Yogavahagalu in Kannada | ಯೋಗವಾಹಕಗಳು

Yogavahagalu in Kannada, ಯೋಗವಾಹಕಗಳು, yogavahagalu information in kannada, ಯೋಗವಾಹಗಳು ಎಂದರೇನು, ಯೋಗವಾಹಗಳು ಉದಾಹರಣೆ

Yogavahagalu in Kannada

Yogavahagalu in Kannada
Yogavahagalu in Kannada ಯೋಗವಾಹಕಗಳು

ಈ ಲೇಖನಿಯಲ್ಲಿ ಯೋಗವಾಹಕಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

ಯೋಗವಾಹಕಗಳು

ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರ ಅಥವಾ ವರ್ಣಗಳನ್ನು ಯೋಗವಾಹಕಗಳು ಎಂದು ಕರೆಯುವರು.

ಅನುಸ್ವಾರ ಮತ್ತು ವಿಸರ್ಗಗಳನ್ನು ಯೋಗವಾಹಗಳೆಂದು ಗುರುತಿಸಲಾಗುತ್ತದೆ.

ಅನುಸ್ವಾರ:

ಯಾವುದೇ ಒಂದು ತನ್ನ ಜೊತೆ ಒಂದು ಬಿಂದುವಿನನ್ನು ಹೊಂದಿದ್ದರೇ ಅದನ್ನು ಅನುಸ್ವಾರ ಎನ್ನುವರು.

ಉದಾ: ಅಂಗ, ಒಂಟೆ.

ವಿಸರ್ಗ:

ಒಂದು ಅಕ್ಷರವು ಒಂದರ ಮೆಲೊಂದು ಎರಡು ಬಿಂದುಗಳನ್ನು ಹೊಂದಿದ್ದರೆ ಅದನ್ನು ವಿಸರ್ಗ ಎನ್ನುವರು.

ಉದಾ: ದುಃಖ

FAQ

ಯೋಗವಾಹಗಳು ಎಷ್ಟು

ಯೋಗವಾಹಗಳು 2

ಯೋಗವಾಹಗಳು ಎಂದರೇನು

ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರ ಅಥವಾ ವರ್ಣಗಳನ್ನು ಯೋಗವಾಹಕಗಳು ಎಂದು ಕರೆಯುವರು.

ಇತರೆ ಪ್ರಬಂಧಗಳು:

ಆಗಮ ಸಂಧಿ ಮತ್ತು ಉದಾಹರಣೆಗಳು

ಯಣ್ ಸಂಧಿ ಮತ್ತು ಉದಾಹರಣೆಗಳು

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು

 ವ್ಯಂಜನಗಳು

Leave a Comment