Shloka in Kannada | ದೈನಂದಿನ ಪ್ರಾರ್ಥನಾ ಶ್ಲೋಕಗಳು

Shloka in Kannada, ದೈನಂದಿನ ಪ್ರಾರ್ಥನಾ ಶ್ಲೋಕಗಳು, nithya shloka in kannada, kannada shlokas and mantra, daily shlokas in kannada, shloka information in kannada

Shloka in Kannada

Shloka in Kannada ದೈನಂದಿನ ಪ್ರಾರ್ಥನಾ ಶ್ಲೋಕಗಳು

ಈ ಲೇಖನಿಯಲ್ಲಿ ದೈನಂದಿನ ಪ್ರರ್ಥನಾ ಶ್ಲೋಕವನ್ನು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ದೈನಂದಿನ ಪ್ರಾರ್ಥನಾ ಶ್ಲೋಕಗಳು

ದೇವರನ್ನು ನಮ್ಮ ಪ್ರತಿನಿತ್ಯ ಆರಾಧನೆಯಲ್ಲಿ ಅಥವಾ ಪೂಜೆಯಲ್ಲಿ ಸಂತೋಷಗಳಿಸುವ ಪ್ರಮುಖ ವಿಧಾನಗಳಲ್ಲಿ ಪ್ರಾರ್ಥನಾ ಶ್ಲೋಕಗಳು ಕೂಡ ಒಂದು. ನಾವು ಎಲ್ಲಾ ದೇವರಿಗೂ ಒಂದೇ ಪ್ರಾರ್ಥನಾ ಶ್ಲೋಕವನ್ನು ಹೇಳಿದರೆ ಅದರಿಂದ ಏನೂ ಪ್ರಯೋಜನವಿಲ್ಲ. ಪ್ರತಿಯೊಂದು ದೇವರಿಗೂ ಪ್ರಾರ್ಥನಾ ಶ್ಲೋಕಗಳಿವೆ. 

ಸೂರ್ಯೋದಯ ಶ್ಲೋಕಃ

ಬ್ರಹ್ಮಸ್ವರೂಪ ಮುದಯೇ ಮಧ್ಯಾಹ್ನೇತು ಮಹೇಶ್ವರಮ್ ।
ಸಾಹಂ ಧ್ಯಾಯೇತ್ಸದಾ ವಿಷ್ಣುಂ ತ್ರಿಮೂರ್ತಿಂ ಚ ದಿವಾಕರಮ್ ॥

ನಮಸ್ಕಾರ ಶ್ಲೋಕಃ

ತ್ವಮೇವ ಮಾತಾ ಚ ಪಿತಾ ತ್ವಮೇವ, ತ್ವಮೇವ ಬಂಧುಶ್ಚ ಸಖಾ ತ್ವಮೇವ ।
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ, ತ್ವಮೇವ ಸರ್ವಂ ಮಮ ದೇವದೇವ ॥

ಗಣೇಶ ಸ್ತೋತ್ರಂ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ ।
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ॥

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ ।
ಅನೇಕದಂ-ತಂ ಭಕ್ತಾನಾಂ-ಏಕದಂತ-ಮುಪಾಸ್ಮಹೇ ॥

ವಿಷ್ಣು ಸ್ತೋತ್ರಂ

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ |
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ ||
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನ ಗಮ್ಯಂ |
ವಂದೇ ವಿಷ್ಣುಂ ಭವಭಯ ಹರಂ ಸರ್ವಲೋಕೈಕನಾಥಂ |

ಗಾಯತ್ರಿ ಮಂತ್ರಂ

ಓಂ ಭೂರ್ಭುವ॒ಸ್ಸುವಃ॒ । ತಥ್ಸವಿ॒ತುರ್ವರೇಣ್ಯಂ॒ ।
ಭರ್ಗೋ ದೇ॒ವಸ್ಯ ಧೀಮಹಿ । ಧಿಯೋ॒ ಯೋ ನಃ ಪ್ರಚೋದಯಾತ್ ॥

ಶ್ರೀರಾಮ ಸ್ತೋತ್ರಾಂ

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

ಶ್ರೀ ರಾಮಚಂದ್ರಃ ಶ್ರಿತಪಾರಿಜಾತಃ ಸಮಸ್ತ ಕಳ್ಯಾಣ ಗುಣಾಭಿರಾಮಃ ।
ಸೀತಾಮುಖಾಂಭೋರುಹಾಚಂಚರೀಕೋ ನಿರಂತರಂ ಮಂಗಳಮಾತನೋತು ॥

ಶ್ರೀಕೃಷ್ಣ ಸ್ತೋತ್ರಂ

ಮಂದಾರಮೂಲೇ ಮದನಾಭಿರಾಮಂ
ಬಿಂಬಾಧರಾಪೂರಿತ ವೇಣುನಾದಮ್ ।
ಗೋಗೋಪ ಗೋಪೀಜನ ಮಧ್ಯಸಂಸ್ಥಂ
ಗೋಪಂ ಭಜೇ ಗೋಕುಲ ಪೂರ್ಣಚಂದ್ರಮ್ ॥

ಸರಸ್ವತೀ ಶ್ಲೋಕಃ

ಸರಸ್ವತೀ ನಮಸ್ತುಭ್ಯಂ-ವಁರದೇ ಕಾಮರೂಪಿಣೀ ।
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ॥

ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ ।
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ ।
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ ।
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ॥

ದುರ್ಗಾ ದೇವೀ ಸ್ತೋತ್ರಂ

ಸರ್ವ ಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ ।
ಭಯೇಭ್ಯಸ್ತಾಹಿ ನೋ ದೇವಿ ದುರ್ಗಾದೇವಿ ನಮೋಸ್ತುತೇ ॥

ಶಾಂತಿ ಮಂತ್ರಂ

ಅಸತೋಮಾ ಸದ್ಗಮಯಾ ।
ತಮಸೋಮಾ ಜ್ಯೋತಿರ್ಗಮಯಾ ।
ಮೃತ್ಯೋರ್ಮಾ ಅಮೃತಂಗಮಯಾ ।
ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ।
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ಭವೇತ್ ॥
ಓಂ ಶಾಂತಿಃ ಶಾಂತಿಃ ಶಾಂತಿಃ

ಓಂ ಸರ್ವೇಷಾಂ ಸ್ವಸ್ತಿರ್ಭವತು,
ಸರ್ವೇಷಾಂ ಶಾಂತಿರ್ಭವತು ।
ಸರ್ವೇಷಾಂ ಪೂರ್ಣಂ ಭವತು,
ಸರ್ವೇಷಾಂ ಮಂಗಳಂ ಭವತು ।
ಓಂ ಶಾಂತಿಃ ಶಾಂತಿಃ ಶಾಂತಿಃ

ಬೌದ್ಧ ಪ್ರಾರ್ಥನ

ಬುದ್ಧಂ ಶರಣಂ ಗಚ್ಛಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ

ಗುರು ಶ್ಲೋಕಃ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ॥

ಶ್ರೀ ಲಕ್ಷ್ಮಿನರಸಿಂಹ ಶ್ಲೋಕಃ

ಶ್ರೀಮತ್ಪಯೋನಿಧಿ ನಿಕೇತನ ಚಕ್ರಪಾಣೇ
ಭೋಗೀಂದ್ರ ಭೋಗ ಮಣಿರಂಜಿತ-ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮಿನರಸಿಂಹ ಮಮ ದೇಹಿ ಕರಾವಲಂಬಂ ||

ಶ್ರೀ ದೇವೀ ಶ್ಲೋಕಃ

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ ||

ಶ್ರೀ ಆಂಜನೇಯ ಶ್ಲೋಕಃ

ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ ||

ಇತರೆ ವಿಷಯಗಳು:

 ಶಿವ ಅಷ್ಟೋತ್ತರ

ಹನುಮಾನ್‌ ಚಾಲೀಸಾ

ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ

ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿ

Leave a Comment