ಇ- Adhar ಕಾರ್ಡ್ ಅನ್ನು ನಿಮ್ಮ ಮೊಬೈಲ್ನಲ್ಲಿ ಸುಲಭವಾಗಿ ಹೇಗೆ ಡೌನ್ಲೋಡ್ ಮಾಡುವುದು? ಇಲ್ಲಿದೆ ತಿಳಿಯಿರಿ
ಇಂದಿನ ಕಾಲದಲ್ಲಿ ಕೈಯಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ, ಆದರೆ ಜೇಬಿನಲ್ಲಿ ಆಧಾರ್ ಕಾರ್ಡ್ ಇರಲೇಬೇಕು! ಬ್ಯಾಂಕ್ ಕೆಲಸವಿರಲಿ, ಹೊಸ ಸಿಮ್ ಕಾರ್ಡ್ ಪಡೆಯುವುದಿರಲಿ ಅಥವಾ ಸರ್ಕಾರಿ ಸೌಲಭ್ಯವಿರಲಿ, ಆಧಾರ್ …