Happy Varamahalakshmi Wishes in Kannada, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, varamahalakshmi wishes in kannada, varamahalakshmi festival 2022
Happy Varamahalakshmi Wishes in Kannada

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಈ ಲೇಖನಿಯಲ್ಲಿ ವರಮಹಾಲಕ್ಷಿ ಹಬ್ಬದ ಶುಭಾಶಯಗಳನ್ನು ನಾವು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ನಿಮ್ಮ ಭವಿಷ್ಯ ಉಜ್ವಲವಾಗಲಿ. ಶ್ರೀದೇವಿಯು ನಿಮಗೆ ಆರೋಗ್ಯ, ಸಕಲೈಶ್ವರ್ಯ ಕರುಣಿಸಲಿ. ನೀವು ಬೇಡಿದ ಸಕಲ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ವರಮಹಾಲಕ್ಷ್ಮಿ ದೇವಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ನೆಮ್ಮದಿ ಕೊಟ್ಟು ಕಾಪಾಡಲಿ ನಾಡಿನ ಸಮಸ್ತ ಜನತೆಗೆ ಶ್ರೀವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

ಧನಲಕ್ಷ್ಮಿ ಧಾನ್ಯಲಕ್ಷ್ಮಿ ಧೈರ್ಯಲಕ್ಷ್ಮಿ ಶೌರ್ಯಲಕ್ಷ್ಮಿ ವಿದ್ಯಾಲಕ್ಷ್ಮಿ ಕಾರ್ಯಲಕ್ಷ್ಮಿ ವಿಜಯಲಕ್ಷ್ಮಿ ಅಷ್ಟಲಕ್ಷ್ಮಿ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ವರಲಕ್ಷ್ಮಿ ಹಬ್ಬದ ಶುಭಾಶಯಗಳು

ನಾನು ನಿಮಗೆ ವರಲಕ್ಷ್ಮಿ ವ್ರತದ ಶುಭಾಶಯಗಳನ್ನು ಕೋರುತ್ತೇನೆ ಮತ್ತು
ನಿಮ್ಮ ಸಮೃದ್ಧ ಜೀವನಕ್ಕಾಗಿ ನಾನು ಲಕ್ಷ್ಮಿ ದೇವರನ್ನು ಪ್ರಾರ್ಥಿಸುತ್ತೇನೆ.
ನೀವು ಜೀವನದ ಎಲ್ಲಾ ಸಂತೋಷಗಳನ್ನು ಕಂಡುಕೊಳ್ಳಲಿ,
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ.

ಮಹಾಲಕ್ಷ್ಮಿಯ ಅಂಶವಾಗಿರುವ ವರಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಕುಟುಂಬದ ಮೇಲೆ ಆಶೀರ್ವಾದವನ್ನು ನೀಡಲಿ

ಲಕ್ಷ್ಮಿ ದೇವಿಯು ನಿಮಗೆ ಸಮೃದ್ಧಿ ಸಂತೋಷವನ್ನು ನೀಡಲಿ ಮತ್ತು ಅಷ್ಟಲಕ್ಷ್ಮಿಗಳು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸ್ವಾತಂತ್ರ್ಯದಿಂದ ತುಂಬಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ನಾನು ನಿಮಗೆ
ವರಲಕ್ಷ್ಮಿ ವ್ರತದ ಶುಭಾಶಯಗಳನ್ನು
ಕೋರುತ್ತೇನೆ ಮತ್ತು ನಿಮ್ಮ ಸಮೃದ್ಧ ಜೀವನಕ್ಕಾಗಿ ನಾನು ಲಕ್ಷ್ಮಿ ದೇವರನ್ನು ಪ್ರಾರ್ಥಿಸುತ್ತೇನೆ.
ನೀವು ಜೀವನದ ಎಲ್ಲಾ ಸಂತೋಷಗಳನ್ನು ಕಂಡುಕೊಳ್ಳಲಿ,
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ.

ಅಷ್ಟ ಲಕ್ಷ್ಮಿಯರು ನಿಮ್ಮನ್ನು, ನಿಮ್ಮ ಕುಟುಂಬವನ್ನೂ ಆಶೀರ್ವದಿಸಲಿ. ದೇವಿಯ ಕೃಪಾಶೀರ್ವಾದದಲ್ಲಿ ನಿಮ್ಮ ಬಾಳು ಬೆಳಗಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ದೇವಿ ಅಷ್ಟೈಶ್ವರ್ಯಗಳನ್ನು ಕರುಣಿಸಲಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

ವರಮಹಾಲಕ್ಷ್ಮಿಯು ತಮಗೆಲ್ಲರಿಗೂ ಆಯುರಾರೋಗ್ಯ ಐಶ್ವರ್ಯಾಭಿವೃದ್ಧಿಯೊಂದಿಗೆ ಮನಸ್ಸಿಗೆ ಶಾಂತಿಯನ್ನುಂಟು ಮಾಡಲಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಇತರೆ ಪ್ರಬಂಧಗಳು: