Dr Bro ಜಗತ್ತನ್ನೇ ಸುತ್ತುವ ಹುಡುಗ ಇವನು ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾನೆ ಗೋತ್ತಾ? | Dr Bro – Gagan

Dr Bro – Gagan ಚಿಕ್ಕ ವಯಸ್ಸಿನಲ್ಲೇ ದೂಡ್ಡ ಸಾಧನೆ, ಇವನ ತಿಂಗಳ YouTube ಅದಾಯ ಎಷ್ಟು ಗೊತ್ತಾ ನಿಮಗೆ?

ಸ್ನೇಹಿತರೇ ನಿಮಗೆ ಡಾ. ಬ್ರೋ ಅವರ ಬಗ್ಗೆ ಅವರು ಯೂಟೂಬ್‌ನಲ್ಲಿ ಎಷ್ಟು ಹಣಗಳಿಸುತ್ತಾರೆ, ಹಾಗೇ ಅವರು ಫೇಸ್ ಬುಕ್‌ ನಲ್ಲಿ ಎಷ್ಟು ಹಣ ಪಡೆಯುತ್ತಾರೆ, ಅವರು ಚಿಕ್ಕ ವಯಸ್ಸಿನಲ್ಲೇ ಜಗತ್ತು ನೋಡುವುದಕ್ಕೆ ಹೋರಟಿದ್ದಾರೆ. ಅವರ ಸಾಧನೆ ಬಗ್ಗೆ ನಮ್ಮ Post ನಲ್ಲಿ ನಿಮಗೆ ಸ್ಪಷ್ಟವಾದ ಮಾಹಿತಿ ತಿಳಿಸಿದ್ದೇವೆ.

dr bro youtube earnings in Kannada information
dr bro youtube earnings in Kannada information

Dr Bro ಜಗತ್ತನ್ನೇ ಸುತ್ತುವ ಹುಡುಗ

ಒಬ್ಬ ವ್ಯಕ್ಕಿ ಮುಂದೆ ಬರಬೇಕು ಅನ್ನೊಂಡರೆ ಕಷ್ಟಗಳು ಸಹಜ ಅದನ್ನು ಮೀರಿ ಅವನು ಗುರಿಯನ್ನು ತಲುಪಬೇಕು. ಆಗ ಮಾತ್ರ ಅವನ ಬದುಕಿಗೆ ಅರ್ಥ ಸಿಗುತ್ತದೆ. ಡಾ. ಬ್ರೋ ಕೂಡ ಹಾಗೇ

ನಮಸ್ಕಾರ ದೇವ್ರು…… ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದೇ ಡಾ. ಬ್ರೋ ಅವನ ಮಾತು ಅವನ ವೀಡಿಯೋ ಎಲರಿಗೂ ಬಹಳ ಹತ್ತಿರವಾಗಿದೆ. ಕರ್ನಾಟಕದಲ್ಲಿ ಬೆಸ್ಟ್ ಯೂಟೂಬರ್‌ ಅಂದರೆ ಡಾ. ಬ್ರೋ. ಅವನು ಹೇಳಿದ ಮಾತಿನಂತೆ ನೆಡೆದುಕೊಳುತ್ತಿದ್ದಾನೆ. ” ಪ್ರತಿಯೊಂದು ಜಾಗವನ್ನು ಬಿಡಲ್ಲ, ಎಲ್ಲವನ್ನು ತೋರಿಸುತ್ತೇನೆ” ಎಂದು ಹೇಳಿದ್ದ. ಹಣ ಗಳಿಸಲು ಹಲವಾರು ದಾರಿಗಳಿವೆ ನಾವು ಯಾವ ದಾರಿಯಲ್ಲಿ ಹೋಗುತ್ತೇವೆ ಅನ್ನೋದು ಮುಖ್ಯವಾಗಿದೆ. ಕೆಟ್ಟ ದಾರಿಯಲ್ಲಿ ಹೋಗುವವರಿಗೆ ಮುಂದೆ ಕೆಟ್ಟದ್ದು ಕಂಡಿತ ಅಗುತ್ತದೆ. ಒಳ್ಳೆಯ ದಾರಿ ಮೊದಲಿಗೆ ಕಷ್ಟವಾಗಬಹುದು. ನಂತರ ಅದು ನಿಮ್ಮನ್ನು ಸ್ಟಾರ್‌ ಅಗುವಂತೆ ಮಾಡುತ್ತದೆ. ಡಾ. ಬ್ರೋ ಕೂಡ ಹಾಗೇ ಒಳ್ಳೆಯ ಮಾರ್ಗದಲ್ಲಿ ಜನರಿಗೆ ಹತ್ತಿರವಾಗಿದ್ದಾರೆ. ಅವರು ಕರ್ನಾಟಕದ್ಯಾಂತ ಮನೆಮಾತಾಗಿದ್ದಾರೆ. Negative point ಇಲ್ಲದೇ ಇರುವ ಒಬ್ಬ ಯೂಟೂಬರ್‌ ಅಗಿದ್ದಾನೆ.

ಡಾ, ಬ್ರೋ ಅವರ ನಿಜವಾದ ಹೆಸರೇನು!

ಡಾ. ಬ್ರೋ ಅವರ ನಿಜವಾದ ಹೆಸರು ಗಗನ್‌ ಶ್ರೀನಿವಾಸ್.‌ ಅವರು ತಮ್ಮ ನಿಜವಾದ ಹೆಸರನ್ನು ಯೂಟೂಬ್‌ ಗೆ ಹಾಕಿಲ್ಲ. ಡಾ. ಬ್ರೋ ಅಂತಾನೆ ಇಟ್ಟಿದ್ದಾರೆ. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು. ಈತ ಹುಟ್ಟಿದ್ದು ಮದ್ಯಮ‌ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ. ಈತನ ತಂದೆಯ ಹೆಸರು ಶ್ರೀನಿವಾಸ್​. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಇವನು ಭರತನಾಟ್ಯವನ್ನು ಹವ್ಯಾಸವಾಗಿ ಮಾಡಿಕೊಂಡಿದ್ದನ್ನು. ಬಿಡುವಿನ ವೇಳೆಯಲ್ಲಿ ಶಾಲೆಗಳಲ್ಲಿ ಮಕ್ಕಳಿ ಭರತನಾಟ್ಯವನ್ನು ಕಲಿಸುತ್ತಿದ್ದ. ಹಾಗೇ ತಂದೆಗೂ ಸಹ ಸಹಾಯ ಮಾಡುತ್ತಿದ್ದ.

ಡಾ. ಬ್ರೋ ಎಂದು ಏಕೆ ಯೂಟೂಬ್‌ನಲ್ಲಿ ಇಟ್ಟಿದ್ದು!

ಹೌದು, ಡಾ. ಬ್ರೋ ಎಂದು ಏಕೆ ಯೂಡೂಬ್ ನಲ್ಲಿ ಇಟ್ಟಿದ್ದಾನೇ? ಎಲ್ಲರಿಗೂ ಕುತೂಹಲವಿದೆ. ಡಾಕ್ಟರ್ ಗಳು ರೋಗಿಗಳನ್ನ ಅಫರೇಷನ್‌ ಮಾಡುತ್ತಾರೆ. ಹಾಗೇ ನಾನು ಬೇರೆ ಬೇರೆ ಸ್ಥಳನ್ನು ಅಫರೇಷನ್‌ ಮಾಡುತ್ತೇನೆ. ಅದರ ಬಗ್ಗೆ ಮಾಹಿತಿ ನೀಡುತ್ತೇನೆ. ಎಂದು ಡಾ. ಬ್ರೋ ಅವರು ಸ್ವಷ್ಟವಾದ ಉತ್ತರವನ್ನು ನೀಡಿದ್ದರು.

2016 ರಲ್ಲಿ ಯೂಟೂಬ್‌ ಆರಂಭ

2016 ರಲ್ಲಿ ಮೊದಲಿಗೆ ಕಾಮಿಡಿ ವೀಡಿಯೋಗಳನ್ನು ಮಾಡುತ್ತಿದ್ದ, ನಂತರ 2018ರಲ್ಲಿ ಡಾ. ಬ್ರೋ ಅಂತ ಯೂಟೂಬ್‌ ಚಾನೆಲ್‌ ಶುರುಮಾಡಿದ. ಅವನು ಬೆಂಗಳೂರಿನ ಸ್ಥಳ ಹಾಗೇ ಬೆಂಗಳೂರಿನ ಚೋರ್‌ ಬಾಜರ್‌, ಸಂಡೆ ಬಾಜರ್‌ ಹಾಗೇ ಬೇರೆ-ಬೇರೆ ಸೀಕ್ರೇಟ್‌ ಸ್ಥಳನ್ನು ಜನರಿಗೆ ತಲುಪುವ ಹಾಗೇ ವೀಡಿಯೋ ಮಾಡುತ್ತಿದ್ದ. ಅವನಿಗೆ ಪರಿಸರದ ಬಗ್ಗೆ ಅಪಾರವಾದ ಗೌರವವಿದೆ ಮತ್ತು ಪರಿಸರ ಸ್ವಚ್ಚವಾಗಿ ಇಡುವ ಉದ್ದೇಶವು ಇದೆ, ಅವನು ವೀಡಿಯೋ ಮಾಡಿದಾಗ ಟ್ರೋಲರ್‌ ಅವನಿಗೆ ಟ್ರೋಲ್‌ ಮಾಡಿದ್ದರು ಪರಿಸರ ಹಾಳುಮಾಡುತ್ತಿದ್ದಾನೆ ಎಂದು. ಅವನು ಅದಕ್ಕೆ ತಲೆ ಕಿಡಿಸಿಕೊಳ್ಳಲಿಲ್ಲ, ಅವನು ಕರ್ನಾಟಕದ ಹಲವು ಸ್ಥಳಗಳನ್ನು ತೋರಿಸಿದ. ನಂತರ ಭಾರತದಲ್ಲಿ ಹಲವು ಸ್ಥಳವನ್ನು ತೋರಿಸಿದ. ಇನ್ನೊಂದು ವಿಸ್ಮಯ ವೆಂದರೆ ಅವನು ಪಾಕಿಸ್ಥಾನವನ್ನು ವೀಕ್ಷಣೆ ಮಾಡಿದ. ಇದು ನಿಜಾಕ್ಕೂ ಬೆರಗೂ ಮೂಡಿಸಿತು. ಈ ವೀಡಿಯೋ ತುಂಬಾ ವೈರಲ್‌ ಆಗಿತ್ತು. ಡಾ. ಬ್ರೋ ವೀಡಿಯೋ ಮಾಡಲು ಹಾಗೇ ಹಲವು ಸ್ಥಳಗಳಿಗೆ ಹೋಗಲು ಅವನು ಮನೆ-ಮಠ ತೊರೆದು ತಿಂಗಳೂಗಟ್ಟಲೇ ಬೇರೆ-ಬೇರೆ ಸ್ಥಳಗಳ ವೀಕ್ಷಣೆಗೆ ಹೋಗುತ್ತಿದ್ದ. ಅವನಿಗೆ ಕನ್ನಡ ಬಿಟ್ಟರೇ ಬೇರೆ ಭಾಷೆ ಬರುವುದಿಲ್ಲ, ಇಂಗ್ಲೀಷರ್‌, ಹಿಂದಿ ಸ್ವಲ್ಪ ಬರುತ್ತದೆ, ಅದು ಜನರ ಜೊತೆ ಸಂಭಾಷಣೆಗೆ ಅಷ್ಟೆ.

ಡಾ. ಬ್ರೋ ತಿಂಗಳಿಗೆ YouTube ಎಷ್ಟು ಹಣಗಳಿಸುತ್ತಾರೆ!

ತನ್ನ 22 ನೇ ವಯಸ್ಸಿನಲ್ಲಿ ಜಗತ್ತು ವೀಕ್ಷಣೆಗೆ ಮುಂದಾಗಿದ್ದಾರೆ. ಎಲ್ಲಾ ಕಡೆಗೂ ಏಕಾಂಗಿ ಆಗಿಯೇ ಸಂಚಾರವನ್ನು ಇವರು ಮಾಡುತ್ತಿರುತ್ತಾರೆ. ಮೊದಲು ಇವರು ಭಾರತದ ಅನೇಕ ರಾಜ್ಯಗಳಲ್ಲಿ ಸುತ್ತಾಡಿ ಆ ರಾಜ್ಯದ ಹಾಗೂ ಅಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನು ತಮ್ಮ ವ್ಲೋಗ್ ನ ಮೂಲಕ ವೀಕ್ಷಕರಿಗೆ ತಿಳಿಸಿ ಕೊಡುತ್ತಿದ್ದರು. ಗಗನ್‌ ಅವರು ಯಾರ ಸಹಾಯವಿಲ್ಲದೇ ತಮ್ಮ ವೀಡಿಯೋ ಮಾಡುವ ಮೂಲಕ ಹಣ ಸಂಪಾದನೇ ಮಾಡಿ ಜಗತ್ತನ್ನೇ ವೀಕ್ಷಣೆ ಮಾಡುತ್ತಿದ್ದಾರೆ.

dr bro biography in kannada

ಇವರಿಗೆ ತಿಂಗಳಿಗೆ YouTube ನಿಂದ $1000 ಡಾಲರ್‌ ರಿಂದ $3000 ಕ್ಕಿಂತ ಹೆಚ್ಚು ಹಣ ಬರುತ್ತದೆ. ಹಾಗೂ ಈ ಹಣವನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ನೋಡೋದಾದರೆ ತಿಂಗಳಿಗೆ 1 ಲಕ್ಞದಿಂದ 2 ಲಕ್ಷದ ವರಗೆ ಯೂಟೂಬ್ ನಿಂದ ಹಣಗಳಿಸುತ್ತಾರೆ. ಇನ್ನು ಹೆಚ್ಚು ಹಣವನ್ನು ಗಳಿಸುತ್ತಾರೆ, ವೀಡಿಯೋಗಳು ವೈರಲ್‌ ಆಗುತ್ತಿದ್ದಂತೆ ಸಂಪಾದನೆಯು ಕೂಡ

dr bro biography in kannada

ಹಾಗೇ ಇವರು Facebook ನಲ್ಲಿ ಸಹ 8 ಲಕ್ಷಕ್ಕಿಂತ ಹೆಚ್ಚಿನ flowers ಹೊಂದಿದ್ದಾರೆ. ಯೂಟೂಬ್‌ ನಿಂದ ನಾವು ಹೇಗೆ ಹಣ ಪಡೆಯುತ್ತೇವೆ ಹಾಗೇ Facebook ನಲ್ಲಿಯು ಹಣ ಸಂಪಾದನೆ ಮಾಡಬಹುದು. ಒಂದು ಅಂದಾಜಿನ ಪ್ರಕಾರ ಇವರು Facebook ನಲ್ಲಿ ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾರೆ.

ಹಾಗೇ ಇವರ ಒಟ್ಟು ತಿಂಗಳ ಅದಾಯವನ್ನು ನೋಡುವುದದಾರೆ YouTube, Facebook, Sponsorship, Affiliate income ಎಲ್ಲಾ ಸೇರಿ ತಿಂಗಳಿಗೆ 2ಲಕ್ಷ ರಿಂದ 5ಲಕ್ಷ ಹಣವನ್ನು ಸಂಪಾದನೆ ಮಾಡುತ್ತಾರೆ.

FAQ

ಡಾ, ಬ್ರೋ ಅವರ ನಿಜವಾದ ಹೆಸರೇನು?

ಡಾ. ಬ್ರೋ ಅವರ ನಿಜವಾದ ಹೆಸರು ಗಗನ್‌ ಶ್ರೀನಿವಾಸ್

ಡಾ, ಬ್ರೋ ಅವರ ತಂದೆ-ತಾಯಿ ಹೆಸರೇನು?

ತಂದೆಯ ಹೆಸರು ಶ್ರೀನಿವಾಸ್​, ತಾಯಿಯ ಹೆಸರು ಪದ್ಮಾ.

ಇತರೆ ವಿಷಯಗಳು:

ಯೌಟ್ಯೂಬ್ ನಿಂದ ಹೇಗೆ ಹಣ ಗಳಿಸುವುದು

ತಂತ್ರಜ್ಞಾನದ ಬಗ್ಗೆ ಮಾಹಿತಿ

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಂಧ

ಕ್ರೆಡಿಟ್ ಕಾರ್ಡ್ ಉಪಯೋಗಗಳು

Leave a Comment