Uttara Kannada Court Recruitment 2026: SSLC ಪಾಸಾದವರಿಗೆ 78 ಸರ್ಕಾರಿ ಉದ್ಯೋಗ! ₹61,300ವರೆಗೆ ವೇತನ
SSLC ಪಾಸಾಗಿದ್ದೀರಾ? ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ದರೆ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಾರವಾರ ವ್ಯಾಪ್ತಿಯ ವಿವಿಧ ನ್ಯಾಯಾಲಯಗಳಲ್ಲಿ …