Sri Krishna Ashtottara Shatanamavali in Kannada | ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿ

Sri Krishna Ashtottara Shatanamavali in Kannada, ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿ, sri krishna ashtottara in kannada, sri krishna ashtottara sata namavali

Sri Krishna Ashtottara Shatanamavali in Kannada

Sri Krishna Ashtottara Shatanamavali in Kannada
Sri Krishna Ashtottara Shatanamavali in Kannada ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿ

ಈ ಲೇಖನಿಯಲ್ಲಿ ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿಯನ್ನು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ಶ್ರೀ ಕೃಷ್ಣಾಷ್ಟೋತ್ತರ ಶತ ನಾಮಾವಳಿ

ಓಂ ಕೃಷ್ಣಾಯ ನಮಃ
ಓಂ ಕಮಲಾನಾಥಾಯ ನಮಃ
ಓಂ ವಾಸುದೇವಾಯ ನಮಃ
ಓಂ ಸನಾತನಾಯ ನಮಃ
ಓಂ ವಸುದೇವಾತ್ಮಜಾಯ ನಮಃ
ಓಂ ಪುಣ್ಯಾಯ ನಮಃ
ಓಂ ಲೀಲಾಮಾನುಷ ವಿಗ್ರಹಾಯ ನಮಃ
ಓಂ ಶ್ರೀವತ್ಸ ಕೌಸ್ತುಭಧರಾಯ ನಮಃ
ಓಂ ಯಶೋದಾವತ್ಸಲಾಯ ನಮಃ
ಓಂ ಹರಯೇ ನಮಃ ॥

ಓಂ ಚತುರ್ಭುಜಾತ್ತ ಚಕ್ರಾಸಿಗದಾ ಶಂಖಾಂದ್ಯುದಾಯುಧಾಯ ನಮಃ
ಓಂ ದೇವಕೀನಂದನಾಯ ನಮಃ
ಓಂ ಶ್ರೀಶಾಯ ನಮಃ
ಓಂ ನಂದಗೋಪ ಪ್ರಿಯಾತ್ಮಜಾಯ ನಮಃ
ಓಂ ಯಮುನಾ ವೇಗಸಂಹಾರಿಣೇ ನಮಃ
ಓಂ ಬಲಭದ್ರ ಪ್ರಿಯಾನುಜಾಯ ನಮಃ
ಓಂ ಪೂತನಾ ಜೀವಿತಹರಾಯ ನಮಃ
ಓಂ ಶಕಟಾಸುರ ಭಂಜನಾಯ ನಮಃ
ಓಂ ನಂದವ್ರಜ ಜನಾನಂದಿನೇ ನಮಃ
ಓಂ ಸಚ್ಚಿದಾನಂದ ವಿಗ್ರಹಾಯ ನಮಃ ॥

ಓಂ ನವನೀತ ವಿಲಿಪ್ತಾಂಗಾಯ ನಮಃ
ಓಂ ನವನೀತ ನಟಾಯ ನಮಃ
ಓಂ ಅನಘಾಯ ನಮಃ
ಓಂ ನವನೀತ ನವಾಹಾರಾಯ ನಮಃ
ಓಂ ಮುಚುಕುಂದ ಪ್ರಸಾದಕಾಯ ನಮಃ
ಓಂ ಷೋಡಶಸ್ತ್ರೀ ಸಹಸ್ರೇಶಾಯ ನಮಃ
ಓಂ ತ್ರಿಭಂಗಿ ಮಧುರಾಕೃತಯೇ ನಮಃ
ಓಂ ಶುಕವಾಗ ಮೃತಾಬ್ಧೀಂದವೇ ನಮಃ
ಓಂ ಗೋವಿಂದಾಯ ನಮಃ
ಓಂ ಯೋಗಿನಾಂ ಪತಯೇ ನಮಃ ॥

ಓಂ ವತ್ಸವಾಟಚರಾಯ ನಮಃ
ಓಂ ಅನಂತಾಯ ನಮಃ
ಓಂ ದೇನುಕಾಸುರ ಭಂಜನಾಯ ನಮಃ
ಓಂ ತೃಣೀಕೃತ ತೃಣಾವರ್ತಾಯ ನಮಃ
ಓಂ ಯಮಳಾರ್ಜುನ ಭಂಜನಾಯ ನಮಃ
ಓಂ ಉತ್ತಾಲತಾಲಭೇತ್ರೇ ನಮಃ
ಓಂ ತಮಾಲ ಶ್ಯಾಮಲಾಕೃತಯೇ ನಮಃ
ಓಂ ಗೋಪಗೋಪೀಶ್ವರಾಯ ನಮಃ
ಓಂ ಯೋಗಿನೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯ ನಮಃ ॥ 

ಓಂ ಇಲಾಪತಯೇ ನಮಃ
ಓಂ ಪರಸ್ಮೈ ಜ್ಯೋತಿಷೇ ನಮಃ
ಓಂ ಯಾದವೇಂದ್ರಾಯ ನಮಃ
ಓಂ ಯದೂದ್ವಹಾಯ ನಮಃ
ಓಂ ವನಮಾಲಿನೇ ನಮಃ
ಓಂ ಪೀತವಾಸಸೇ ನಮಃ
ಓಂ ಪಾರಿಜಾತಾಪಹಾರಕಾಯ ನಮಃ
ಓಂ ಗೋವರ್ಧನಾಚಲೋದ್ಧರ್ತ್ರೇ ನಮಃ
ಓಂ ಗೋಪಾಲಾಯ ನಮಃ
ಓಂ ಸರ್ವಪಾಲಕಾಯ ನಮಃ ॥

ಓಂ ಅಜಾಯ ನಮಃ
ಓಂ ನಿರಂಜನಾಯ ನಮಃ
ಓಂ ಕಾಮಜನಕಾಯ ನಮಃ
ಓಂ ಕಂಜಲೋಚನಾಯ ನಮಃ
ಓಂ ಮಧುಘ್ನೇ ನಮಃ
ಓಂ ಮಧುರಾನಾಥಾಯ ನಮಃ
ಓಂ ದ್ವಾರಕಾನಾಯಕಾಯ ನಮಃ
ಓಂ ಬಲಿನೇ ನಮಃ
ಓಂ ವೃಂದಾವನಾಂತ ಸಂಚಾರಿಣೇ ನಮಃ
ಓಂ ತುಲಸೀದಾಮ ಭೂಷಣಾಯ ನಮಃ ॥

ಓಂ ಶ್ಯಮಂತಕ ಮಣೇರ್ಹರ್ತ್ರೇ ನಮಃ
ಓಂ ನರನಾರಾಯಣಾತ್ಮಕಾಯ ನಮಃ
ಓಂ ಕುಬ್ಜಾಕೃಷ್ಣಾಂಬರಧರಾಯ ನಮಃ
ಓಂ ಮಾಯಿನೇ ನಮಃ
ಓಂ ಪರಮಪೂರುಷಾಯ ನಮಃ
ಓಂ ಮುಷ್ಟಿಕಾಸುರ ಚಾಣೂರ ಮಲ್ಲಯುದ್ಧ ವಿಶಾರದಾಯ ನಮಃ
ಓಂ ಸಂಸಾರವೈರಿಣೇ ನಮಃ
ಓಂ ಕಂಸಾರಯೇ ನಮಃ
ಓಂ ಮುರಾರಯೇ ನಮಃ
ಓಂ ನರಕಾಂತಕಾಯ ನಮಃ ॥ 

ಓಂ ಅನಾದಿ ಬ್ರಹ್ಮಚಾರಿಣೇ ನಮಃ
ಓಂ ಕೃಷ್ಣಾವ್ಯಸನ ಕರ್ಶಕಾಯ ನಮಃ
ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
ಓಂ ದುರ್ಯೋಧನ ಕುಲಾಂತಕಾಯ ನಮಃ
ಓಂ ವಿದುರಾಕ್ರೂರ ವರದಾಯ ನಮಃ
ಓಂ ವಿಶ್ವರೂಪ ಪ್ರದರ್ಶಕಾಯ ನಮಃ
ಓಂ ಸತ್ಯವಾಚೇ ನಮಃ
ಓಂ ಸತ್ಯ ಸಂಕಲ್ಪಾಯ ನಮಃ
ಓಂ ಸತ್ಯಭಾಮಾರತಾಯ ನಮಃ
ಓಂ ಜಯಿನೇ ನಮಃ ॥ 

ಓಂ ಸುಭದ್ರಾ ಪೂರ್ವಜಾಯ ನಮಃ
ಓಂ ಜಿಷ್ಣವೇ ನಮಃ
ಓಂ ಭೀಷ್ಮಮುಕ್ತಿ ಪ್ರದಾಯಕಾಯ ನಮಃ
ಓಂ ಜಗದ್ಗುರವೇ ನಮಃ
ಓಂ ಜಗನ್ನಾಥಾಯ ನಮಃ
ಓಂ ವೇಣುನಾದ ವಿಶಾರದಾಯ ನಮಃ
ಓಂ ವೃಷಭಾಸುರ ವಿಧ್ವಂಸಿನೇ ನಮಃ
ಓಂ ಬಾಣಾಸುರ ಕರಾಂತಕಾಯ ನಮಃ
ಓಂ ಯುಧಿಷ್ಠಿರ ಪ್ರತಿಷ್ಠಾತ್ರೇ ನಮಃ
ಓಂ ಬರ್ಹಿಬರ್ಹಾವತಂಸಕಾಯ ನಮಃ ॥

ಓಂ ಪಾರ್ಥಸಾರಥಯೇ ನಮಃ
ಓಂ ಅವ್ಯಕ್ತಾಯ ನಮಃ
ಓಂ ಗೀತಾಮೃತ ಮಹೋದಧಯೇ ನಮಃ
ಓಂ ಕಾಳೀಯ ಫಣಿಮಾಣಿಕ್ಯ ರಂಜಿತ ಶ್ರೀಪದಾಂಬುಜಾಯ ನಮಃ
ಓಂ ದಾಮೋದರಾಯ ನಮಃ
ಓಂ ಯಜ್ಞ್ನಭೋಕ್ರ್ತೇ ನಮಃ
ಓಂ ದಾನವೇಂದ್ರ ವಿನಾಶಕಾಯ ನಮಃ
ಓಂ ನಾರಾಯಣಾಯ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ಪನ್ನಗಾಶನ ವಾಹನಾಯ ನಮಃ ॥

ಓಂ ಜಲಕ್ರೀಡಾಸಮಾಸಕ್ತ ಗೋಪೀವಸ್ತ್ರಾಪಹಾರಕಾಯ ನಮಃ
ಓಂ ಪುಣ್ಯಶ್ಲೋಕಾಯ ನಮಃ
ಓಂ ತೀರ್ಥಪಾದಾಯ ನಮಃ
ಓಂ ವೇದವೇದ್ಯಾಯ ನಮಃ
ಓಂ ದಯಾನಿಧಯೇ ನಮಃ
ಓಂ ಸರ್ವತೀರ್ಥಾತ್ಮಕಾಯ ನಮಃ
ಓಂ ಸರ್ವಗ್ರಹರೂಪಿಣೇ ನಮಃ
ಓಂ ಪರಾತ್ಪರಾಯ ನಮಃ ॥

ಇತರೆ ವಿಷಯಗಳು:

ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಶ್ರೀ ಗೌರಿ ಅಷ್ಟೋತ್ತರ ಕನ್ನಡ

ಗಣೇಶ ಅಷ್ಟೋತ್ತರ ಶತನಾಮ

ಗೌರಿ ಗಣೇಶ ಹಬ್ಬದ ಶುಭಾಶಯಗಳು

Leave a Comment