ಉದ್ಯೋಗ ಹುಡುಕುತ್ತಿರುವವರಿಗೆ ಕರ್ನಾಟಕ ಸರ್ಕಾರದಿಂದ ಉದ್ಯೋಗ ಅವಕಾಶ ಕಲ್ಪಿಸುವ ಯೋಜನೆ | Kaushalya Karnataka Scheme

Karnataka Skill Based Job Scheme 2022

ಕೌಶಲ್ಕರ್ ಸ್ಕಿಲ್ ಕನೆಕ್ಟ್ ಪೋರ್ಟಲ್ ಯೋಜನೆ, Karnataka Skill Based jobs Kaushalya Karnataka Scheme 2022 Kaushalya Karnataka Scheme Details ಕೌಶಲ್ಕರ್ ಸ್ಕಿಲ್ ಕನೆಕ್ಟ್ ಪೋರ್ಟಲ್ ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ skillconnect.kaushalkar.com ಹಲವಾರು ಉದ್ಯೋಹ ಅವಕಾಶ ಲಭ್ಯವಿದೆ. ವಿಶ್ವ ಯುವ ಕೌಶಲ್ಯ ದಿನದ ಗೌರವಾರ್ಥವಾಗಿ ವರ್ಚುವಲ್ ಉದ್ಯೋಗ ಮೇಳಗಳ ಮೂಲಕ ಉದ್ಯೋಗಾಕಾಂಕ್ಷಿಗಳು ಮತ್ತು ಕಂಪನಿಗಳನ್ನು ಸಂಪರ್ಕಿಸಲು ಕರ್ನಾಟಕ ಸರ್ಕಾರವು ರಾಷ್ಟ್ರದ ಮೊದಲ ಪೋರ್ಟಲ್ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ಇತ್ತೀಚೆಗೆ ಪ್ರಾರಂಭಿಸಿದೆ. “ಇಂಡಸ್ಟ್ರಿ ಕನೆಕ್ಟ್ ಪ್ರೋಗ್ರಾಂ” ಅಡಿಯಲ್ಲಿ ಕೈಗಾರಿಕಾ ತರಬೇತಿ … Read more