Dvirukti in Kannada, ದ್ವಿರುಕ್ತಿ ಪದಗಳು, dvirukti information in kannada, ದ್ವಿರುಕ್ತಿ ಪದಗಳು ಕನ್ನಡ, dvirukti padagalu in kannada examples
Dvirukti in Kannada

ಈ ಲೇಖನಿಯಲ್ಲಿ ದ್ವಿರುಕ್ತಿ ಪದಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.
ದ್ವಿರುಕ್ತಿ
ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ ಎನ್ನುವರು.
ಹೌದುಹೌದು, ಮನೆಮನೆ, ನಿಲ್ಲುನಿಲ್ಲು, ಬನ್ನಿಬನ್ನಿ, ಬೇಡಬೇಡ, ಓಡುಓಡು, -ಹೀಗೆ ಒಂದೇ ಪದ ಮಾತು ಇಲ್ಲವೇ ಬರೆವಣಿಗೆಯಲ್ಲಿ ಎರಡು ಸಾರಿ ಬಳಕೆಯಾದರೆ ಅದನ್ನು ‘ದ್ವಿರುಕ್ತಿ’ ಎನ್ನುತ್ತಾರೆ.
ದ್ವಿರುಕ್ತಿ ಪದಗಳಿಗೆ ಉದಾಹರಣೆ
ಒಳಒಳಗೆ
ಬೇಡ ಬೇಡ
ಸಣ್ಣ ಸಣ್ಣ
ಮನೆ ಮನೆ
ಬಟ್ಟಬಯಲು
ನಟ್ಟನಡುವೆ
ನಿಲ್ಲು ನಿಲ್ಲು
ನಡೆ ನಡೆ
ಬೇರೆ ಬೇರೆ
ಬಣ್ಣಬಣ್ಣದ
ಹೆಚ್ಹು ಹೆಚ್ಹು
ಹೌದು ಹೌದು
ಇರಲಿ ಇರಲಿ
ತುತ್ತತುದಿ
ಬಿಸಿ ಬಿಸಿ
ಅಬ್ಬಬ್ಬಾ
ಉದಾಹರಣೆ
ಮನೆಮನೆಗಳನ್ನು ತಿರುಗಿದನು.
ಕೇರಿಕೇರಿಗಳನ್ನು ಅಲೆದನು.
ಊರೂರು ತಿರುಗಿ ಬೇಸತ್ತನು.
ಹೌದು , ಹೌದು ! ನಾನೇ ಗೆದ್ದೆ.
ನಿಲ್ಲು ,ನಿಲ್ಲು ! ನಾನೂ ಬರುತ್ತೇನೆ.
ಮಗನೇ, ಬೇಗಬೇಗ ಬಾ.
ಇತರೆ ಪ್ರಬಂಧಗಳು: