Kannada Ottakshara | ಕನ್ನಡ ಒತ್ತಕ್ಷರ ಪದಗಳು

Kannada Ottakshara, ಕನ್ನಡ ಒತ್ತಕ್ಷರ ಪದಗಳು, kannada ottakshara information in kannada, kannada ottakshara padagalu, ottakshara words in kannada

kannada ottakshara

kannada ottakshara

ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನಿಮಗೆ ಮಾಹಿತಿಯನ್ನು ನೀಡಿದ್ದೇವೆ.

ಕನ್ನಡ ವರ್ಣಮಾಲೆಯಲ್ಲಿ ೪೯ ಅಕ್ಷರಗಳಿವೆ ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಸ್ವರಗಳು-ಅ ಇಂದ ಔ

ಯೋಗವಾಹಕಗಳು- ಅಂ ಅಃ

ವ್ಯಂಜನಗಳು-ಕ ಇಂದ ಳ

ಒತ್ತಕ್ಷರಗಳು

ಒತ್ತಕ್ಷರಗಳಲ್ಲಿ ೨ ವಿಧಗಳು

ಸಜಾತೀಯ ಒತ್ತಕ್ಷರಗಳು

ಸಜಾತೀಯ ಒತ್ತಕ್ಷರಗಳು ಒಂದೇ ಜಾತಿಯ ಅಕ್ಷರದಲ್ಲಿ ಬರುತ್ತದೆ. ಅಂದರೆ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಗಿರುತ್ತದೆ. ಇವ್ರಗಳನ್ನು ಸಜಾತೀಯ ಒತ್ತಕ್ಷರ ಎನ್ನುವರು.

ಉದಾ: ಕ್ಕ ಮ್ಮ ಡ್ಡ ಜ್ಜ

ಅಕ್ಕಪಕ್ಕಕೆನ್ನೆಮೆಚ್ಚು
ಅಮ್ಮಗಡ್ಡಕಣ್ಣುಅಚ್ಚು
ಅಜ್ಜಹಳ್ಳಿನಿದ್ದೆಕಚ್ಚು
ಅಜ್ಜಿಅಲ್ಲಅಪ್ಪಸಜ್ಜು

ವಿಜಾತೀಯ ಒತ್ತಕ್ಷರಗಳು

ವಿಜಾತೀಯ ಒತ್ತಕ್ಷರಗಳು ಎಂದರೆ ಬೇರೆ ಜಾತಿಯ ಒತ್ತಕ್ಷರಗಳು ಬಂದು ಸೇರುವುದನ್ನು ವಿಜಾತೀಯ ಒತ್ತಕ್ಷರ ಎನ್ನುವರು.

ಉದಾ: ಷ್ಟ ಬ್ಟ ನ್ಮ ತ್ಯ

ನಷ್ಟಇಷ್ಟಪತ್ನಿಜನ್ಮ
ಸತ್ಯಸ್ವಲ್ಪಪದ್ಮಕ್ಷಣ
ನಿತ್ಯಕುಬ್ಜರೇಷ್ಮರಕ್ಷಣೆ
ಭವಿಷ್ಯಕ್ರಮಸುಶ್ಮಿತಲಕ್ಷ್ಮಣ

ಇತರೆ ವಿಷಯಗಳು:

ಎರಡು ಅಕ್ಷರದ ಪದಗಳು

1 ರಿಂದ 100 ರವರೆಗೆ ಸಂಖ್ಯೆಗಳು

Leave a Comment