U-GO Scholarship 2026-27: ವಿದ್ಯಾರ್ಥಿಗಳಿಗೆ ₹60,000 ವಿದ್ಯಾರ್ಥಿವೇತನ
ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಉಪಯುಕ್ತ ವಿದ್ಯಾರ್ಥಿವೇತನದ ಅವಕಾಶವೊಂದು ಲಭ್ಯವಾಗಿದೆ. ಇಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ಫಾರ್ಮಸಿ, ಕಾನೂನು, ಆರ್ಕಿಟೆಕ್ಚರ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ …