ಕರ್ನಾಟಕದ ಪ್ರಮುಖ ನದಿ ಯೋಜನೆಗಳು, karnataka pramuka nadigalu in kannada, ಕರ್ನಾಟಕದ ಪ್ರಮುಖ ನದಿಗಳ ಹೆಸರು, Major river projects in Karnataka
ಕರ್ನಾಟಕದ ಪ್ರಮುಖ ನದಿ ಯೋಜನೆಗಳು | Karnataka Pramuka Nadigalu in Kannada

ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ನದಿ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.
Karnataka Pramuka Nadigalu in Kannada
ಕ್ರ.ಸಂ | ಯೋಜನೆ | ಸ್ಥಳ | ಜಿಲ್ಲೆ | ನದಿ |
1 | ಭದ್ರಾ ಯೋಜನೆ | ಲಕ್ಕವಳ್ಳಿ | ಚಿಕ್ಕಮಗಳೂರು | ತುಂಗಾ ನದಿ |
2 | ತುಂಗಾ ಆಣೆಕಟ್ಟು | ಗಾಜನೂರು | ಶಿವಮೊಗ್ಗ | ತುಂಗಾ ನದಿ |
3 | ಕಬನಿ ಯೋಜನೆ | ಬೀಚನಹಳ್ಳಿ | ಮೈಸೂರು | ಕಬಿನಿ |
4 | ನುಗು ಯೋಜನೆ | ಬಿರುವಾಳು | ಮೈಸೂರು | ನುಗು |
5 | ಘಟಪ್ರಭಾ ಯೋಜನೆ | ಹಿಡಕಲ್ | ಬೆಳಗಾವಿ | ಘಟಪ್ರಭಾ ನದಿ |
6 | ಹಾರಂಗಿ ಯೋಜನೆ | ಹದಗೂರು | ಕೊಡಗು | ಹಾರಂಗಿ ನದಿ |
7 | ವಾಣಿವಿಲಾಸ ಸಾಗರ ಯೋಜನೆ | ಮಾರಿಕಣಿವೆ | ಚಿತ್ರದುರ್ಗ | ವೇದಾವತಿ ನದಿ |
8 | ಕೃಷ್ಣರಾಜಸಾಗರ ಯೋಜನೆ | ಕನ್ನಂಬಾಡಿ | ಮಂಡ್ಯ | ಕಾವೇರಿ |
9 | ತುಂಗಭದ್ರಾ ಯೋಜನೆ | ಮಲ್ಲಾಪುರ | ವಿಜಯನಗರ | ತುಂಗಭದ್ರಾ |
10 | ಹೇಮಾವತಿ ಆಣೆಕಟ್ಟು | ಗೋರೂರು | ಹಾಸನ | ಹೇಮಾವತಿ |
11 | ಕಾರಂಜಾ ಯೋಜನೆ | ಬ್ಯಾಲಹಳ್ಳಿ | ಬೀದರ | ಮಾಂಜ್ರಾನದಿ |
12 | ಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು | ಆಲಮಟ್ಟಿ | ವಿಜಯಪುರ | ಕೃಷ್ಣಾ |
13 | ಮಲಪ್ರಭಾ ಯೋಜನೆ | ಮನವಳ್ಳಿ | ಬೆಳಗಾವಿ | ಮಲಪ್ರಭಾ |
14 | ಚಿಕ್ಕಹೊಳೆ ಯೋಜನೆ | ಅಬ್ಬಗುಳಿಪುರ | ಚಾಮರಾಜನಗರ | ಚಿಕ್ಕಹೊಳೆ |
15 | ಬೆಣ್ಣೆತೊರೆ ಯೋಜನೆ | ಹೇರೂರು | ಕಲಬುರ್ಗಿ | ಬೆಣ್ಣೆತೊರೆ ನದಿ |
16 | ನಾರಾಯಣಪುರ ಆಣೆಕಟ್ಟು | ನಾರಾಯಣಪುರ | ಯಾದಗಿರಿ | ಕೃಷ್ಣಾ |
17 | ನವಿಲುತೀರ್ಥ | ಸವದತ್ತಿ | ಬೆಳಗಾವಿ | ಮಲಪ್ರಭಾ |
18 | ಲಕ್ಕವಳ್ಳಿ | ತರೀಕೆರೆ | ಚಿಕ್ಕಮಗಳೂರು | ಭದ್ರಾ |
19 | ಲಿಂಗನಮಕ್ಕಿ | ಸಾಗರ | ಶಿವಮೊಗ್ಗ | ಶರಾವತಿ |
20 | ಸೂಪಾ ಆಣೆಕಟ್ಟು | ಜೊಯ್ಡಾ | ಉತ್ತರಕನ್ನಡ | ಕಾಳಿನದಿ |
21 | ಮಾರಕನಹಳ್ಳಿ | ಕುಣಿಗಲ್ | ತುಮಕೂರು | ಶಿಂಷಾ |
22 | ಗಂಡೋರಿನಾಲಾ | ಕಲಬುರ್ಗಿ | ಕಲಬುರ್ಗಿ | ಗಂಡೋರಿನಾಲ |
23 | ವಾರಾಹಿ | ಪಶ್ಚಿಮಘಟ್ಟ | ಉಡುಪಿ | ವಾರಾಹಿ |
24 | ಯಗಚಿ ಆಣೆಕಟ್ಟು | ಯಗಚಿ | ಹಾಸನ | ಯಗಚಿ |
ಇತರೆ ಪ್ರಬಂಧಗಳು:
ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯಗಳು