IISC Recruitment Karnataka 2022 

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಇತ್ತೀಚೆಗೆ ಅಸೋಸಿಯೇಟ್ ಹುದ್ದೆಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಸಂಸ್ಥೆಯ ಹೆಸರು  ಕೇಂದ್ರ ಸರ್ಕಾರದ ಉದ್ಯೋಗಗಳು 

ಒಟ್ಟು ಹುದ್ದೆಗಳು ಸಂಖ್ಯೆ  07

ಸಂಬಳ 25000-42000/-  

ಉದ್ಯೋಗ ಸ್ಥಳ ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ