Savayava Krishi prabandha in kannada ಸಾವಯವ ಕೃಷಿ ಪ್ರಬಂಧ ಇನ್ ಕನ್ನಡ, ಸಾವಯವ ಕೃಷಿ ಕುರಿತು ಪ್ರಬಂಧ ಕನ್ನಡದಲ್ಲಿ Savayava Krishi essay in kannada
ಸಾವಯವ ಕೃಷಿ ಪ್ರಬಂಧ
ಈ ಲೇಖನಿಯ ಮೂಲಕ ಸಾವಯವ ಕೃಷಿಯ ಬಗ್ಗೆ ಮಾಹಿತಿ ಒದಗಿಸಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನಾವು ಮಾಹಿತಿಯನ್ನು ಉಚಿತವಾಗಿ ನೀಡಿದ್ದೇವೆ.

Savayava Krishi Prabandha in Kannada
ಪೀಠಿಕೆ:
ಕೃಷಿಗೆ ಹೆಚ್ಚಿನ ಮಹತ್ವವಿದೆ. ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ನಿಯಂತ್ರಣವನ್ನು ಅವಲಂಬಿತಗೊಂಡಿರುವ ಸಾವಯವ ಕೃಷಿ, ಹಲವು ರಾಷ್ಟಗಳು ಸಾವಯವ ಕೃಷಿ ಪದ್ದತಿಯನ್ನು ಕೃಷಿಗೆ ಬಳಸುತ್ತಾರೆ.ಸಾವಯವ ಸಮಷ್ಟಿಯನ್ನು 1972ರಲ್ಲಿ ಸ್ಥಾಪಿಸಲಾಗಿದೆ.
ವಿಷಯ ವಿಸ್ತರಣೆ:
ಕೃಷಿಯನ್ನು ಆವಿಷ್ಕರಿಸುವ ಮೊದಲು ಮನುಷ್ಯ ಬೇಟೆಗಾರನಾಗಿ ಬಾಳುತ್ತಿದ್ದ. ಕಾಡಿನಲ್ಲಿ ದೊರೆಯುವ ಗೆಡ್ಡೆ-ಗೆಣಸುಗಳನ್ನು ಆಯ್ದು ತಿಂದು ಜೀವನ ನಡೆಸುತ್ತಿದ್ದ. ಮನುಷ್ಯ ಒಂದು ಕಡೆ ನೆಲೆ ನಿಂತನು. ನಂತರ ಕೃಷಿಯನ್ನು ಅಳವಡಿಸಿಕೊಂಡನು, ಹಾಗೆ ಸಮುದಾಯ ಮತ್ತು ಸಂಸ್ಕ್ರತಿಯನ್ನು ರೂಪಿಸಿಕೊಳ್ಳಲು ಪಶುಪಾಲನೆಯನ್ನು ಮಾಡಿದರು.ಹಾಗೆ ಒಂದು ವ್ಯವಸ್ಥಿತಗೊಳಿಸಲು ತಂತ್ರಜ್ಞಾನವನ್ನು ಕಂಡುಕೊಳ್ಳಲು ಕಾರಣವಾಗಿದೆ. ಸಾವಯವ ಕೃಷಿ ಪರ್ಯಾಯ ಕೃಷಿಗೆ ಪದ್ದತಿಗೆ ಕಾರಣವಾಗಿದೆ.
ಜೈವಿಕ ಗೊಬ್ಬರಗಳು,ಕಾಂಪೋಸ್ಟ್ ಗೊಬ್ಬರ, ಹಸಿರು ಗೊಬ್ಬರ, ಪ್ರಾಣಿಗಳ ತ್ಯಾಜ್ಯ, ಜೈವಿಕ ಸಂಯುಕ್ತಗಳ ಬಳಕೆ, ಕೊಳೆಯುವಿಕೆ, ಮೊದಲಾದವುಗಳನ್ನು ಬಳಸಿ ನಡೆಸುವ ಒಂದು ಪ್ರಕ್ರಿಯೆ ಅಗಿದೆ. ಕೃಷಿಗೆ ಹೆಚ್ಚಾಗಿ ಸಾವಯುವ ಗೊಬ್ಬರ ಬಳಸುವುದು ಒಳ್ಳೆಯದು, ಹಾಗೆ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಮತ್ತು ಮನುಷ್ಯರ ಆರೋಗ್ಯವನ್ನು ಕಾಪಾಡುತ್ತದೆ.
ಸಾವಯುವ ಗೊಬ್ಬರದಿಂದ ಪರಿಸರ ಪ್ರಕ್ರಿಯೆಯೊಂದಿಗೆ ಸಾಗುತ್ತಾ ಜೀವವೈವಿಧ್ಯವನ್ನು ಕಾಪಾಡುತ್ತದೆ. ಇದು ಪರಿಸ್ಥಿತಿಗೆ ತಕ್ಕಂತೆ ಸ್ವಂದಿಸುತ್ತದೆ. ಹಾಗೆ ಬಳಗಿನಿಂದಲೇ ಬೆಳೆಯುತ್ತದೆಯೇ ಹಾಗೆ ದುಷ್ಟ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಎಲ್ಲರಿಗೂ ಗುಣಮಟ್ಟದ ಜೀವನವನ್ನು ಹಂಚುತ್ತದೆ.
ಸಾವಯುವ ಕೃಷಿಯು ಬೆಳವಣೆಗೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ. ಕರ್ನಾಟಕದಲ್ಲಿ ಸಾವಯುವ ಕೃಷಿಯನ್ನು ಪೋತ್ಸಾಹಿಸಲೆಂದು ʼಸಾವಯುವ ಕೃಷಿ ಮಿಷನ್ʼ ರಚಿಸಲಾಗಿದೆ. ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು, ಸರ್. ಅಲ್ಬರ್ಟ್ ಹೊವಾರ್ಡ್ ಅವರನ್ನು ಸಾವಯುವ ಬೇಸಾಯದ ಪಿತಾಮಹನೆಂದು ರೇತವಾಗಿ ಪರಿಗಣಿಸಲಾಗಿದೆ.
ವಿಶ್ವದ ಒಟ್ಟು ಕೃಷಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯುವ ಉತ್ಪನ್ನ ಬಹಳ ಸಣ್ಣ ಪ್ರಮಾಣದಲ್ಲಿ ಇದೆ. ಅದರೂ ಸಾವಯವ ಗೊಬ್ಬರವನ್ನು ಅನೇಕ ರಾಷ್ಟಗಳು ಬೆಳೆಗಳಿಗೆ ಹಾಕುತ್ತಾರೆ.ಕೃಷಿಗೆ ಹಾಗೂ ಮಣ್ಣಿ ಫಲವತ್ತತೆಗೆ ಸಾವಯುವ ಗೊಬ್ಬರದ ಬಳಕೆ ಉಪಯೋಗವಾಗುತ್ತದೆ.
ಉಪಸಂಹಾರ:
ಸಾವಯುವ ಗೊಬ್ಬರಗಳ ಬಳಕೆ ಮಾಡುವುದು ಅದರ ಉಪಯೋಗವನ್ನು ನಾವು ತಿಳಿದ್ದೀದೆವೆ. ಇದು ಮಣ್ಣು, ಹಾಗೂ ಮನುಷ್ಯನ ಆರೋಗ್ಯವನ್ನು ಸುರಕ್ಷಿತವಾಗಿರಿಸುತ್ತದೆ. ಈ ಮೂಲಕ ತಿಳಿಯುತ್ತದೆ.
FAQ
ಸಾವಯವ ಕೃಷಿ ಎಂದರೇನು?
ಯಾವುದೇ ಒಂದು ರಾಸಾಯನಿಕಗಳ ಬಳಕೆ ಇಲ್ಲದೇ ಮಾಡುವುದನ್ನು ಕೃಷಿಯನ್ನು ಸಾವಯವ ಕೃಷಿ ಎನ್ನುತ್ತಾರೆ.
ಸಾವಯವ ಗೊಬ್ಬರ ಮಾಡುವ ವಿಧಾನ?
ಸಾವಯವ ಗೊಬ್ಬರವನ್ನು ಪ್ರಾಣಿ ಮತ್ತು ಮೂಲ ತ್ಯಾಜ್ಯ ನಮ್ಮ ಸುತ್ತಮುತ್ತಲಿನ ಪರಿಸರದ ತ್ಯಾಜ್ಯಾ ವಸ್ತುಗಳನ್ನು ಬಳಸಿಕೊಂಡು ಗೊಬ್ಬರವಾಗುತ್ತದೆ.
ಇತರೆ ಪ್ರಬಂಧಗಳು:
ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ
ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ
ಪರಿಸರ ಸಂರಕ್ಷಣೆ ಪ್ರಬಂಧ | Parisara Samrakshane Prabandha in Kannada