ಹೋಳಿ ಹಬ್ಬದ ಶುಭಾಶಯಗಳು, Holi Habbada Shubhashayagalu in Kannada, Holi Habba Information in Kannada, holi habba in kannada

ಹೋಳಿ ಹಬ್ಬದ ಶುಭಾಶಯಗಳು

ಹೋಳಿ ಹಬ್ಬದ ಶುಭಾಶಯಗಳು Holi Habbada Shubhashayagalu in Kannada

ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು 2022.

ರಂಗು ರಂಗಿನ ಬಣ್ಣಗಳ ಹಬ್ಬ

ನಿಮ್ಮ ಜೀವನದಲ್ಲಿ

ಸಂತೋಷದ ಅಲೆಯನ್ನು ತರಲಿ

ಎಂದು ಹಾರೈಸುತ್ತಾ……..

ನಾಡಿನ ಸಮಸ್ತ ಜನತೆಗೆ ಹೋಲಿ ಹಬ್ಬದ ಶುಭಾಶಯಗಳು….

ಬಣ್ಣಗಳಂತೆ ನಿಮ್ಮ ಬದುಕಿರಲಿ,

ಬಣ್ಣಗಳ ಲೋಕದಲ್ಲಿ

ಭಾವನೆಗಳನ್ನು ಚೆಲ್ಲಿ

ಬದುಕನ್ನು ಕಟ್ಟಿ

ಬಂಧುತ್ವ ಬೆಳೆಸೋಣ

ವಸಂತ ಮಾಸವನ್ನು ಸಂಭ್ರಮದಿಂದ

ಬರಮಾಡಿಕೊಳ್ಳುವ ಹೋಳಿಹಬ್ಬವು

ನಿಮ್ಮೆಲ್ಲರ ಬದುಕಲ್ಲೂ ಪ್ರೀತಿ ಸ್ನೇಹ,

ಹರುಷದ ಬಣ್ಣಗಳು ಸದಾ ಹೊನಲಾಗಿಸಲಿ!

ಹೋಳಿ ಹಬ್ಬದ ಶುಭಾಶಯಗಳು

ಬಣ್ಣದ ಬದುಕಿನಲೂ ಭಿನ್ನತೆ ಇದೆ

ಕೆಟ್ಟದ್ದು ಬಯಲಾಗಲಿ, ಒಳ್ಳೆಯದು ಮೈಗಂಟಲಿ

ಬಣ್ಣದೊಕುಳಿಯ ಈ ದಿನ

ಎಲ್ಲರಿಗೂ ಶುಭ ತರಲಿ

ತನು ರಂಗಾದ ಹಾಗೆ

ಮನವೂ ರಂಗಾಗಲಿ

ತನುವಿನ ರಂಗು ಮಾಸಿದರೂ

ಮನದ ರಂಗು ಮಾಸದಿರಲಿ

ಬಣ್ಣಗಳಂತೆ ನಿಮ್ಮ ಬದುಕಿರಲಿ

ನಗುವಿನ ಒರತೆಯಿರಲಿ

ನೋವಿನ ಕೊರತೆಯಿಂದ

ನೆಮ್ಮದಿಯ ಬಣ್ಣಗಳೆ ತುಂಬಿರಲಿ

ಬಣ್ಣಗಳ ಹಬ್ಬದ ಶುಭಾಶಯಗಳು

ಒಲವಿನ ಕಾವ್ಯಕ್ಕೆ ಭಾವಲಹರಿಯ ಬಣ್ಣ

ಸಾಗುವ ಹಾದಿಯೋಳು ಬದುಕ ಅನುಭವಗಳೇ ಹೂಬನ…

ಇತರೆ ವಿಷಯಗಳು:

ಕನ್ನಡ ಸಂಸ್ಕೃತಿ ಪ್ರಬಂಧ

By asakthi

Leave a Reply

Your email address will not be published. Required fields are marked *