e-Swathu: ಮನೆ ಇದ್ದರೂ ದಾಖಲೆ ಇಲ್ವಾ? ಕೃಷಿ ಭೂಮಿಯ ಮನೆಗಳಿಗೆ ಇ-ಸ್ವತ್ತು ನೀಡಲು ಸರ್ಕಾರದ ಗ್ರೀನ್ ಸಿಗ್ನಲ್! ಇಲ್ಲಿಂದ ಅರ್ಜಿ ಸಲ್ಲಿಸಿ
ನಿಮ್ಮದು ಕೃಷಿ ಭೂಮಿಯಲ್ಲಿ ಕಟ್ಟಿದ ಮನೆಯೇ? ಇಷ್ಟು ದಿನ ದಾಖಲೆ ಇಲ್ಲದೆ ಬ್ಯಾಂಕ್ ಸಾಲ ಅಥವಾ ಆಸ್ತಿ ಮಾರಾಟಕ್ಕೆ ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿಯೇ ಇದೆ! …