ಕರ್ನಾಟಕದ ಪ್ರಮುಖ ಬಂದರುಗಳು, Major Ports of Karnataka in Kannada, karnataka pramukha bandaru in kannada, karnataka bandaru list in kannada
ಕರ್ನಾಟಕದ ಪ್ರಮುಖ ಬಂದರುಗಳು

ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ಬಂದರುಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.
ಕರ್ನಾಟಕದ ಬಂದರುಗಳು
ಬಂದರು | ಜಿಲ್ಲೆ |
ಹಳೆಯ ಮಂಗಳೂರು | ದಕ್ಷಿಣ ಕನ್ನಡ |
ನವ ಮಂಗಳೂರು | ದಕ್ಷಿಣ ಕನ್ನಡ |
ಕಾರವಾರ | ಉತ್ತರ ಕನ್ನಡ |
ಕುಂದಾಪುರ | ಉಡುಪಿ |
ಭಟ್ಕಳ | ಉತ್ತರ ಕನ್ನಡ |
ಹೊನ್ನಾವರ | ಉತ್ತರ ಕನ್ನಡ |
ಮಲ್ಪೆ | ಉಡುಪಿ |
ಬೇಲಿಕೇರೆ | ಉತ್ತರ ಕನ್ನಡ |
ತದಡಿ | ಉತ್ತರ ಕನ್ನಡ |
ಅಂಗರಕಟ್ಟೆ | ಉಡುಪಿ |
ಮಾಜಾಳಿ | ಉತ್ತರ ಕನ್ನಡ |
ಕಮಟಾ | ಉತ್ತರ ಕನ್ನಡ |
ಮುರುಡೇಶ್ವರ | ಉತ್ತರ ಕನ್ನಡ |
ಬಿಣಗಾ | ಉತ್ತರ ಕನ್ನಡ |
ಗಂಗಾವಳಿ | ಉತ್ತರ ಕನ್ನಡ |
ಮಂಕೆ | ಉಡುಪಿ |
ಶಿರಾಳಿ | ಉತ್ತರ ಕನ್ನಡ |
ಇತರೆ ಪ್ರಬಂಧಗಳು:
ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯಗಳು