Monkey in Kannada | ಕನ್ನಡದಲ್ಲಿ ಮಂಗಗಳ ಬಗ್ಗೆ ಮಾಹಿತಿ

Monkey in Kannada, ಕನ್ನಡದಲ್ಲಿ ಮಂಗಗಳ ಬಗ್ಗೆ ಮಾಹಿತಿ, kothi in kannada, monkey information in kannada, kothi bagge mahiti in kannada

Monkey in Kannada

Monkey in Kannada ಕನ್ನಡದಲ್ಲಿ ಮಂಗಗಳ ಬಗ್ಗೆ ಮಾಹಿತಿ

ಮಂಗಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮಂಗಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

ಅನೇಕ ಮಂಗಗಳು ಮರಗಳಲ್ಲಿ ವಾಸಿಸುತ್ತವೆ, ಆದಾಗ್ಯೂ ಕೆಲವು ನೆಲದಲ್ಲಿ ವಾಸಿಸುತ್ತವೆ, ಮತ್ತು ಹೆಚ್ಚಿನವು ನಗರ ಪ್ರದೇಶಗಳಲ್ಲಿ ವಾಸಿಸುತ್ತವೆ, ಆಹಾರವನ್ನು ಕಸಿದುಕೊಳ್ಳುತ್ತವೆ ಮತ್ತು ಜನರೊಂದಿಗೆ ಸಂವಹನ ನಡೆಸುತ್ತವೆ. ಮಂಗಗಳು ಪ್ರಸಿದ್ಧವಾಗಿ ತಮಾಷೆಯಾಗಿ ಮತ್ತು ಚೇಷ್ಟೆಯಿಂದ ಕೂಡಿರುತ್ತವೆ.

ಮಂಗಗಳು ಮರದಿಂದ ಮರಕ್ಕೆ ಹಾರುತ್ತದೆ. ಅಲ್ಲದೇ ಅವುಗಳು ತುಂಬಾ ಚೇಷ್ಠೆ ಮಾಡುತ್ತದೆ.

ಮಂಗಗಳು ಕಾಡಿನಲ್ಲಿ ಹಣ್ಣು ತಿನ್ನುತ್ತದೆ, ಹಾಗೆ ಅವುಗಳು ಮನೆಯಲ್ಲಿ ಬೆಳೆದ ತರಕಾರಿಗಳನ್ನು ತಂದು ತಿನ್ನುತ್ತದೆ. ಮಂಗಗಳು ತುಂಬಾ ತುಂಟು ಸ್ವಭಾವವನ್ನು ಹೊಂದಿರುತ್ತದೆ. ಮಂಗಗಳು ಒಂದು ಮರದಿಂದ ಮತ್ತೂಂದು ಮರಕ್ಕೆ ಹಾರುತ್ತದೆ.

ಮಂಗಗಳು ಹೆಚ್ಚಾಗಿ ಜಗಳ ಮಾಡುತ್ತಾವೆ. ಮಂಗಗಳು ಎಲ್ಲವನ್ನು ಹಾಳುಮಾಡುತ್ತದೆ. ಮಂಗಗಳು ಹೆಚ್ಚಾಗಿ ಮರಗಳಲ್ಲಿ ವಾಸಮಾಡುತ್ತದೆ. ಅವುಗಳಿಗೆ ಕಸಿದುಕೊಂಡು ತಿನ್ನುವುದೇ ಅಭ್ಯಾಸ.

ಮಂಗಗಳನ್ನು ಅನೇಕರು ಅವರ ಖುಷಿಗೆ ಬಂಧಿ ಮಾಡುತ್ತಾರೆ. ಅವುಗಳನ್ನು ಅವರ ವ್ಯಾಪಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಅನೇಕ ರೀತಿಯ ಚಟುವಟಿಕೆಗಳಿಗೂ ಬಳಸಿಕೊಳುತ್ತಾರೆ.

ಇತರೆ ಪ್ರಬಂಧಗಳು:

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ ಕನ್ನಡ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

Leave a Comment