2nd PUC Supplementary Exam: ದ್ವಿತೀಯ ಪಿಯುಸಿ ಫೇಲ್? ಸಪ್ಲಿಮೆಂಟರಿ ಎಕ್ಸಾಮ್ ಡೇಟ್ ಫಿಕ್ಸ್..
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕೆಲವರ ಮನೆಯಲ್ಲಿ ಸಂಭ್ರಮವಿದ್ದರೆ, ಇನ್ನು ಕೆಲವರ ಮನೆಯಲ್ಲಿ ಮೌನ ಆವರಿಸಿರಬಹುದು. ಕೆಲವೇ ಕೆಲವು ಅಂಕಗಳಿಂದ ಅನುತ್ತೀರ್ಣರಾದವರು ಅಥವಾ …