ
ಈ ಕನ್ನಡ ನುಡಿಯ ಗುಡಿಯಲ್ಲಿ ಹಿಂದುಸ್ಥಾನವು ಎಂದು ಮರೆಯದ ಭಾರತ ರತ್ನವು
ಜನ್ನಿಸಲಿ
ಇತರೆ ಪ್ರಬಂಧಗಳು:
ಸ್ವಾತಂತ್ರ್ಯ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ