ಭಾರತದಾದ್ಯಂತ ಅಸಂಘಟಿತ ಬಡ ಕಾರ್ಮಿಕ ಕುಟುಂಬಗಳಿಗಾಗಿ ಈ ಯೋಜನೆ

ಇ-ಶ್ರಮ್ ಕಾರ್ಡ್ ಸ್ವಯಂ ನೋಂದಣಿ 2022

ಇಲಾಖೆಯ ಹೆಸರು :ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಫಲಾನುಭವಿಭಾರತೀಯ ಕಾರ್ಮಿಕ

ಅರ್ಜಿಯ ಪ್ರಕ್ರಿಯೆ ಆನ್ಲೈನ್

ಸರ್ಕಾರದಿಂದ ಯಾವುದೇ ಸೌಲಭ್ಯ  ನೇರವಾಗಿ ಪ್ರಯೋಜನ ಪಡೆಯಲಾಗುವುದು.

ಭವಿಷ್ಯದಲ್ಲಿ ಪಿಂಚಣಿ ಸೌಲಭ್ಯ

ಆರೋಗ್ಯ ಚಿಕಿತ್ಸೆಯಲ್ಲಿ ಹಣಕಾಸಿನ ನೆರವು ಇರುತ್ತದೆ.