ಈ ನಂಬರ್ಗೆ ‘Hi’ ಹಾಕಿದ್ರೆ ಸಾಕು, Gram ಪಂಚಾಯತ್ ಗೆ ಇನ್ಮುಂದೆ ಅಲೆಯೋದೆ ಬೇಡ! ಸಕಲ ಮಾಹಿತಿ ಇಲ್ಲೇ ಲಭ್ಯ
ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳ ಮುಂದೆ ಸಾಲು ನಿಲ್ಲುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಪಂಚಮಿತ್ರ’ (Panchamitra) ಯೋಜನೆಯಡಿ …