ಅನುಕರಣಾವ್ಯಯ ಪದಗಳು | Anukaranavyaya in Kannada

ಅನುಕರಣಾವ್ಯಯ ಪದಗಳು

Anukaranavyaya in Kannada ಅನುಕರಣಾವ್ಯಯ ಪದಗಳು ಕನ್ನಡದಲ್ಲಿ, Anukaranavyaya Padagalu in Kannada, anukaranavyaya padagalu information in kannada ಅನುಕರಣಾವ್ಯಯ ಪದಗಳು: ಈ ಲೇಖನಿಯಲ್ಲಿ ಅನುಕರಣಾವ್ಯಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ. ಅನುಕರಣಾವ್ಯಯ: ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕರಿಸಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳು’ ಎಂದು ಕರೆಯುತ್ತಾರೆ. ಅರ್ಥವಿಲ್ಲದ ಯಾವುದೇ ಧ್ವನಿಯನ್ನು ಅನುಕರಿಸುವ ಶಬ್ದಗಳು ಇವಾಗಿರುತ್ತವೆ. ಕೆಲವು ಅರ್ಥವಿಲ್ಲದ ಧ್ವನಿವಿಶೇಷಗಳನ್ನು, ಪುನಃ … Read more