ಪತ್ರ ಬರೆಯುವ ವಿಧಾನ ಕನ್ನಡ, Patra Bareyuva Vidhana Kannada, Letter Writing Method in Kannada, ಪತ್ರ ಬರೆಯುವ ವಿಧಾನ
ಪತ್ರ ಬರೆಯುವ ವಿಧಾನ ಕನ್ನಡ:

ಈ ಲೇಖನಿಯಲ್ಲಿ ಪತ್ರ ಬರೆಯುವ ವಿಧಾನವನ್ನು ನಿಮಗೆ ಸಹಾಯವಾಗುವಂತೆ ನೀಡಿದ್ದೇವೆ.
ಪತ್ರಲೇಖನ:
ಸಂಗತಿ, ವಿಚಾರ, ವಿಷಯಗಳನ್ನು ಇನ್ನೊಬ್ಬರ ಜೊತೆ ಬರವಣೆಗೆಯ ಮೂಲಕ ಹಂಚಿಕೊಳ್ಳುವುದು ಅಥವಾ ತಿಳಿಸುವುದನ್ನು ಪತ್ರಲೇಖನ ಎನ್ನುವರು.
ಪತ್ರದ ವಿಧಗಳು:
೧. ವೈಯಕ್ತಿಕ ಪತ್ರ
೨. ವ್ಯಾವಹಾರಿಕ ಪತ್ರ
ಪತ್ರವನ್ನು ಬರೆಯಬೇಕಾದರೆ ಅನುಸರಿಸುವ ಅಂಶಗಳು:
ಅ) ತಲೆಬರಹ ಅಥವಾ ಶೀರ್ಷಿಕೆ (ವಿಳಾಸ ಮತ್ತು ದಿನಾಂಕ)
ಆ) ಗೌರವ ಸಂಬೋಧನೆ
ಇ) ಪತ್ರದ ವಿಚಾರ(ಪತ್ರದ ವಿಷಯ ಮತ್ತು ಒಡಲು)
ಈ) ವಂದನಾ ಪೂರ್ವಕ ಮುಕ್ತಾಯ
ಉ)ಸಹಿ
ಇತರೆ ಪ್ರಬಂಧಗಳು:
ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ