Sabja Seeds in Kannada | ಸಬ್ಜಾ ಬೀಜ ಉಪಯೋಗ

Sabja Seeds in Kannada, sabja seeds benefits in kannada, sabja seeds information in kannada, ಸಬ್ಜಾ ಬೀಜ ಉಪಯೋಗ kannada

sabja seeds in kannada

Sabja Seeds in Kannada

ಈ ಲೇಖನಿಯಲ್ಲಿ ಸಬ್ಜಾ ಬೀಜಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ನೀವು ಇದರ ಅನುಕೂಲ ಪಡೆದುಕೊಳ್ಳಿ.

ಸಬ್ಜಾ ಬೀಜಗಳು

ಸಬ್ಜಾ ಬೀಜಗಳು ಅಥವಾ ಕಾಮಕಸ್ತೂರಿ ಎಂದು ಕರೆಯಲಾಗುವ ತುಳಸಿ ಬೀಜಗಳಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಆಯುರ್ವೇದ ಮತ್ತು ಪ್ರಾಚೀನ ಚೀನೀ ಔಷಧಿಗಳಲ್ಲಿ ಬಳಸಲಾಗುತ್ತದೆ. ತುಳಸಿ ಬೀಜಗಳು ಪೌಷ್ಟಿಕಾಂಶದಿಂದ ಕೂಡಿದ್ದು ಇದರಲ್ಲಿ ಹೆಚ್ಚಿನ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಅಂಶವಿದೆ. ಜೀರ್ಣಕ್ರಿಯೆ, ತೂಕ ಇಳಿಸಲು, ಕೆಮ್ಮು, ಶೀತ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆ ಮದ್ದಾಗಿ ಇದನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತೆ. ಕೊರೊನಾ ಸಮಯದಲ್ಲಂತೂ ಇದು ಬಳಕೆ ಪ್ರಯೋಜನಕಾರಿಯಾಗಿದೆ.

ತುಳಸಿ ಬೀಜಗಳು ಪೌಷ್ಠಿಕಾಂಶದಿಂದ ಕೂಡಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಅಂಶವಿದೆ. ಆದ್ದರಿಂದಲೇ ಅನೇಕ ವರ್ಷಗಳಿಂದ ತುಳಸಿ ಬೀಜಗಳನ್ನು ಮನೆಮದ್ದಾಗಿ ಬಳಸಲಾಗುತ್ತಿದೆ.

ಸಿಹಿತಿಂಡಿ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ

ತುಳಸಿ ಬೀಜಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದ್ದು, ಇವುಗಳನ್ನು ಸಾಮಾನ್ಯವಾಗಿ ಸಿಹಿತಿಂಡಿ ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಆಯುರ್ವೇದ ಮತ್ತು ಪ್ರಾಚೀನ ಚೀನೀ ಔಷಧದ ಭಾಗವಾಗಿ ಸಹ ಇದನ್ನು ಶಿಫಾರಸು ಮಾಡಲಾಗುತ್ತದೆ. ಸಬ್ಜಾ ಬೀಜಗಳು ಎಂದೂ ಕರೆಯಲ್ಪಡುವ ತುಳಸಿ ಬೀಜಗಳು ಜೀರ್ಣಕ್ರಿಯೆ, ತೂಕ ನಷ್ಟ, ಕೆಮ್ಮು ಮತ್ತು ಶೀತ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಇನ್ನೂ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಎತ್ತಿ ತೋರಿಸಿದೆ. ಇಲ್ಲಿ ತುಳಸಿ ಬೀಜಗಳ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಕೊಡಲಾಗಿದೆ.

ತುಳಸಿ ಬೀಜಗಳಲ್ಲಿನ ನಾರಿನಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಮಲಬದ್ಧತೆ, ಭೇದಿ ಮತ್ತು ಅತಿಸಾರವನ್ನು ಎದುರಿಸಲು ತುಳಸಿ ಬೀಜಗಳು ಸಹಕಾರಿಯಾಗಿವೆ. ತುಳಸಿ ಬೀಜಗಳಲ್ಲಿನ ಉರಿಯೂತದ ಗುಣಲಕ್ಷಣಗಳು ಬಾಯಿ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಪರಿಣಾಮಕಾರಿ. ತುಳಸಿ ಬೀಜಗಳು ಮೂತ್ರವರ್ಧಕ ಗುಣಗಳನ್ನು ಸಹ ಹೊಂದಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ

ತುಳಸಿ ಬೀಜಗಳಿಂದ ದೇಹದಲ್ಲಿನ ಕೊಬ್ಬಿನಾಂಶದ ಮಟ್ಟವನ್ನು ಕಡಿಮೆ ಮಾಡಬಹುದು. ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡಕ್ಕೆ ಪರಿಹಾರವಾಗಿ ತುಳಿಸಿ ಬೀಜಗಳನ್ನು ಬಳಸಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳು. ಆದರೆ ತುಳಸಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ತುಳಸಿ ಬೀಜಗಳು ನಾರಿನಿಂದ ತುಂಬಿರುತ್ತವೆ. ಹೆಚ್ಚಿನ ಮಟ್ಟದ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಬರುವ ಆಲ್ಫಾ-ಲಿನೋಲೆನಿಕ್ ಆಮ್ಲದ ಉಪಸ್ಥಿತಿಯು ದೇಹದಲ್ಲಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಹಾಗೂ ಉರಿಯೂತ ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ. ತುಳಸಿ ಬೀಜದ ಸೇವನೆಯಿಂದ ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ತುಳಸಿ ಬೀಜಗಳಲ್ಲಿನ ಉರಿಯೂತದ ಗುಣಲಕ್ಷಣಗಳು ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಸಬ್ಜಾ ಸೀಡ್ಸ್ ಮತ್ತು ನಿಂಬೆ ಜ್ಯೂಸ್

ಪದಾರ್ಥಗಳು

1 ನಿಂಬೆ ರಸ
2 ಎರಡು ಲೋಟ ತಣ್ಣನೆ ನೀರು
3 ಚಮಚ ಸ್ಟ್ರಾಬೆರಿ ಸಿರಪ್
4 2 ಟೀಸ್ಪೂನ್ ಸಬ್ಜಾ ಬೀಜಗಳು
5 4 ರಿಂದ 5 ಪುದೀನ ಎಲೆಗಳು
6 ರುಚಿಗೆ ತಕ್ಕಷ್ಟು ಉಪ್ಪು

ಉಪಯೋಗಗಳು

ಮಾನಸಿಕ ಒತ್ತಡ ನಿವಾರಣೆ

ತುಳಸಿ ಬೀಜಗಳು ಮನಸ್ಸಿನ ಮೇಲೆ ಹಿತವಾದ ಮತ್ತು ಶಾಂತಿಯುತ ಪರಿಣಾಮ ಬೀರುತ್ತವೆ. ಈ ಮೂಲಕ ಅವು ದೇಹದ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನೀವು ಮಾನಸಿಕವಾಗಿ ದಣಿದಿದ್ದರೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರೆ ತುಳಸಿ ಬೀಜಗಳನ್ನು ಸೇವಿಸಿ. ತುಳಸಿ ಬೀಜಗಳು ನಿಮ್ಮ ಮನಸ್ಸಿಗೆ ಉತ್ತೇಜನ ನೀಡುತ್ತವೆ.

ತೂಕ ಇಳಿಸಲು ಸಹಕಾರಿ

ತುಳಸಿ ಬೀಜಗಳು ನಾರಿನಿಂದ ತುಂಬಿರುತ್ತವೆ. ಹೆಚ್ಚಿನ ಮಟ್ಟದ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಬರುವ ಆಲ್ಫಾ-ಲಿನೋಲೆನಿಕ್ ಆಮ್ಲದ ಉಪಸ್ಥಿತಿಯು ದೇಹದಲ್ಲಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಹಾಗೂ ಉರಿಯೂತ ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ. ತುಳಸಿ ಬೀಜದ ಸೇವನೆಯಿಂದ ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಕೂದಲ ಆರೈಕೆಗೆ ನೆರವು

ತುಳಸಿ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲಿನ ಆರೈಕೆಗೆ ಸಹಕಾರಿಯಾಗಿದೆ. ಅಕಾಲಿಕ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ನೆತ್ತಿಯ ಮೇಲಿನ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆಮ್ಲಾ ಮತ್ತು ತುಳಸಿ ಪುಡಿಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆಯನ್ನು ಬಳಸಿ ಪೇಸ್ಟ್ ಮಾಡಿ. ಮಿಶ್ರಣವನ್ನು ಕೂದಲಿಗೆ ಹಚ್ಚಿ. ಇದನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.

ಜ್ವರವನ್ನು ತಗ್ಗಿಸಲು ಬಳಕೆ

ನೆಗಡಿ, ಅಸ್ತಮಾ ಮತ್ತು ಕೆಮ್ಮಿದ್ದಾಗ ತುಳಸಿ ಬೀಜಗಳನ್ನು ಮನೆಮದ್ದಾಗಿ ನೀಡುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಅವು ಆಂಟಿಸ್ಪಾಸ್ಮೊಡಿಕ್ ಗುಣಗಳನ್ನು ಹೊಂದಿದ್ದು, ನೆಗಡಿ ಮತ್ತು ಕೆಮ್ಮನ್ನು ಸುಧಾರಣೆಗೆ ತರಲು ಸಹಾಯ ಮಾಡುತ್ತವೆ. ಜ್ವರವನ್ನು ತಗ್ಗಿಸಲು ನೀವು ತುಳಸಿ ಬೀಜಗಳನ್ನು ಬಳಸಬಹುದು.

FAQ

ಸಬ್ಜಾ ಬೀಜದ ಮತ್ತೊಂದು ಹೆಸರೇನು?

ಕಾಮಕಸ್ತೂರಿ ಬೀಜ.

ಸಬ್ಜಾ ಬೀಜದ ಉಪಯೋಗಗಳು?

ದೇಹದ ಆರೋಗ್ಯ ಕಾಪಾಡುತ್ತದೆ, ದೇಹವನ್ನು ತಂಪಾಗಿಸುತ್ತದೆ, ಕೂದಲು ಬೆಳೆಯಲು ಸಹಾಯವಾಗುತ್ತದೆ, ಹೀಗೆ ಹಲಾವಾರು ಉಪಯೋಗಗಳು

ಇತರೆ ಪ್ರಬಂಧಗಳು:

ಮಾನಸಿಕ ಆರೋಗ್ಯ ಪ್ರಬಂಧ

ಆರೋಗ್ಯದ ಬಗ್ಗೆ ಪ್ರಬಂಧ

Leave a Comment