Lopa Sandhi in Kannada, ಕನ್ನಡದಲ್ಲಿ ಲೋಪ ಸಂಧಿ, lopa sandhi examples in kannada, lopa sandhi information in kannada, ಲೋಪ ಸಂಧಿ 50 ಉದಾಹರಣೆ

ಲೋಪ ಸಂಧಿ 20 ಉದಾಹರಣೆಗಳು

ಲೋಪ ಸಂಧಿ 50 ಉದಾಹರಣೆ
lopa sandhi in kannada examples

ಈ ಲೇಖನಿಯಲ್ಲಿ ಲೋಪ ಸಂಧಿಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

ಲೋಪ ಸಂಧಿ

ಸಂಧಿ ಕಾರ್ಯವಾಗುವಾಗ ಸ್ವರದ ಮುಂದೆ ಸ್ವರ ಬಂದು ಅಲ್ಲಿ ಸಂಧಿ ಕಾರ್ಯ ನಡೆದಾಗ ಮೊದಲ ಪದದ ಸ್ವರವು ಲೋಪವಾಗುತ್ತದೆ ಅಂದರೆ ಬಿಟ್ಟು ಹೋಗುತ್ತದೆ, ಇದನ್ನೆ ಲೋಪ ಸಂಧಿ ಎಂದು ಕರೆಯುತ್ತಾರೆ.

ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.

lopa sandhi in kannada examples

ನನಗೆ + ಅಲ್ಲದೆ = ನನಗಲ್ಲದೆ (ಎಕಾರ ಲೋಪ)

ಹರಿವು + ಆಗಿ = ಹರಿವಾಗಿ (ಉಕಾರ ಲೋಪ)

ನೀವು + ಎಲ್ಲ = ನೀವೆಲ್ಲಾ (ಉಕಾರ ಲೋಪ)

ಕೂಸು + ಅನ್ನು = ಕೂಸನ್ನು (ಉಕಾರ ಲೋಪ)

ಇವನು + ಆರು = ಇವನಾರು (ಉಕಾರ ಲೋಪ)

ನಾಡು + ಇಗೆ = ನಾಡಿಗೆ (ಉಕಾರ ಲೋಪ)

ಊರು + ಊರು = ಊರೂರು (ಉಕಾರ ಲೋಪ)

ಏನು+ಏನು = ಏನೇನು (ಉಕಾರ ಲೋಪ)

ಅದು + ಏನು = ಅದೇನು (ಉಕಾರ ಲೋಪ)

ಹಣದ +ಆಸೆ = ಹಣದಾಸೆ (ಅಕಾರ ಲೋಪ)

ಏನು + ಆದುದು = ಏನಾದುದು (ಉಕಾರ ಲೋಪ)

ಬೇರೆ + ಒಬ್ಬ =ಬೇರೊಬ್ಬ (ಏಕಾರ ಲೋಪ)

ನನಗೆ + ಅಲ್ಲದೆ = ನನಗಲ್ಲದೆ (ಏಕಾರ ಲೋಪ)

ನಿನ್ನ + ಒಟ್ಟಿಗೆ = ನನ್ನೊಟ್ಟಿಗೆ (ಅಕಾರ ಲೋಪ)

ಅವನು+ಆರು = ಅವನಾರು (ಉಕಾರ ಲೋಪ)

ನಾವು + ಎಲ್ಲಾ = ನಾವೆಲ್ಲಾ (‘ಉ’ ಕಾರ ಲೋಪ)

ಬೇರೆ + ಒಂದು = ಬೇರೊಂದು (‘ಎ’ ಕಾರ ಲೋಪ)

ಮಾತು + ಇಲ್ಲ = ಮಾತಿಲ್ಲ (‘ಉ’ ಕಾರ ಲೋಪ)

ಮಾಡು + ಇಸು = ಮಾಡಿಸು (‘ಉ’ ಕಾರ ಲೋಪ)

ಇತರೆ ಪ್ರಬಂಧಗಳು:

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು

ಕನ್ನಡ ಭಾಷೆಯ ನುಡಿಮುತ್ತುಗಳು

ಎರಡು ಅಕ್ಷರದ ಪದಗಳು

By asakthi

Leave a Reply

Your email address will not be published. Required fields are marked *