ಹಲೋ ಸ್ನೇಹಿತರೆ ನಿಮ್ಮ ಕಣ್ಣುಗಳಿಗೆ ಇದು ಒಂದು ದೊಡ್ಡ ಸವಾಲು ಎಸೆಯುವಂತಹ ಚಿತ್ರ ಇದಾಗಿದೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೂದಲ್ಲಿ ಮೊಲ ಇದೆ ಅದನ್ನು ಹುಡುಕುವುದೇ ನಿಮಗೊಂದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ನೀವು ಸ್ವೀಕರಿಸುವುದಾದರೆ ಇದರಲ್ಲಿ ನೀವು ಕೇವಲ 8 ಸೆಕೆಂಡುಗಳಲ್ಲಿ ಮೊಲವನ್ನು ಹುಡುಕಿದರೆ ನೀವು ಗೆದ್ದ ಹಾಗೆ ಹಾಗೆ ನಿಮ್ಮ ಕಣ್ಣುಗಳು ತುಂಬಾ ಚುರುಕಾಗಿದೆ ಎಂದು ತಿಳಿಯಬಹುದಾಗಿದೆ.

ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಕಲ್ಲುಗಳಿಂದ ಕೂಡಿರುವ ಭೂಭಾಗವನ್ನು ಕಾಣಬಹುದು. ಅಲ್ಲಲ್ಲಿ ಬಿದ್ದಿರುವ ಕಲ್ಲುಗಳ ನಡುವೆ ಮೊಲವೊಂದು ಕುಳಿತಿದೆ. ಅದು ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಆದರೆ, ಪತ್ತೆಹಚ್ಚುವುದು ಸುಲಭವಲ್ಲ. ಏಕೆಂದರೆ, ಅಷ್ಟು ಸುಲಭವಾಗಿ ಕಾಣುವುದಿಲ್ಲ. ಕಲ್ಲಿನ ಬಣ್ಣಕ್ಕೂ ಮೊಲದ ಬಣ್ಣಕ್ಕೂ ಒಂದೇ ಬಣ್ಣ ಇದ್ದು, ಒಂದನ್ನೊಂದು ಬೆರೆತು ಹೋಗಿವೆ. ಹೀಗಾಗಿ ನೋಡುಗರಲ್ಲಿ ಗೊಂದಲ ಸೃಷ್ಟಿಸುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಮೊಲ ಎಲ್ಲಿದೆ ಎಂಬುದು ಗೊತ್ತಾಗುತ್ತದೆ. ನಿಮಗೆ 8 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಮೊಲವನ್ನು ಪತ್ತೆ ಹಚ್ಚಬೇಕು.
8 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿರುವ ಮೊಲವನ್ನು ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ ತುಂಬಾ ಚೆನ್ನಾಗಿದೆ ಎಂದು ತಿಳಿಯಬಹುದಾಗಿದ. ಹಾಗೆ ಈ ಟಾಸ್ಕ್ ನಲ್ಲಿ ನೀವು ಗೆದ್ದಿದ್ದೀರಾ ಎಂದು ತಿಳಿಯಬಹುದಾಗಿದೆ. ಈ ಕೆಳಗಿನ ಚಿತ್ರವನ್ನು ನೋಡುವುದರ ಮೂಲಕ ನೀವು ತುಂಬಾ ಸುಲಭವಾಗಿ ಮೊಲವನ್ನು ಕಂಡು ಹಿಡಿಯಬಹುದಾಗಿದೆ.

ಇತರೆ ಸರ್ಕಾರಿ ಉಚಿತ ಯೋಜನೆಗಳು
Breaking News! ನುಡಿದಂತೆ ನೆಡೆಯಲು ಹೋಗಿ ಬಸ್ ಡೋರ್ ಮುರಿದ ಸರ್ಕಾರ! ಉಚಿತ ಬಸ್ ಪ್ರಯಾಣಕ್ಕೆ ಬಿತ್ತು ಬ್ರೇಕ್