exam wishes in kannada, all the best for exam in kannada, ಪರೀಕ್ಷೆ ಶುಭಾಶಯಗಳು, exexam wishes for students, exam wishes information

exam wishes in kannada

ಈ ಲೇಖನಿಯಲ್ಲಿ ಪರೀಕ್ಷೆ ಬರೆಯುವ ಎಲ್ಲರಿಗೂ ಶುಭವಾಗಲಿ, ಪರೀಕ್ಷೆಯ ಬಗ್ಗೆ ಹೆಚ್ಚು ಚಿಂತಿಸದೇ ಪರೀಕ್ಷೆಯನ್ನು ಚೆನ್ನಾಗಿ ಮಾಡಿ.

ನಿಮ್ಮ ಪರೀಕ್ಷೆಗೆ ಶುಭಾಶಯಗಳು

ಪರೀಕ್ಷೆಯ ದಿನದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ಅದಕ್ಕೆ ಬದಲಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ನೀವು ಅದನ್ನು ಹೊಡೆಯುತ್ತೀರಿ ಎಂದು ನನಗೆ ಖಾತ್ರಿಯಿದೆ. ಪರೀಕ್ಷೆಯ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಒಳ್ಳೆಯದಾಗಲಿ.

ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಿಮ್ಮ ಪರೀಕ್ಷೆಗಳು ಚೆನ್ನಾಗಿ ಮಾಡಿ ನಿಮಗೆ ಶುಭವಾಗಲಿ

ಪರೀಕ್ಷೆಗಳಿಗೆ ಬೆದರುವ ಅವಶ್ಯಕತೆ ಇಲ್ಲ. ಪರೀಕ್ಷೆಗಳು ಜೀವನದ ಅಮೂಲ್ಯವಾದ ಘಟ್ಟ ನೀವು ಇದರಲ್ಲಿ ಚೆನ್ನಾಗಿ ಮಾಡಿ. ಇದರಿಂದ ನಿಮ್ಮ ಮುಂದಿನ ಜೀವನ ಅದ್ಬುತಾ ಹಾಗೂ ಸುಂದರವಾಗಿರುತ್ತದೆ. ನಿಮ್ಮ ಪರೀಕ್ಷೆಗಳಿಗೆ ಶುಭವಾಗಲಿ.

ನೀವು ಈಗ ಪರೀಕ್ಷೆಯನ್ನು ತಲೆ ತಗ್ಗಿಸಿ ಬರೆದರೆ, ಮುಂದೆ ಅದು ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ನಿಮ್ಮ ಉಜ್ವಲವಾದ ಭವಿಷ್ಯ ಇದು ಒಂದು ದಾರಿ. ನಿಮ್ಮ ದಾರಿ ಸುಗಮವಾಗಿರಲಿ,

ಜೀವನದ ಹಾದಿಯಲ್ಲಿ ಕಲ್ಲು-ಮುಳ್ಳು ಸಹಜ ಅದನ್ನು ಮೆಟ್ಟಿ ಮುಂದೆ ಸಾಗುವುದೇ ಜೀವನ, ಹಾಗೆ ನಮ್ಮ ಜೀವನದಲ್ಲಿ ಬರುವ ಎಲ್ಲ ಪರೀಕ್ಷೆಗಳನ್ನು ಎದುರಿಸಬೇಕು. ಹಾಗೆ ನಿಮ್ಮ ಪರೀಕ್ಷೆಯನ್ನು ಚೆನ್ನಾಗಿ ಮಾಡಿ ಶುಭವಾಗಲಿ.

ಪರೀಕ್ಷೆ ಬಂದಾಗ ಭಯ ಪಡಬಾರದು, ಎಕೆಂದರೆ ಭಯ ಪಟ್ಟರೆ ನೆನಪು ಇರುವುದು ನೆನಪಿಗೆ ಬರುವುದಿಲ್ಲ. ನಿಮ್ಮ ಕಠಿಣವಾದ ಶ್ರಮ ಹಾಳುಮಾಡಬೇಡಿ. ಭಯ,ಆತಂಕ,ಹೆದರಿಕೆ ಎಲ್ಲವನ್ನು ಬಿಟ್ಟು ನೆಮ್ಮದಿಯಿಂದ ಪರೀಕ್ಷೆಯನ್ನು ಬರೆಯಬೇಕು.

ನಿಮ್ಮ ಪರೀಕ್ಷೆ ಉತ್ತಮವಾಗಲಿ, ಎಲ್ಲರೂ ಚೆನ್ನಾಗಿ ಮಾಡಿ ಶುಭವಾಗಲಿ

ಪರೀಕ್ಷೆಯ ದಿನದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ಅದಕ್ಕೆ ಬದಲಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ನೀವು ಅದನ್ನು ಹೊಡೆಯುತ್ತೀರಿ ಎಂದು ನನಗೆ ಖಾತ್ರಿಯಿದೆ. ಪರೀಕ್ಷೆಯ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಒಳ್ಳೆಯದಾಗಲಿ!

ಇತರೆ ವಿಷಯಗಳು

ಮಹಿಳಾ ಶಿಕ್ಷಣದ ಮಹತ್ವ ಪ್ರಬಂಧ

ವಿದ್ಯಾರ್ಥಿ ಜೀವನದಲ್ಲಿ ಸಮಯದ ಮಹತ್ವ ಪ್ರಬಂಧ

ಯುಗಾದಿ ಹಬ್ಬದ ಶುಭಾಶಯಗಳು

By asakthi

Leave a Reply

Your email address will not be published. Required fields are marked *