ಯುಗಾದಿ ಹಬ್ಬದ ಶುಭಾಶಯಗಳು | Ugadi Habbada Shubhashayagalu in Kannada

ಯುಗಾದಿ ಹಬ್ಬದ ಶುಭಾಶಯಗಳು, Ugadi Habbada Shubhashayagalu in Kannada, Ugadi Habbada Information in Kannada, Happy Ugadi Wishes in Kannada 2022

ಯುಗಾದಿ ಹಬ್ಬದ ಶುಭಾಶಯಗಳು

ugadi habbada shubhashayagalu in kannada

ಈ ಲೇಖನಿಯಲ್ಲಿ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು, ಈ ಹಬ್ಬವು ನಿಮಗೂ ನಿಮ್ಮ ಕುಟುಂಬಕ್ಕೂ ಶಾಂತಿ, ನೆಮ್ಮದಿ,ಆಯುಷ್ಯ, ಹಾಗೂ ಆರೋಗ್ಯ ನೀಡಲಿ. ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು……

ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.

ಸೃಷ್ಟಿಯ ಮೊದಲ ದಿನ
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳ ಚಿಗುರೊಡೆಯುವ ದಿನ
ಹಿಂದೂ ವರ್ಷಾರಂಬ ದಿನ

ugadi habbada shubhashayagalu in kannada

ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ugadi habbada shubhashayagalu in kannada

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ !!
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.

ಬೇವು ಬೆಲ್ಲದಂತೆ ಎಲ್ಲರ ಜೀವನದಲ್ಲೂ ಸಿಹಿ ಕಹಿ ಇರುವುದು ಸಾಮಾನ್ಯ
ಆದರೆ ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ

ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ

ಯುಗಾದಿ ಹಬ್ಬದ ಶುಭಾಶಯಗಳು

ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ… ಸಂತೋಷ, ಯಶಸ್ಸು, ಸಮೃದ್ಧಿಯ ನಿರೀಕ್ಷೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಯುಗಾದಿ ಹಬ್ಬದ ಶುಭಾಶಯಗಳು

ತುಂಬುತಿದೆ ನವೋಲ್ಲಾಸ ನವ ಚೇತನ ಬೆಲ್ಲದ ಸವಿಯ ತೋರುವ ಮನ ಬೇವನ್ನೂ ಬೆಲ್ಲವಾಗಿ ಸ್ವೀಕರಿಸುವ ಜೀವನ ಶ್ರೀ ಶಾರ್ವರಿ ಸಂವತ್ಸರದ ಶುಭಾಶಯಗಳು

ನಿಮ್ಮ ಸುತ್ತಲಿನ ಕತ್ತಲು ಬೆಳಕಾಗಲಿ ಈ ಯುಗಾದಿ ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ ತರಲಿ ಯುಗಾದಿ ಹಬ್ಬದ ಶುಭಾಶಯಗಳು

ಜೀವನದ ಪಯಣದಲಿ
ಹೊಸ ವರ್ಷ(ಯುಗಾದಿ) ಹರುಷ ತರಲಿ
ನವ ಬಾಳು ಬೆಳಗಲಿ
ನವ ಚೈತನ್ಯ ಚಿಮ್ಮಲಿ
ಕಹಿ-ನೋವುಗಳು ತೊಲಗಲಿ
ಸಿಹಿ-ನಲಿವುಗಳು ಬರಲಿ
ಶಾಂತಿ,ಸಮೃದ್ಧಿ,ನೆಮ್ಮದಿ ಬಾಳಲಿ ಸಿಗಲಿ…

ಸಮಸ್ತರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಮಾವು,ಬೇವು ಗಳ
ಸವಿದು ಸುಖ ಸಮೃದ್ಧಿ
ಗಳನ್ನು ತರಲಿ ಈ
ಶುಭ ಯುಗಾದಿ…

ಯುಗಾದಿ ಹಬ್ಬ ಸರ್ವರಿಗೂ ಶುಭವನ್ನುಂಟುಮಾಡಲಿ

ಯುಗಾದಿ ಹಬ್ಬ ಎಲ್ಲರಿಗೂ ಮಂಗಳವನ್ನು, ಆರೋಗ್ಯವನ್ನು, ನಿರ್ಭಯತೆಯನ್ನು, ಸಂತಸವನ್ನು, ಸಂಸ್ಕೃತಿ ಪ್ರೇಮವನ್ನು, ಧರ್ಮದ ಶ್ರದ್ಧೆಯನ್ನು ನೀಡಲಿ.

ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ . ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ
ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಇತರೆ ವಿಷಯಗಳು:

ಹೋಳಿ ಹಬ್ಬದ ಶುಭಾಶಯಗಳು

ರಾಷ್ಟ್ರೀಯ ಹಬ್ಬಗಳ ಮಹತ್ವ ಬಗ್ಗೆ ಪ್ರಬಂಧ

Leave a Comment