Breaking News! ತಂದೆ ನಂತರ ಆಸ್ತಿ ಯಾರ ಪಾಲು? ಮಗನಿಗೋ ಮಗಳಿಗೋ ಅಥವಾ ಅಳಿಯನಿಗೋ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, ಕೇಳಿದ್ರೆ ನೀವು ಕೂಡ ಶಾಕ್.!
ಹಲೋ ಸ್ನೇಹಿತರೇ ಪ್ರತೀ ಕುಟುಂಬದಲ್ಲಿ ಸಮಸ್ಯೆಯನ್ನು ತರುವಂತಹ ಒಂದು ವಿಷಯ ಅಂದರೆ ಆಸ್ತಿ ಪಾಲು ಮಾಡುವುದು. ಆಸ್ತಿಯ ವಿಷಯ ಬಂದಾಗ ಒಡಹುಟ್ಟಿದವರ ಮಧ್ಯ ಜಗಳ ಆಗಿರುವುದನ್ನ ನೀವು ಸಹ ನೋಡಿರುತ್ತೀರಾ. ಆದರೆ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಒಂದು ಮಹತ್ವದ…