Sign Up

Sign Up to our social questions and Answers Engine to ask questions, answer people’s questions, and connect with other people.

Sign In

Login to our social questions & Answers Engine to ask questions answer people’s questions & connect with other people.

Forgot Password

Lost your password? Please enter your email address. You will receive a link and will create a new password via email.

You must login to ask question.

Please briefly explain why you feel this question should be reported.

Please briefly explain why you feel this answer should be reported.

Please briefly explain why you feel this user should be reported.

ಸಮಾನಾರ್ಥಕ ಪದಗಳು ಕನ್ನಡದಲ್ಲಿ | Samanarthaka Padagalu in Kannada

ಸಮಾನಾರ್ಥಕ ಪದಗಳು ಕನ್ನಡದಲ್ಲಿ, Samanarthaka Padagalu in Kannada,100 samanarthaka pada in kannada, Synonyms in Kannada, samanarthaka pada list in kannada

ಸಮಾನಾರ್ಥಕ ಪದಗಳು ಕನ್ನಡದಲ್ಲಿ

samanarthaka padagalu 50
ಸಮಾನಾರ್ಥಕ ಪದಗಳು ಕನ್ನಡದಲ್ಲಿ Samanarthaka Padagalu in Kannada

ಈ ಲೇಖನಿಯಲ್ಲಿ ಸಮಾನಾರ್ಥಕ ಪದದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

90+Samanarthaka Pada in Kannada

1ಧನಹಣ, ನಗದು, ಕಾಂಚಾಣ , ಸಿರಿ, ದುಡ್ಡು , ಕಾಸು
2ಧನಿಕಶ್ರೀಮಂತ, ಬಲ್ಲಿದ , ಸಿರಿವಂತ
3ಕಾಮಮಾರ, ಮನ್ಮಥ , ಮದನ , ಅನಂಗ, ಕಂದರ್ಪ, ರತಿಪತಿ, ಮನಸಿಜ
4ದಾರಿಪಥ , ಮಾರ್ಗ
5ಮರವೃಕ್ಷ , ತರು , ಪಾದಪ
6ಮಗುಕೂಸು, ಕಂದ, ಪಾಪ, ಶಿಶು, ಹಸುಳೆ
7ಬಂಗಾರಚಿನ್ನ , ಹೇಮ, ಸುವರ್ಣ
8ಬಾಯಾರಿಕೆತೃಷೆ, ತೃಷ್ಣಾ, ದಾಹ
9ನಕ್ಷತ್ರತಾರೆ , ಚುಕ್ಕೆ
10ಯುದ್ಧಸಮರ, ಕದನ, ಕಾಳಗ, ರಣ, ಧುರ
11ದ್ರೌಪದಿಪಾಂಚಾಲಿ, ಕೃಷ್ಣೆ, ಯಾಜ್ಞಸೇನಿ
12ಅರ್ಜುನಪಾರ್ಥ, ಕಿರೀಟಿ, ಸವ್ಯಸಾಚಿ, ಗಾಂಢೀವಿ, ಧನಂಜಯ
13ಸುವಾಸನೆಪರಿಮಳ, ಸಂಪದ , ಸುಗಂಧ, ಕಂಪು, ಸೌರಭ
14ಸಮುದ್ರಜಲಧಿ, ಅಂಬುಧಿ, ಶರಧಿ, ಕಡಲು, ವಾರಿಧಿ, ರತ್ನಾಕರ , ಅಬ್ದಿ
15ನೀರುಜಲ, ಅಂಬು, ಪಯ, ಉದಕ
16ಮೋಡಮೇಘ, ಅಂಬುದ, ಮುಗಿಲು, ವಾರಿದ, ಘನ, ಅಬ್ದ
17ಕಮಲಜಲಜ, ಅಂಬುಜ, ನೀರಜ, ಪಂಕಜ, ವಾರಿಜ, ತಾವರೆ, ಅರವಿಂದ, ಪದ್ಮ, ನಳಿನ, ಇಂದಿವರ, ರಾಜೀವ, ಪುಷ್ಕರ
18ಕೈಹಸ್ತ, ಕರ, ಪಾಣಿ
19ಆನೆಕರಿ , ಗಜ, ಕುಂಜರ
20ದುಂಬಿಮಿಲಿಂದ, ಭ್ರಮರ, ಮಧುಪ, ಮಧುಕರ, ಭೃಂಗ
21ಕಣ್ಣುನಯನ, ಅಕ್ಷಿ , ಚಕ್ಷು, ಲೋಚನ, ನೇತ್ರ
22ಗೆಳೆಯಮಿತ್ರ, ಸಖ, ಸ್ನೇಹಿತ,ಸಹಪಾಠಿ, ಸಹಚರ
23ಸೂರ್ಯನೇಸರ , ರವಿ, ದಿನಕರ, ಭಾನು, ಭಾಸ್ಕರ, ಪ್ರಭಾಕರ, ದೀನೇಶ, ಮಾರ್ತಾಂಡ, ಅರ್ಕ, ಛಾಯಾಪತಿ, ದಿವಾಕರ
24ನೀರುಜಲ, ಅಂಬು, ಪಯ, ಉದಕ
25ರಾಜಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ
26ದೇವರುಭಗವಂತ, ಈಶ್ವರ, ಪರಮಾತ್ಮ, ಪ್ರಭ, ದೈವ, ಪರಮೇಶ್ವರ, ವಿಧಾತಾ
27ಮನೆಆಲಯ, ಗೃಹ, ನಿಕೇತನ, ಸದನ
28ಗಣೇಶಗಜಾನನ, ಲಂಬೋದರ, ವಿನಾಯಕ, ಏಕದಂತ, ಗೌರಿಸುತ, ಗಣಪತಿ, ಕಪಿಲ, ಭಾಲಚಂದ್ರ, ಹೇರಂಭ
29ಮಗಪುತ್ರ, ಕುವರ, ಸುತ, ಅತ್ಮಜ, ತನಯ, ತನುಜ, ಸೂನು
30ಮಗಳುಪುತ್ರಿ, ಸುತೆ, ಕುಮಾರಿ, ಅತ್ಮಜೆ, ತನಯೇ, ತನುಜೆ
31ತಂದೆಪಿತ, ಅಪ್ಪ , ಅಯ್ಯ , ಜನಕ
32ತಾಯಿಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ
33ಭೂಮಿಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ
34ರಾಜಅರಸ, ದೊರೆ, ಭೂಪತಿ , ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ
35ಚಂದ್ರಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ
36ಪಾರ್ವತಿಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿ
37ಸ್ಮಶಾನಮಸಣ, ರುದ್ರಭೂಮಿ
38ಹಾಲುಕ್ಷೀರ, ಪಯ, ದುಗ್ಧ
39ಕಾಡುಅರಣ್ಯ, ಅಡವಿ, ವನ, ಕಾನನ, ಅಟವಿ
40ಕಲ್ಲುಶಿಲೆ, ಪಾಷಾಣ, ಶೈಲ, ಶಿಲ್ಪ
41ಬೆಂಕಿಅಗ್ನಿ, ಅನಲ, ಜ್ವಾಲಾ, ಪಾವಕ
42ಪರ್ವತಗಿರಿ, ಗುಡ್ಡ, ಬೆಟ್ಟ, ಅಚಲ, ಶೈಲ, ತುಂಗ, ಮಲೆ
43ನದಿಹೊಳೆ, ಸರಿತಾ, ಹೊನಲು, ವಾಹಿನಿ, ತರಂಗಿಣಿ
44ರಾತ್ರಿನಿಶಾ, ರಜನಿ, ಶರ್ವರಿ, ಯಾಮಿನಿ 
45ಕತ್ತಲುತಮ, ಅಂಧಕಾರ, ತಿಮಿರ
46ಪಂಡಿತಕೋವಿದ, ಜ್ಞಾನಿ, ಬಲ್ಲವ, ಪ್ರಾಜ್ಞ, ವಿದ್ವಾನ
47ಪರೋಪಕಾರಹಿತ, ಉಪಕಾರ, ಸಹಾಯ, ಪರಹಿತ
48ಬ್ರಾಹ್ಮಣಹಾರವ, ದ್ವಿಜ, ವಿಪ್ರ
49ಕೊಳಲುವೇಣು, ವಂಶಿ , ಮುರಳಿ
50ಗಂಗೆಭಾಗೀರಥಿ, ಜಾಹ್ನವಿ, ಮಂದಾಕಿನಿ, ಸುರನದಿ, ದೇವನದಿ

90+Samanarthaka Pada in Kannada

51ಗಂಡರಮಣ , ಪತಿ, ವಲ್ಲಭ , ಕಾಂತ, ಪ್ರಿಯ
52ಮಂಗಕೋತಿ, ಕಪಿ, ವಾನರ, ಮರ್ಕಟ, ಕೋಡಗ 
53ಸೀತೆವೈದೇಹಿ, ಜಾನಕಿ, ಮೈಥಿಲಿ
54ಅಧ್ಯಾಪಕಶಿಕ್ಷಕ, ಗುರು, ಆಚಾರ್ಯ, ಉಪಾಧ್ಯಾಯ
55ಕವನಪದ್ಯ, ಕಾವ್ಯ , ಹಾಡು, ಕವಿತೆ
56ಹೂವುಪುಷ್ಪ, ಕುಸುಮ, ಸುಮನ, ಪ್ರಸೂನ
57ಗುಡಿದೇವಾಲಯ, ಮಂದಿರ, ಧಾಮ
58ಕತ್ತಿಖಡ್ಗ, ಅಲಗು, ಅಸಿ
59ಅಕ್ಕಅಗ್ರಜೆ, ಹಿರಿಯಕ್ಕ
60ಮದುವೆಲಗ್ನ , ವಿವಾಹ, ಕಲ್ಯಾಣ
61ಹಾವುಸರ್ಪ, ಭುಜಂಗ, ನಾಗ, ಪನ್ನಗ, ಶೇಷ, ಅಹಿ, ಉರಗ
62ಅಣ್ಣಅಗ್ರಜ, ಭ್ರಾತೃ , ಹಿರಿಯಣ್ಣ
63ಕುದುರೆಅಶ್ವ , ತುರುಗ, ಹಯ
64ಹಬ್ಬಉತ್ಸವ, ಪರ್ವ, ಸಮಾರೋಹ, ಪರ್ಬ
65ಆಸೆಅಭಿಲಾಷೆ, ಇಷ್ಟ, ಇಚ್ಛೆ, ಆಕಾಂಕ್ಷೆ, ಕಾಮನೆ, ಮನೋರಥ
66ಪುರಸ್ಕಾರಬಹುಮಾನ , ಪಾರಿತೋಷಕ, ಇನಾಮು, ಕಾಣಿಕೆ
67ಇಂದ್ರಸುರೇಶ, ದೇವರಾಜ, ಪುರಂಧರ, ವಜ್ರಿ, ದೇವೇಶ
68ಸಂತೋಷಸಂತಸ , ಆನಂದ, ಖುಷಿ, ಪ್ರಮೋದ, ಹರ್ಷ, ಮೋದ
69ಅನುಪಮಅನನ್ಯ , ಅಪೂರ್ವ
70ಅಪ್ಸರೆದೇವಾಂಗನೆ , ಸುರಾಂಗನೆ, ದೇವಕನ್ಯೆ
71ಅವಮಾನಅಪಮಾನ, ತಿರಸ್ಕಾರ,ನಿರಾದರ
72ನಾರಿಮಹಿಳೆ, ಹೆಣ್ಣು, ಸ್ತ್ರೀ
73ಕಣ್ಣುನಯನ, ನೇತ್ರ, ಅಕ್ಷಿ
74ಮಾಹೆತಿಂಗಳು, ಮಾಸ
75ಪಥ್ದಾರಿ,ಹಾದಿ
76ಧನಹಣ, ದುಡ್ಡು, ಸಂಪತ್ತು
77ಬಾಲಕಹುಡುಗ, ಮಗು
78ತಮಕತ್ತಲು, ಇರುಳು, ಅಂಧಕಾರ
79ಹಂದಹೇಡಿ, ಅಂಜುಬುರುಕ
80ನಂಜುವಿಷ, ಗರಳ
81ವಲ್ಲಬೆಕಾಂತೆ, ಹೆಂಡತಿ
82ದೀಪಹಣತೆ, ದೀವಿಗೆ
83ಗೃಹಮನೆ, ವಿವಾಸ
84ಹರಿವಹಿಸು, ಚಲಿಸು
85ಕುಂದುಕುಗ್ಗು, ಇಂಗು
86ಕಲಹಜಗಳ, ಕದನ
87ರಮಣಪ್ರೀಯಕರ, ಗಂಡ
88ಪುಷ್ಪಹೂ, ಪುಲ್ಲ, ಅಲರ
89ಸಖಿಲನೀರು, ಜಲ
90ವಕ್ಷ್ಯಮುಖ, ಆನನ
91ಪ್ರಮೋದ್ಸಂತಸ, ಹರುಷ
92ಕಡುಪುಉಗ್ರತೆ, ದರ್ಪ
93ಪರಭಾವಸೋಲು, ಪರಾಜಯ
94ದೀಪಹಣತೆ, ದೀವಿಗೆ
95ಸುತಮಗ, ತನಜ
96ಮಾರಕಾಮ, ಮನೃತ
97ಗಾಳಿವಾಯು, ಸಮೀರ, ಅನಿಲ, ಪವನ, ಪವಮಾನ
98ಮಳೆವರ್ಷಾ, ವೃಷ್ಟಿ
99ಕೊಳಲುವೇಣು, ವಂಶಿ , ಮುರಳಿ
100ಅಶ್ಮದೈತ್ಯ, ಮಹಿಷ, ಕಲ್ಲು, ದುಂಬಿ

ಇತರೆ ಪ್ರಬಂಧಗಳು:

ವಿರುದ್ಧಾರ್ಥಕ ಪದಗಳು ಕನ್ನಡ 50

ಕನ್ನಡ ಗಾದೆಗಳು ಮತ್ತು ವಿವರಣೆ

ಕನ್ನಡ ಸ್ವರಗಳು

Related Posts

Leave a comment