SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳಿಗಾಗಿ ಸರ್ಕಾರವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಪ್ರಕಟಣೆಯನ್ನು ಹೊರಡಿಸಿದೆ

ಈ ವಿದ್ಯಾರ್ಥಿವೇತನವನ್ನು 1 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನೀಡಲಾಗುವುದು

ಫಲಾನುಭವಿ ಕರ್ನಾಟಕದ ವಿದ್ಯಾರ್ಥಿಗಳು

ಉದ್ದೇಶ: ವಿದ್ಯಾರ್ಥಿವೇತನವನ್ನು ನೀಡುವುದು

ಪ್ರತೀ ತಿಂಗಳು 1000 ರೂ ನೀಡಲಾಗುತ್ತದೆ

ಒಂದು ವರ್ಷದಲ್ಲಿ ತಲಾ 1 ಸಾವಿರದಂತೆ 10 ತಿಂಗಳು ವಿದ್ಯಾರ್ಥಿವೇತ ನೀಡಲಾಗುತ್ತದೆ  

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ