Vachanakararu in Kannada | ಪ್ರಮುಖ ವಚನಕಾರರು ಮತ್ತು ಅಂಕಿತನಾಮ

Vachanakararu in Kannada, ಪ್ರಮುಖ ವಚನಕಾರರು ಮತ್ತು ಅಂಕಿತನಾಮ, vachanakararu names in kannada, 30+ವಚನಕಾರರ ಹೆಸರು

Vachanakararu in Kannada

Vachanakararu in Kannada
Vachanakararu in Kannada ಪ್ರಮುಖ ವಚನಕಾರರು ಮತ್ತು ಅಂಕಿತನಾಮ

ಈ ಲೇಖನಿಯಲ್ಲಿ ವಚನಕಾರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ಕ್ರ. ಸಂಖ್ಯೆವಚನಕಾರರುಅಂಕಿತನಾಮ
1ಬಸವಣ್ಣಕೂಡಲ ಸಂಗಮದೇವ
2ಅಕ್ಕಮಹಾದೇವಿಚೆನ್ನಮಲ್ಲಿಕಾರ್ಜುನ
3ಡೋಹರ ಕಕ್ಕಯ್ಯಕಾಮಹರ ಪ್ರಿಯ ರಾಮನಾಥ
4ಅಯ್ದಕ್ಕಿ ಲಕ್ಕಮ್ಮಅಮರೇಶ್ವರ ಲಿಂಗ
5ಹಡಪದ ರೇಚಣ್ಣನಿಷ್ಕಳಂಕ ಕೂಡಲ(ಚೆನ್ನಸಂಗಮದೇವಾ)
6ಅಮುಗೆರಾಯಮ್ಮಅಮುಗೇಶ್ವರ
7ಗುರುಬಸವೇಶ್ವರಗುರುಬಸವೇಶ್ವರ
8ಹಾವಿನಾಳ ಕಲ್ಲಯ್ಯಮಹಾಲಿಂಗಕಲ್ಲೇಶ್ವರ
9ಸಿದ್ದರಾಮಕಪಿಲಸಿದ್ಧ ಮಲ್ಲಿಕಾರ್ಜುನ
10ಮಾದರಚೆನ್ನಯ್ಯನಿಷ್ಕಳಂಕ ಮಲ್ಲಿಕಾರ್ಜುನ
11ಆದಯ್ಯಸೌರಾಷ್ಟ್ರ ಸೋಮೇಶ್ವರ
12ಗೊಗ್ಗಪ್ಪನಾಸ್ತಿನಾಥ
13ಅಲ್ಲಮಪ್ರಭುಗುಹೇಶ್ವರ
14ಒಕ್ಕಲಿಗ ಮುದ್ದಣ್ಣಕಾಮಭೀಮ-ಜೀವದೊಡೆಯ
15ವೀರಗೊಲ್ಲಾಳವೀರವೀರೇಶ್ವರ ಲಿಂಗ
16ಹೆಂಡದ ಮಾರಯ್ಯಧರ್ಮೇಶ್ವರ ಲಿಂಗ
17ಚಿಕ್ಕಣ್ಣಉಳಿಯುವೇಶ್ವರ
18ರಕ್ಕಸದ ಬೊಮ್ಮರ್ಜುನರಕ್ಕಸದೊಡೆಯ
19ಗಾವುದ ಮಾಚಯ್ಯಗಾವುದಮಾಚಯ್ಯ
20ನಗಿಯ ಮಾರಿತಂದೆಅತುರವೈರಿ ಮಾದೇಶ್ವರ
21ಅಮ್ಮಿ ದೇವಯ್ಯಚೆನ್ನ ಬಸವಣ್ಣಪ್ರಿಯ ಕಮಳೇಶ್ವರ ಲಿಂಗ
22ಸಕಲೇಶ ಮಾದರಸಸಕಲೇಶ್ವರ ದೇವ
23ಬಾಲ ಸಂಗಣ್ಣಕಮಟೇಶ್ವರ ಲಿಂಗ
24ಅಕ್ಕಮ್ಮಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ
25ನುಲಿಯ ಚೆಂದಯ್ಯಚಂದೇಶ್ವರಲಿಂಗ
26ಸೂಳೆ ಸಂಕವ್ವನಿರ್ಲಜ್ಜೇಶ್ವರ
27ಎಲೇಶ್ವರದ ಕೇತಯ್ಯಏಲೇಶ್ವರ ಲಿಂಗ
28ಡಕ್ಕೆಯ ಬೊಮ್ಮಣ್ಣಕಾಲಂತಕ ಭೀಮೇಶ್ವರಲಿಂಗ
29ಸೊಡ್ಡಳ ಬಾಚರಸಸೊಡ್ಡಳ
30ಮನಸಂದಮಾರಿತಂದೆಮನಸಂದ ಮಾರೇಶ್ವರ
31ವೀರಶಂಕರ ದಾಸಯ್ಯಘನಗುರುಶಿವಲಿಂಗ ರಾಮನಾಥ
32ಚಂದಿಮರಸಸಿಮ್ಮಲಿಗೆಯ ಚೆನ್ನರಾಮ
33ಅಂಬಿಗರ ಚೌಡಮ್ಯಅಂಬಿಗ ಚೌಡಯ್ಯ
34ಮುಕ್ತಾಯಕ್ಕಅಜಗಣ್ಣ
35ಚೆನ್ನ ಬಸವಣ್ಣಕೂಡಲ ಚೆನ್ನಸಂಗಮದೇವ
36ದೇವರ ದಾಸಿಮಯ್ಯರಾಮನಾಥ
37ಮಡಿವಾಳ ಮಾಚಯ್ಯಕಲದೇವರ ದೇವಾ

ಇತರೆ ಪ್ರಬಂಧಗಳು:

ಕನ್ನಡದಲ್ಲಿ ಬಸವ ಜಯಂತಿ ಶುಭಾಶಯಗಳು

ಪುರಂದರದಾಸರ ಜೀವನ ಚರಿತ್ರೆ ಕನ್ನಡ

ಪುರಂದರದಾಸರ ಬಗ್ಗೆ ಮಾಹಿತಿ

ಜೇಡರ ದಾಸಿಮಯ್ಯ ಮಾಹಿತಿ ಜೀವನ ಚರಿತ್ರೆ

ಅಕ್ಕಮಹಾದೇವಿ ಜೀವನ ಚರಿತ್ರೆ ಕನ್ನಡ

ಬಸವಣ್ಣನವರ ಜೀವನ ಚರಿತ್ರೆ ಕನ್ನಡ

Leave a Comment