Samanarthaka Pada in Kannada, ಕನ್ನಡ ಸಮಾನಾರ್ಥಕ ಪದಗಳು, synonyms words list in Kannada, samanarthaka pada information in Kannada
Samanarthaka Pada in Kannada

ಈ ಲೇಖನಿಯಲ್ಲಿ ನಿಮಗೆ ೧೦೦ ಸಮಾನಾರ್ಥಕ ಪದಗಳ ವಿವರವನ್ನು ನಿಮಗೆ ನೀಡಿದ್ದೇವೆ. ನೀವು ಇದರ ಅನುಕೂವನ್ನು ಪಡೆದುಕೋಳ್ಳಿ.
ಎರಡು ಪದಗಳು ಸಮಾನಾರ್ಥಕವಾಗಿದ್ದರೆ , ಅವು ಒಂದೇ ವಿಷಯವನ್ನು ಅರ್ಥೈಸುತ್ತವೆ.
ಒಂದೇ ರೀತಿಯ ಅಥವಾ ಒಂದೇ ರೀತಿಯ ಅರ್ಥಗಳೊಂದಿಗೆ ಪದಗಳನ್ನು ವಿವರಿಸುವುದರ ಜೊತೆಗೆ, ಹೆಚ್ಚು ಸಾಂಕೇತಿಕ ರೀತಿಯಲ್ಲಿ ಹೋಲುವ ವಿಷಯಗಳನ್ನು ವಿವರಿಸಲು ನೀವು ಸಮಾನಾರ್ಥಕ ವಿಶೇಷಣವನ್ನು ಬಳಸಬಹುದು.
100+ಸಮಾನಾರ್ಥಕ ಪದಗಳು
೧.ಚಾಚಿ – ನೀಡಿ, ಮುಂದೆ ಒಡ್ಡಿ.
೨. ಆತಂಕ – ಭಯ, ತಳಮಳ.
೩.ಕಂಟಕ – ಕೇಡು, ವಿಪತ್ತು
೪. ಜಗಳ – ಕಲಹ
೫. ಜಂಬ – ಗರ್ವ, ಒಣ ಆಡಂಬರ
೬. ನೇಗಿಲು – ಭೂಮಿಯನ್ನು ಉಳುವ ಸಾಧನ
೭. ರೈತ – ಬೇಸಾಯ ಮಾಡುವವನು,
೮. ವಿಭೂತಿ – ಭಸ್ಮ, ಬೂದಿ
೯. ಹಿಕ್ಕೆ – ಹಕ್ಕಿಗಳ ಮಲ
೧೦. ಹರಿ- ಚಲಿಸು
೧೧. ಸೂರ್ಯ- ರವಿ, ದಿನಕರ
೧೨. ದೀಪ- ಹಣತೆ, ದೀವಿಗೆ
೧೩. ರಮಣ- ಪ್ರಿಯಕರ, ಗಂಡ
೧೪. ಗೃಹ- ಮನೆ, ವಿನ್ಯಾಸ
೧೫. ನಂಜು- ವಿಷ, ಗರಳ
೧೬. ಕುಂದು- ಕುಗ್ಗು, ಇಂಗು
೧೭. ವಲ್ಲಭೆ- ಕಾಂತೆ, ಹೆಂಡತಿ
೧೮. ಕಾಲ- ಹೊತ್ತು, ಸಮಯ
೧೯. ಖತಿ- ಕೋಪ, ದೋಷ
೨೦. ಮೊರೆ- ಅಶ್ರಯಿಸು, ಬೇಡು
೨೧. ಕುನ್ನಿ- ನಾಯಿ, ಶ್ವಾನ
೨೧. ದೇಹ- ಶರೀರ, ಕಾಯ
೨೨. ಸರ್ಪ- ಹಾವು, ಉರಗ
೨೩. ಅಟ್ಟ- ಮಹಡಿ
೨೪. ಚಿತ್ತ- ಬಗೆ, ಮನಸ್ಸು
೨೫. ಮಿಂದು- ಸ್ನಾನಮಾಡಿ
೨೬. ಕರ್ಮ- ಕೆಲಸ, ಕಾರ್ಯ
೨೮. ಸಮುದ್ರ- ಅಂಬುದಿ, ಜುಲದಿ
೨೯. ತಾಳ್ಮೆ- ಸಹನೆ, ತಾಳು
೩೦. ಕರ್ತವ್ಯ- ಹೊಣೆ, ಜವಬ್ದಾರಿ
೩೧. ನೆರವು- ಸಹಾಯ , ಬೆಂಬಲ , ಆಧಾರ
೩೨. ಸಲಹು- ಕಾಪಾಡು , ರಕ್ಷಿಸು
೩೩. ಕೂಯ್ಯ- ಕತ್ತರಿಸು ,
೩೪. ಸೀಳು ಹುಡುಕು – ಶೋಧಿಸು , ಅರಸು
೩೫. ತವಕಿಸು- ಆತುರಪಡು
೩೬. ಹಲ- ನೇಗಿಲು
೩೭. ಮೆಚ್ಚುಗೆ- ಒಪ್ಪಿಗೆ , ಸಂತೋಷ
೩೮. ಇರಿಸು – ಇಡು , ಹೇರು
೩೯. ಕಲುಷಿತ- ಕದಡಿದ , ಮಲಿನ
೪೦. ವಸನ – ಬಟ್ಟಿ
೪೧. ಉಡುಗೆ- ಉಡುಪು
೪೨. ಸ್ಪರ್ದೆ- ಪೈಪೋಟಿ
೪೩. ಒಪ್ಪಂದ- ಸಮ್ಮತಿ , ಒಮ್ಮತ
೪೪. ಅರಿವು – ತಿಳವಳಿಕೆ
೪೫. ಮಾರಕ – ತೊಂದರೆ , ಅಪಾಯ
೪೬. ಮುಖ – ವದನ , ಮೊಗ , ಮೊರೆ
೪೭. ಚಂದ್ರ- ಶಶಿ, ತಿಂಗಳು
೪೮. ಬಾನು- ಆಕಾಶ, ಗಗನ
೪೯. ಧನ- ಹಣ, ದುಡ್ಡು
೫೦. ತೃಷೆ- ಬಾಯಾರಿಕೆ, ದಾಹ
೫೧. ಬಾಲಕ- ಹುಡುಗ
೫೨. ಮಗ- ತನುಜ
೫೩. ಕಣ್ಣು- ನಯನ, ನೇತ್ರ
೫೪. ನಾರಿ- ಮಹಿಳೆ, ಸ್ತ್ರೀ
೫೫. ಗುಡಿ- ದೇವಾಸ್ಥಾನ
೫೬. ಪರಿಮಳ- ಸುವಾಸನೆ, ಕಂಪು
೫೭. ಯುದ – ಕದನ , ರಣ , ಸಮರ ,
೫೮. ರಕ್ತ – ನೆತ್ತರು , ರುಧಿರ
೫೯. ರಾಜ – ದೊರೆ , ನೃಪ , ಭೂಮಿಪ , ಅರಸ
೬೦. ರಾಶಿ – ಗುಂಪು , ಗುಪ್ಪೆ , ಸಮೂಹ
೬೧. ರಿಪೇರಿ- ಸರಿಪಡಿಸುವಿಕೆ
೬೨. ಸಲಕರಣೆ- ಉಪಕರಣ
೬೩. ದಿನಿಸಿ- ಧಾನ್ಯದವಸ
೬೪. ಬದಿ- ಪಕ್ಕ , ಮಗ್ಗಲು
೬೫. ಸದ್ಯು- ಶಬ್ಯ , ಗದ್ದಲ
೬೬. ಮೇವು – ಆಹಾರ
೬೭. ಅನಿವಾರ್ಯ- ತಪ್ಪಿಸಲಾಗದ
೬೮. ಅಪಾಯ- ಕೇಡು , ಹಾನಿ , ತೊಂದರೆ
೬೯. ತೋಚದೆ – ದಿಕ್ಕು ಕಾಣದೆ ಸಮೀಪ ಹತ್ತಿರ
೬೯. ಕಂಡಿ- ರಂಧ್ರ , ತೂತು
೭೦. ನಿತ್ಯ- ಪ್ರತಿದಿನ , ಯಾವಾಗಲೂ
೭೧. ತಾರೆ- ನಕ್ಷತ್ರ , ಚುಕ್ಕೆ
೭೨. ಗರನ- ಆಕಾಶ
೭೩. ಪಟ- ಗಾಳಿಪಟ
೭೪. ಪಚನ – ಅರಗುವಿಕೆ
೭೫. ಅಂಚು – ಪಕ್ಕ, ಮೇಲೆ.
೭೬. ಅಧಿಪತಿ – ಒಡೆಯ, ನಾಯಕ.
೭೭. ಅವಕಾಶ – ಸಂದರ್ಭ, ಎಡೆ.
೭೮. ಆಕ್ರೋಶ – ಗರ್ಜನೆ, ಕೋಪಿಸುವಿಕೆ.
೭೯. ಉಪೇಕ್ಷೆ – ಅಲಕ್ಷ್ಯ, ಕಡೆಗಣಿಸುವಿಕೆ.
೮೦. ಕಾಡು – ಅರಣ್ಯ, ಅಡವ.
೮೧. ಶೋಷಣೆ – ತುಳಿತ, ಹಿಂಸೆ.
೮೨. ಖಾರ – ತೀಕ್ಷ್ಣ, ಕಟು.
೮೩. ಗಳಿಸು – ಸಂಪಾದಿಸು, ಪಡೆ.
೮೪. ಚರ್ಚೆ – ವಾಗ್ವಾದ, ತರ್ಕ.
೮೬. ತಾಣ – ಸಾನ, ಸ್ಜಳ.
೮೭. ದೂರು – ನಿಂದಿಸು, ಆಪಾದನೆ.
೮೮. ಪುಷ್ಪ- ಹೂ
೮೯. ಭೂಮಿ- ಪೃಥ್ವಿ, ನೆಲ
೯೦. ಜಲ- ನೀರು
೯೧. ಜಗಳ- ಕಲಹ
೯೨. ವಸತಿ- ಮನೆ
೯೩. ಅರಿವು- ತಿಳುವಳಿಕೆ
೯೪. ಅಡವಿ- ಕಾಡು
೯೫. ಮೇವು- ಆಹಾರ
೯೬. ತಾರೆ- ನಕ್ಷತ್ರ, ಚುಕ್ಕಿ
೯೭. ನರ- ಮನುಷ್ಯ
೯೮. ಮಗು- ಕೂಸು, ಕಂದ
೧೦೦. ಶ್ರಮ- ಧಣಿವು
ಇತರೆ ಪ್ರಬಂಧಗಳು: