ಕರ್ನಾಟಕ ವಿಶ್ವವಿದ್ಯಾಲಯಗಳು, Karnataka Vishwavidyalaya in Kannada, karnataka university information in kannada, karnataka university list in kannada
ಕರ್ನಾಟಕ ವಿಶ್ವವಿದ್ಯಾಲಯಗಳು

ಈ ಲೇಖನಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.
ವಿಶ್ವವಿದ್ಯಾಲಯಗಳು | ಸ್ಥಾಪನೆಯಾದ ವರ್ಷ | ಕೇಂದ್ರ ಸ್ಥಳ | ಕ್ಯಾಂಪಸ್ ಹೆಸರು | ಘೋಷ ವಾಕ್ಯ |
ಮೈಸೂರು ವಿ. ವಿ | 1916 | ಮೈಸೂರು | ಮಾನಸ ಗಂಗೋತ್ರಿ | ನಹಿ ಜ್ಞಾನೇನ ಸದೃಶಂ |
ಕರ್ನಾಟಕ ವಿ. ವಿ | 1949 | ಧಾರವಾಡ | ಪಾವಟೆನಗರ | ಅರಿವೇ ಗುರು |
ಬೆಂಗಳೂರು ವಿ. ವಿ | 1964 | ಬೆಂಗಳೂರು | ಜ್ಞಾನ ಭಾರತಿ | ಜ್ಞಾನ ವಿಜ್ಞಾನ ಸಹಿತಂ |
ಬೆಂಗಳೂರು ಕೃಷಿ ವಿ.ವಿ | 1964 | ಹೆಬ್ಬಾಳ | ——– | ಕೃಷಿತೋ ನಾಸ್ತಿ ದುರ್ಭಿಕ್ಷಂ |
ಕಲುಬುರ್ಗಿ ವಿ.ವಿ | 1980 | ಕಲಬುರ್ಗಿ | ಜ್ಞಾನಗಂಗಾ | ವಿದ್ಯೆಯೇ ಅಮೃತ |
ಮಂಗಳೂರು ವಿ.ವಿ | 1980 | ಮಂಗಳೂರು | ಮಂಗಳಗಂಗೋತ್ರಿ | ಜ್ಞಾನವೇ ಬೆಳಕು |
ಕುವೆಂಪು ವಿ.ವಿ | 1987 | ಶಿವಮೊಗ್ಗ | ಜ್ಞಾನ ಸಹ್ಯಾದ್ರಿ (ಶಂಕರಘಟ್ಟ) | ಮನುಜಮಥ ವಿಶ್ವಪಥ |
ಧಾರಾವಾಡ ಕೃಷಿ ವಿ.ವಿ | 1988 | ಧಾರವಾಡ | ಕೃಷಿನಗರ | ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು |
ಕನ್ನಡ ವಿ.ವಿ | 1991 | ಹಂಪಿ | ವಿದ್ಯಾರಣ್ಯ | ಮಾತೆಂಬುವುದು ಜ್ಯೋತಿರ್ಲಿಂಗ |
ರಾಜೀವ ಗಾಂಧಿ ಆರೋಗ್ಯ ವಿ.ವಿ | 1996 | ಬೆಂಗಳೂರು | ——– | ದೇವಹಿತಯುದಾಯಹು |
ಕರ್ನಾಟಕ ರಾಜ್ಯ ಮುಕ್ತ ವಿ.ವಿ | 1996 | ಮೈಸೂರು | ಮುಕ್ತಗಂಗೋತ್ರಿ | ಉನ್ನತ ಶಿಕ್ಷಣ ಎಲ್ಲರಿಗೂಎಲ್ಲಡೆ |
ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ | 1998 | ಬೆಳಗಾವಿ | ಜ್ಞಾನಸಂಗಮ | ಮೊದಲು ಮಾನವನಾಗು |
ಅಕ್ಕಮಹಾದೇವಿ ವಿ.ವಿ | 2003 | ವಿಜಯಪುರ | ಜ್ಞಾನಶಕ್ತಿ | ಸ್ತ್ರೀ ಶಿಕ್ಷಣ ಸರ್ವ ಶಿಕ್ಷಣ |
ತುಮಕೂರು ವಿ.ವಿ | 2004 | ತುಮಕೂರು | ಜ್ಞಾನಾದ್ರಿ | ನಾಲೆಡ್ಜ್ ಈಸ್ ಎಟರನಲ್ |
ಪಶು ವಿ.ವಿ | 2008 | ಬೀದರ್ | ನಂದಿ ನಗರ | ರೂರಲ್ ಒರಿಯಂಟೆಡ ಫಾರ್ಮರ ಫ್ರೆಂಡ್ರಿ |
ಸಂಗೀತ ವಿ.ವಿ | 2009 | ಮೈಸೂರು | ——- | ಅನಾದಿಗಾನಮಿ ವಿಶ್ವಂ |
ಕೃಷಿ ವಿ.ವಿ | 2009 | ರಾಯಚೂರು | ——– | ಹಸಿರೇ ಉಸಿರು |
ದಾವಣಗೆರೆ ವಿ.ವಿ | 2009 | ದಾವಣಗೆರೆ | ಶಿವಗಂಗೋತ್ರಿ | ತಮಸೋಮ ಜ್ಯೋತಿರ್ಗಮಯ |
ಶ್ರೀಕೃಷಿದೇವರಾಯ ವಿ.ವಿ | 2010 | ಬಳ್ಳಾರಿ | ಜ್ಞಾನಸಾಗರ | ಜ್ಞಾನದಾಸೋಹ |
ರಾಣಿ ಚೆನ್ನಮ್ಮ ವಿ.ವಿ | 2010 | ಬೆಳಗಾವಿ | ವಿದ್ಯಾಸಂಗಮ | ವಿದ್ವಾನ್ ಸರ್ವತ್ರ ಪೂಜ್ಯತೆ |
ಕರ್ನಾಟಕ ಜಾನಪದ ವಿ.ವಿ | 2011 | ಗೋಟಗೊಡಿ | ——– | ಹೊನ್ನ ಬಿತ್ತೇವು ಹೊಲಕ್ಕೆಲ್ಲ |
ತೋಟಗಾರಿಕೆ ವಿ.ವಿ | 2010 | ಬಾಗಲಕೋಟ | ಉದಯಗಿರಿ | ಫಲಪುಷ್ಪ ತಾಂಬೂಲಗಳ ಸಮೃದ್ದಿ |
ಕೃಷಿ ತೋಟಗಾರಿಕೆ | 2013 | ಶಿವಮೊಗ್ಗ | ——- | ನೇಗಿಲ ಮೇಲೆ ನಿಂತಿದೆ ಧರ್ಮ |
ಇತರೆ ಪ್ರಬಂಧಗಳು:
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ