sajathi and vijathi words in kannada, ಸಜಾತಿ ಮತ್ತು ವಿಜಾತಿ ಪದಗಳು, sajathi and vijathi words in kannada examples, sajathi and vijathi words information in kannada
Sajathi And Vijathi Words in Kannada | ಸಜಾತಿ ಮತ್ತು ವಿಜಾತಿ ಪದಗಳು

ಈ ಲೇಖನಿಯಲ್ಲಿ ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳ ಬಗ್ಗೆ ನಿಮಗೆ ಸಂಪೂವಾದ ಮಾಹಿತಿ ನೀಡಿದ್ದೇವೆ.
ಸಜಾತಿ ಒತ್ತಕ್ಷರ ಎಂದರೇನು?
ಸಜಾತಿ ಒತ್ತಕ್ಷರ ಎಂದರೆ, ಒಂದೇ ವ್ಯಂಜನಕ್ಕೆ ಅದೇ ಜಾತಿಯ ವ್ಯಂಜನ ಸೇರಿದರೆ ಸಜಾತೀಯ ಒತ್ತಕ್ಷರ ಎನ್ನುವರು. ಒಂದು ಅಕ್ಷರಕ್ಕೆ ಅದೇ ಜಾತಿಯ ಅಕ್ಷರ ಒತ್ತಕ್ಷರವಾಗಿ ಬಂದರೆ ಅದನ್ನು ಸಜಾತಿ ಒತ್ತಕ್ಷರ ಎನ್ನುವರು.
ಉದಾ: ಅಕ್ಕ,ಅಮ್ಮ,ಅಣ್ಣ
ವಿಜಾತಿ ಒತ್ತಕ್ಷರ ಎಂದರೇನು?
ಒಂದು ವ್ಯಂಜನಕ್ಕೆ ಬೇರೆ ಜಾತಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಂಜನ ಸೇರಿದರೆ ವಿಜಾತೀಯ ಒತ್ತಕ್ಷರ ಎನ್ನುವರು. ಒಂದು ಅಕ್ಷರಕ್ಕೆ ಬೇರೆ ಜಾತಿಯ ಅಕ್ಷರ ಒತ್ತಕ್ಷರವಾಗಿ ಬಂದರೆ ಅದನ್ನು ವಿಜಾತಿ ಒತ್ತಕ್ಷರ ಎನ್ನುವರು.
ಉದಾ: ವಸ್ತ್ರ,ಸತ್ಯ,ನಿತ್ಯ
ಸಜಾತಿ ಒತ್ತಕ್ಷರ ಪದಗಳ ಪಟ್ಟಿ
ಅಕ್ಕ | ನಿದ್ದೆ |
ಅತ್ತೆ | ಗಡ್ಡ |
ಅಮ್ಮ | ಬೆಟ್ಟ |
ಅಣ್ಣ | ಕಪ್ಪು |
ಅನ್ನ | ಬಿಲ್ಲು |
ರೆಡ್ಡಿ | ತನ್ನ |
ರೆಕ್ಕೆ | ಬೆಣ್ಣೆ |
ಲೆಕ್ಕ | ಸೊಕ್ಕು |
ಲಡ್ಡು | ಮಬ್ಬು |
ತಬ್ಬಲಿ | ಬಣ್ಣ |
ಸೊನ್ನೆ | ಬತ್ತಿ |
ಬೆಕ್ಕು | ಮೊಟ್ಟೆ |
ಹಳ್ಳ | ಮಲ್ಲಿಗೆ |
ಮಕ್ಕಳು | ನಲ್ಲಿ |
ಪುಕ್ಕ | ಭತ್ತ |
ವಿಜಾತಿ ಒತ್ತಕ್ಷರ ಪದಗಳ ಪಟ್ಟಿ
ಹಸ್ತ | ಪುಣ್ಯ |
ವಿದ್ಯೆ | ತೀಕ್ಷ್ಣ |
ವಿಶ್ವಾಸ | ಕ್ಷಮೆ |
ವಸ್ತ್ರ | ಸಪ್ತಮಿ |
ಆರೋಗ್ಯ | ಸ್ವರ |
ಸೂಕ್ತ | ನೃತ್ಯ |
ವಾಕ್ಯ | ಅಕ್ಷರ |
ಇಷ್ಟ | ವ್ಯಂಜನ |
ಮಾತ್ರೆ | ಪತ್ರಿಕೆ |
ನಿಷ್ಠೆ | ಹತ್ಯೆ |
ಲಕ್ಷ್ಮೀ | ಸತ್ಯ |
ಬ್ರಹ್ಮ | ಮಹತ್ವ |
ಪತ್ರ | ಶ್ವಾನ |
ಸಾಕ್ಷಿ | ಸಾಹಿತ್ಯ |
ರಾಷ್ಟ್ರ | ಅಮೃತ |
ಇತರೆ ಪ್ರಬಂಧಗಳು: