ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು, ಅರ್ಥ ವಿವರಣೆ,

ತುಂಬಿದ ಕೊಡ ತುಳುಕುವುದಿಲ್ಲ

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು, ಅರ್ಥ ವಿವರಣೆ, tumbida koda tulukuvudilla gade vistarane in kannada ತುಂಬಿದ ಕೊಡ ತುಳುಕುವುದಿಲ್ಲ ಈ ಲೇಖನಿಯಲ್ಲಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯನ್ನು ವಿವರಿಸಿದ್ದೇನೆ. ಇದರ ಸಹಾಯವನ್ನು ಪಡೆದುಕೊಳ್ಳಿ. ಇದು ಒಂದು ಅ‍ರ್ಥಪೂರ್ಣವಾದ ಗಾದೆ ಮಾತಾಗಿದೆ. ಇರುವ ಒಂದೇ ಜೀವನದಲ್ಲಿ ಒಳ್ಳೇಯದಷ್ಟೆ ಮಾಡುವುದು ಕಾಯಕವಾಗಿರಬೇಕು. ಪ್ರಪಂಚದಲ್ಲಿ ಅರಿತವನು ಕ್ಷಮೆ, ಸದ್ಗುಣಗಳನ್ನು ಕಲಿತು ನೆಮ್ಮದಿಯಿಂದ ಬಾಳಲು ಪ್ರಯತ್ನಿಸುತ್ತಾನೆ. ಅರೆಬರೆ ಜ್ಷಾನವು ತುಂಬಾ ಅಪಾಯಕಾರಿಯಾದದು. ಪೂರ್ತಿ ಜ್ಞಾನವನ್ನು ಪಡೆವನು ತನ್ನನ್ನು … Read more