Check and Download Karnataka Land Survey Maps Online |ಸರ್ವೆ ನಂಬರ್ ಇದ್ದರೆ ಸಾಕು! ಮನೆಯಲ್ಲೇ ಕುಳಿತು ಜಮೀನಿನ ಅಳತೆ & ಗಡಿ ಚೆಕ್ ಆಕಾರಬಂದ್ ಪಡೆಯಿರಿ
ನಮಸ್ಕಾರ ಸ್ನೇಹಿತರೆ, ಒಂದು ಕಾಲವಿತ್ತು. ನಮ್ಮದೇ ಜಮೀನಿನ ಪಹಣಿ (RTC) ಅಥವಾ ನಕ್ಷೆ (Map) ಬೇಕು ಅಂದರೆ, ತಾಲ್ಲೂಕು ಕಚೇರಿಗೆ ಹೋಗಿ, ಸರದಿಯಲ್ಲಿ ನಿಂತು, ಸರ್ವೆಯರ್ ಸಾಹೇಬರು …