Gowri Ashtottara in Kannada | ಶ್ರೀ ಗೌರಿ ಅಷ್ಟೋತ್ತರ ಕನ್ನಡ

Gowri Ashtottara in Kannada, ಗೌರಿ ಅಷ್ಟೋತ್ತರ ಶತನಾಮಾವಳಿ, mangala gowri ashtottara in kannada, gowri ashtottara information in kannada

Gowri Ashtottara in Kannada

Gowri Ashtottara in Kannada
Gowri Ashtottara in Kannada ಶ್ರೀ ಗೌರಿ ಅಷ್ಟೋತ್ತರ ಕನ್ನಡ

ಈ ಲೇಖನಿಯಲ್ಲಿ ಶ್ರೀ ಗೌರಿ ಅಷ್ಟೋತ್ತರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ಇದರ ಅನುಕೂಲವನ್ನು ಪಡೆದುಕೊಳ್ಳಿ.

ಶ್ರೀ ಗೌರಿ ಅಷ್ಟೋತ್ತರ ಕನ್ನಡ

ಓಂ ಶಿವಾಯೈ ನಮಃ ।
ಓಂ ಶ್ರೀಮಹಾವಿದ್ಯಾಯೈ ನಮಃ ।
ಓಂ ಶ್ರೀಮನ್ಮಕುಟಮಂಡಿತಾಯೈ ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಕರುಣಾರಸಸಾಗರಾಯೈ ನಮಃ ।
ಓಂ ಕಮಲಾರಾಧ್ಯಾಯೈ ನಮಃ ।
ಓಂ ಕಲಿಪ್ರಭೃತಿಸಂಸೇವಾಯೈ ನಮಃ ।
ಓಂ ಕಮಲಾಸನಸಂಸ್ತುತಾಯೈ ನಮಃ ।
ಓಂ ಅಂಬಿಕಾಯೈ ನಮಃ ।
ಓಂ ಅನೇಕಸೌಭಾಗ್ಯದಾತ್ರ್ಯೈ ನಮಃ ।

ಓಂ ಆನಂದವಿಗ್ರಹಾಯೈ ನಮಃ ।
ಓಂ ಈಷಣತ್ರಯನಿರ್ಮುಕ್ತಾಯೈ ನಮಃ ।
ಓಂ ಹೃತ್ಸರೋರುವಾಸಿನ್ಯೈ ನಮಃ ।
ಓಂ ಆದ್ಯಂತರಹಿತಾಯೈ ನಮಃ ।
ಓಂ ಅನೇಕಕೋಟಿಭಾಸ್ಕರವಲ್ಲಭಾಯೈ ನಮಃ ।
ಓಂ ಈಶರೋತ್ಸಂಗನಿಲಯಾಯೈ ನಮಃ ।
ಓಂ ಈತಿಭಾದಾವಿನಾಶಿನ್ಯೈ ನಮಃ ।
ಓಂ ಇಂದಿರಾರತಿಸಂಸೇವ್ಯಾಯೈ ನಮಃ ।
ಓಂ ಈಶ್ವರಾರ್ಧಶರೀರಿಣ್ಯೈ ನಮಃ ।
ಓಂ ಲಕ್ಷ್ಯಾರ್ಥರೂಪಾಯೈ ನಮಃ ।

ಓಂ ಲಕ್ಷ್ಮೀಶಬ್ರಹ್ಮೇಶಾಮರ ಪೂಜಿತಾಯೈ ನಮಃ ।
ಓಂ ಉತ್ಪತ್ಯಾದಿವಿನಿರ್ಮುಕ್ತಾಯೈ ನಮಃ ।
ಓಂ ವಿದ್ಯಾಪ್ರತಿಪಾದಿನ್ಯೈ ನಮಃ ।
ಓಂ ಊರ್ಧ್ವಲೋಕಪ್ರದಾತ್ರ್ಯೈ ನಮಃ ।
ಓಂ ಹಾನಿವೃದ್ಧಿವಿವರ್ಜಿತಾಯೈ ನಮಃ ।
ಓಂ ಸರ್ವೇಶ್ವರ್ಯೈ ನಮಃ ।
ಓಂ ಸರ್ವಲಭ್ಯಾಯೈ ನಮಃ ।
ಓಂ ಗುರುಮೂರ್ತಿಸ್ವರೂಪಿಣ್ಯೈ ನಮಃ ।
ಓಂ ಸಮಸ್ತಪ್ರಾಣಿನಿಲಯಾಯೈ ನಮಃ ।
ಓಂ ಸರ್ವಮಂಗಳಾಯೈ ನಮಃ ।

ಓಂ ಸರ್ವಲೋಕಸುಂದರ್ಯೈ ನಮಃ ।
ಓಂ ಕಾಮಾಕ್ಷ್ಯೈ ನಮಃ ।
ಓಂ ಕಾಮದಾತ್ರ್ಯೈ ನಮಃ ।
ಓಂ ಕಾಮೇಶಾಂಕನಿವಾಸಿನ್ಯೈ ನಮಃ ।
ಓಂ ಹರಾರ್ಧದೇಹಾಯೈ ನಮಃ ।
ಓಂ ಕಲ್ಹಾರಭೂಷಿತಾಯೈ ನಮಃ ।
ಓಂ ಹರಿಲೋಚನಾಯೈ ನಮಃ ।
ಓಂ ಲಲಿತಾಯೈ ನಮಃ ।
ಓಂ ಲಾಕಿನೀಸೇವ್ಯಾಯೈ ನಮಃ ।
ಓಂ ಲಬ್ಧೈಶ್ವರ್ಯಪ್ರವರ್ತಿನ್ಯೈ ನಮಃ ।

ಓಂ ಹ್ರೀಂಕಾರಪದ್ಮನಿಲಯಾಯೈ  ನಮಃ ।
ಓಂ ಹ್ರೀಂಕಾರಾರ್ಣವಕೌಸ್ತುಭಾಯೈ  ನಮಃ ।
ಓಂ ಸಮಸ್ತಲೋಕಜನನ್ಯೈ  ನಮಃ ।
ಓಂ ಸರ್ವಭೂತೇಶ್ವರ್ಯೈ  ನಮಃ ।
ಓಂ ಕರೀಂದ್ರರೂಢಸಂಸೇವ್ಯಾಯೈ  ನಮಃ ।
ಓಂ ಕಮಲೇಶಸಹೋದರ್ಯೈ  ನಮಃ ।
ಓಂ ಕಷ್ಟದಾರಿದ್ರ್ಯಶಮನ್ಯೈ  ನಮಃ ।
ಓಂ ಲಕ್ಷಗಾಘೋಷಾಂಬಾಯೈ  ನಮಃ ।
ಓಂ ಹ್ರೀಂಕಾರ ಬಿಂದುಲಕ್ಷಿತಾಯೈ  ನಮಃ ।
ಓಂ ಏಕಾಕ್ಷರ್ಯೈ  ನಮಃ ।  

ಓಂ ಏಕರೂಪಾಯೈ  ನಮಃ ।
ಓಂ ಐಶ್ವರ್ಯಫಲದಾಯಿನ್ಯೈ  ನಮಃ ।
ಓಂ ಓಂಕಾರವರ್ಣನಿಲಯಾಯೈ  ನಮಃ ।
ಓಂ ಔದಾರ್ಯಾದಿಪ್ರದಾಯೈ  ನಮಃ ।
ಓಂ ಗಾಯತ್ರ್ಯೈ  ನಮಃ ।
ಓಂ ಗಿರಿಜಾಕನ್ಯಾಯೈ  ನಮಃ ।
ಓಂ ಗೂಢಾರ್ಥಬೋಧಿನ್ಯೈ  ನಮಃ ।
ಓಂ ಚಂದ್ರಶೇಕರರ್ಧಾಂಗ್ಯೈ  ನಮಃ ।
ಓಂ ಚೂಡಾಮಣಿವಿಭೂಷಿತಾಯೈ  ನಮಃ ।
ಓಂ ಜಾಜಿಚಂಪಕಪುನ್ನಾಗಕೇತಕೀಕುಸುಮಾರ್ಚಿತಾಯೈ  ನಮಃ ।

ಓಂ ತನುಮಧ್ಯಾಯೈ  ನಮಃ ।
ಓಂ ದಾನವೇಂದ್ರಸಂಹೃತ್ಯೈ  ನಮಃ ।
ಓಂ ದೀನರಕ್ಷಿಣ್ಯೈ ನಮಃ ।
ಓಂ ಸ್ವಧರ್ಮಪರಸಂಸೇವ್ಯಾಯೈ  ನಮಃ ।
ಓಂ ಧನಧಾನ್ಯಾಭಿವೃದ್ಧಿದಾಯೈ  ನಮಃ ।
ಓಂ ನಾಮರೂಪವಿವರ್ಜಿತಾಯೈ  ನಮಃ ।
ಓಂ ಅಪರಾಜಿತಾಯೈ  ನಮಃ ।
ಓಂ ಪರಮಾನಂದರೂಪಾಯೈ  ನಮಃ ।

ಓಂ ಪಾಶಾಂಕುಶಭಯಾವರವಿಲಸತ್ಕರಪಲ್ಲವಾಯೈ  ನಮಃ ।
ಓಂ ಪುರಾಣಪುರುಷಸೇವ್ಯಾಯೈ  ನಮಃ ।
ಓಂ ಪುಷ್ಪಮಾಲಾವಿರಾಜಿತಾಯೈ  ನಮಃ ।
ಓಂ ಫಣೀಂದ್ರರತ್ನಶೋಭಾಢ್ಯಾಯೈ  ನಮಃ ।
ಓಂ ಬದರೀವನವಾಸಿನ್ಯೈ  ನಮಃ ।
ಓಂ ಬಾಲಾಯೈ  ನಮಃ ।
ಓಂ ವಿಕ್ರಮಸಂಹೃಷ್ಟಾಯೈ  ನಮಃ ।
ಓಂ ಬಿಂಬೋಷ್ಟ್ಯೆೈ   ನಮಃ ।
ಓಂ ಬಿಲ್ವಪೂಜಿತಾಯೈ  ನಮಃ ।    
ಓಂ ಬಿಂದುಚಕ್ರೈಕನಿಲಯಾಯೈ  ನಮಃ ।

ಓಂ ಭವಾರಣ್ಯದವಾನಲಾಯೈ  ನಮಃ ।
ಓಂ ಭವಾನ್ಯೈ  ನಮಃ ।
ಓಂ ಭವರೋಗ್ಯೈ   ನಮಃ ।
ಓಂ ಭಾವದೇಹಾರ್ಧಧಾರಿಣ್ಯೈ  ನಮಃ ।
ಓಂ ಭಕ್ತಸೇವ್ಯಾಯೈ  ನಮಃ ।
ಓಂ ಭಕ್ತಗಣ್ಯಾಯೈ  ನಮಃ ।
ಓಂ ಭಾಗ್ಯವೃದ್ಧಿಪ್ರದಾಯಿನ್ಯೈ  ನಮಃ ।
ಓಂ ಭೂತಿದಾತ್ರ್ಯೈ  ನಮಃ ।
ಓಂ ಭೈರವಾದಿಸಂವೃತಾಯೈ  ನಮಃ ।
ಓಂ ಶ್ರೀ ಮಹೇಶ್ವರ್ಯೈ  ನಮಃ

ಓಂ ಸರ್ವೇಷ್ಟಾಯೈ  ನಮಃ ।
ಓಂ ಶ್ರೀ ಮಹಾದೇವ್ಯೈ  ನಮಃ ।
ಓಂ ತ್ರಿಪುರಸೌಂದರ್ಯೈ  ನಮಃ ।
ಓಂ ಮುಕ್ತಿದಾತ್ರೇ  ನಮಃ ।
ಓಂ ರಾಜರಾಜೇಶ್ವರ್ಯೈ  ನಮಃ ।
ಓಂ ವಿದ್ಯಾಪ್ರದಾಯಿನ್ಯೈ  ನಮಃ ।
ಓಂ ಭಾವರೂಪಾಯೈ  ನಮಃ ।
ಓಂ ವಿಶ್ವಮೋಹಿನ್ಯೈ   ನಮಃ ।
ಓಂ ಶಾಂಕರ್ಯೈ  ನಮಃ ।
ಓಂ ಶತೃಸಂಹತ್ರ್ಯೈ  ನಮಃ ।  

ಓಂ ತ್ರಿಪುರಾಯೈ  ನಮಃ ।
ಓಂ ತ್ರಿಪುರೇಶ್ವರ್ಯೈ  ನಮಃ ।
ಓಂ ಶ್ರೀ ಶಾರದಾಸಂಸೇವ್ಯಾಯೈ  ನಮಃ ।
ಓಂ ಮದ್ಸಿಂಹಾಸನೇಶ್ವರ್ಯೈ  ನಮಃ ।
ಓಂ ಶ್ರೀ ಮನ್ಮುನೀಂದ್ರ  ಸಂಸೇವ್ಯಾಯೈ  ನಮಃ ।
ಓಂ ಮನ್ನಮರನಾಯಿಕಾಯೈ  ನಮಃ ।
ಓಂ ಶ್ರೀ ರಾಜರಾಜೇಶ್ವರ್ಯೈ  ನಮಃ ।
ಓಂ ಶ್ರೀ ಸ್ವರ್ಣಗೌರ್ಯೈ  ನಮಃ ।

ಇತರೆ ಪ್ರಬಂಧಗಳು:

ಗೌರಿ ಹಬ್ಬದ ಮಹತ್ವ

ಗಣೇಶ ಚತುರ್ಥಿ ಹಬ್ಬದ ಮಹತ್ವ

ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

ನಾಗರ ಪಂಚಮಿ ಹಬ್ಬದ ಪ್ರಬಂಧ

Leave a Comment