Durga Ashtottara in Kannada | ದುರ್ಗಾ ಅಷ್ಟೋತ್ತರ ಶತ ನಾಮಾವಳಿ

Durga Ashtottara in Kannada, ದುರ್ಗಾ ಅಷ್ಟೋತ್ತರ ಶತ ನಾಮಾವಳಿ, durga ashtottara shatanamavali in kannada, durga ashtottara mantra in kannada

Durga Ashtottara in Kannada

Durga Ashtottara in Kannada
Durga Ashtottara in Kannada ದುರ್ಗಾ ಅಷ್ಟೋತ್ತರ ಶತ ನಾಮಾವಳಿ

ಈ ಲೇಖನಿಯಲ್ಲಿ ದುರ್ಗಾ ಅಷ್ಟೋತ್ತರ ಶತನಾಮಾವಳಿ ಬಗ್ಗೆ ನಿಮಗೆ ಅನುಕೂಲವಾಗುವಂತೆ ಮಂತ್ರವನ್ನು ನೀಡಿದ್ದೇವೆ.

ದುರ್ಗಾ ಅಷ್ಟೋತ್ತರ ಶತ ನಾಮಾವಳಿ

ಓಂ ದುರ್ಗಾಯೈ ನಮಃ
ಓಂ ಶಿವಾಯೈ ನಮಃ
ಓಂ ಮಹಾಲಕ್ಷ್ಮ್ಯೈ ನಮಃ
ಓಂ ಮಹಾಗೌರ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವಾಲೋಕೇಶಾಯೈ ನಮಃ
ಓಂ ಸರ್ವಕರ್ಮಫಲಪ್ರದಾಯೈ ನಮಃ
ಓಂ ಸರ್ವತೀರ್ಧಮಯ್ಯೈ ನಮಃ
ಓಂ ಪುಣ್ಯಾಯೈ ನಮಃ 

ಓಂ ದೇವಯೋನಯೇ ನಮಃ
ಓಂ ಅಯೋನಿಜಾಯೈ ನಮಃ
ಓಂ ಭೂಮಿಜಾಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ಆಧಾರಶಕ್ತ್ಯೈ ನಮಃ
ಓಂ ಅನೀಶ್ವರ್ಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ನಿರಹಂಕಾರಾಯೈ ನಮಃ
ಓಂ ಸರ್ವಗರ್ವ ವಿಮರ್ದಿನ್ಯೈ ನಮಃ
ಓಂ ಸರ್ವಲೋಕಪ್ರಿಯಾಯೈ ನಮಃ

ಓಂ ವಾಣ್ಯೈ ನಮಃ
ಓಂ ಸರ್ವವಿದ್ಯಾಧಿ ದೇವತಾಯೈ ನಮಃ
ಓಂ ಪಾರ್ವತ್ಯೈ ನಮಃ
ಓಂ ದೇವಮಾತ್ರೇ ನಮಃ
ಓಂ ವನೀಶಾಯೈ ನಮಃ
ಓಂ ವಿಂಧ್ಯವಾಸಿನ್ಯೈ ನಮಃ
ಓಂ ತೇಜೋವತ್ಯೈ ನಮಃ
ಓಂ ಮಹಾಮಾತ್ರೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯೈ ನಮಃ
ಓಂ ದೇವತಾಯೈ ನಮಃ

ಓಂ ವಹ್ನಿರೂಪಾಯೈ ನಮಃ
ಓಂ ಸತೇಜಸೇ ನಮಃ
ಓಂ ವರ್ಣರೂಪಿಣ್ಯೈ ನಮಃ
ಓಂ ಗುಣಾಶ್ರಯಾಯೈ ನಮಃ
ಓಂ ಗುಣಮಧ್ಯಾಯೈ ನಮಃ
ಓಂ ಗುಣತ್ರಯ ವಿವರ್ಜಿತಾಯೈ ನಮಃ
ಓಂ ಕರ್ಮಜ್ಞಾನಪ್ರದಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಸರ್ವಸಂಹಾರ ಕಾರಿಣ್ಯೈ ನಮಃ
ಓಂ ಧರ್ಮಜ್ಞಾನಾಯೈ ನಮಃ

ಓಂ ಧರ್ಮನಿಷ್ಠಾಯೈ ನಮಃ
ಓಂ ಸರ್ವಕರ್ಮ ವಿವರ್ಜಿತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕಾಮಸಂಹರ್ತ್ರ್ಯೈ ನಮಃ
ಓಂ ಕಾಮಕ್ರೋಧ ವಿವರ್ಜಿತಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಾಂಭವ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಚಂದ್ರಸುರ್ಯಾಗ್ನಿ ಲೋಚನಾಯೈ ನಮಃ
ಓಂ ಸುಜಯಾಯೈ ನಮಃ

ಓಂ ಜಯಭೂಮಿಷ್ಠಾಯೈ ನಮಃ
ಓಂ ಜಾಹ್ನವ್ಯೈ ನಮಃ
ಓಂ ಜನಪೂಜಿತಾಯೈ ನಮಃ
ಓಂ ಶಾಸ್ತ್ರ್ಯೈ ನಮಃ
ಓಂ ಶಾಸ್ತ್ರಮಯ್ಯೈ ನಮಃ
ಓಂ ನಿತ್ಯಾಯೈ ನಮಃ
ಓಂ ಶುಭಾಯೈ ನಮಃ
ಓಂ ಚಂದ್ರಾರ್ಧಮಸ್ತಕಾಯೈ ನಮಃ
ಓಂ ಭಾರತ್ಯೈ ನಮಃ
ಓಂ ಭ್ರಾಮರ್ಯೈ ನಮಃ

ಓಂ ಕಲ್ಪಾಯೈ ನಮಃ
ಓಂ ಕರಾಳ್ಯೈ ನಮಃ
ಓಂ ಕೃಷ್ಣ ಪಿಂಗಳಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ನಾರಾಯಣ್ಯೈ ನಮಃ
ಓಂ ರೌದ್ರ್ಯೈ ನಮಃ
ಓಂ ಚಂದ್ರಾಮೃತ ಪರಿಸ್ರುತಾಯೈ ನಮಃ
ಓಂ ಜ್ಯೇಷ್ಠಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಮಹಾಮಾಯಾಯೈ ನಮಃ 

ಓಂ ಜಗತ್ಸೃಷ್ಟ್ಯಧಿಕಾರಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿ ಸಂಸ್ಥಾನಾಯೈ ನಮಃ
ಓಂ ಕಾಮಿನ್ಯೈ ನಮಃ
ಓಂ ಕಮಲಾಲಯಾಯೈ ನಮಃ
ಓಂ ಕಾತ್ಯಾಯನ್ಯೈ ನಮಃ
ಓಂ ಕಲಾತೀತಾಯೈ ನಮಃ
ಓಂ ಕಾಲಸಂಹಾರಕಾರಿಣ್ಯೈ ನಮಃ
ಓಂ ಯೋಗನಿಷ್ಠಾಯೈ ನಮಃ
ಓಂ ಯೋಗಿಗಮ್ಯಾಯೈ ನಮಃ
ಓಂ ಯೋಗಿಧ್ಯೇಯಾಯೈ ನಮಃ

ಓಂ ತಪಸ್ವಿನ್ಯೈ ನಮಃ
ಓಂ ಜ್ಞಾನರೂಪಾಯೈ ನಮಃ
ಓಂ ನಿರಾಕಾರಾಯೈ ನಮಃ
ಓಂ ಭಕ್ತಾಭೀಷ್ಟ ಫಲಪ್ರದಾಯೈ ನಮಃ
ಓಂ ಭೂತಾತ್ಮಿಕಾಯೈ ನಮಃ
ಓಂ ಭೂತಮಾತ್ರೇ ನಮಃ
ಓಂ ಭೂತೇಶ್ಯೈ ನಮಃ
ಓಂ ಭೂತಧಾರಿಣ್ಯೈ ನಮಃ
ಓಂ ಸ್ವಧಾಯೈ ನಮಃ
ಓಂ ನಾರೀ ಮಧ್ಯಗತಾಯೈ ನಮಃ

ಓಂ ಷಡಾಧಾರಾಧಿ ವರ್ಧಿನ್ಯೈ ನಮಃ
ಓಂ ಮೋಹಿತಾಂಶುಭವಾಯೈ ನಮಃ
ಓಂ ಶುಭ್ರಾಯೈ ನಮಃ
ಓಂ ಸೂಕ್ಷ್ಮಾಯೈ ನಮಃ
ಓಂ ಮಾತ್ರಾಯೈ ನಮಃ
ಓಂ ನಿರಾಲಸಾಯೈ ನಮಃ
ಓಂ ನಿಮ್ನಗಾಯೈ ನಮಃ
ಓಂ ನೀಲಸಂಕಾಶಾಯೈ ನಮಃ
ಓಂ ನಿತ್ಯಾನಂದಾಯೈ ನಮಃ
ಓಂ ಹರಾಯೈ ನಮಃ 

ಓಂ ಪರಾಯೈ ನಮಃ
ಓಂ ಸರ್ವಜ್ಞಾನಪ್ರದಾಯೈ ನಮಃ
ಓಂ ಅನಂತಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ದುರ್ಲಭರೂಪಿಣ್ಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸರ್ವಗತಾಯೈ ನಮಃ
ಓಂ ಸರ್ವಾಭೀಷ್ಟಪ್ರದಾಯಿನ್ಯೈ ನಮಃ

ಇತರೆ ವಿಷಯಗಳು:

ಶಿವ ಅಷ್ಟೋತ್ತರ

ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ

ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿ

ಗಣೇಶ ಅಷ್ಟೋತ್ತರ ಶತನಾಮ

 ಶ್ರೀ ಗೌರಿ ಅಷ್ಟೋತ್ತರ ಕನ್ನಡ

Leave a Comment