Kannada Ottakshara, ಕನ್ನಡ ಒತ್ತಕ್ಷರ ಪದಗಳು, kannada ottakshara information in kannada, kannada ottakshara padagalu, ottakshara words in kannada
kannada ottakshara

ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನಿಮಗೆ ಮಾಹಿತಿಯನ್ನು ನೀಡಿದ್ದೇವೆ.
ಕನ್ನಡ ವರ್ಣಮಾಲೆಯಲ್ಲಿ ೪೯ ಅಕ್ಷರಗಳಿವೆ ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಸ್ವರಗಳು-ಅ ಇಂದ ಔ
ಯೋಗವಾಹಕಗಳು- ಅಂ ಅಃ
ವ್ಯಂಜನಗಳು-ಕ ಇಂದ ಳ
ಒತ್ತಕ್ಷರಗಳು
ಒತ್ತಕ್ಷರಗಳಲ್ಲಿ ೨ ವಿಧಗಳು
ಸಜಾತೀಯ ಒತ್ತಕ್ಷರಗಳು
ಸಜಾತೀಯ ಒತ್ತಕ್ಷರಗಳು ಒಂದೇ ಜಾತಿಯ ಅಕ್ಷರದಲ್ಲಿ ಬರುತ್ತದೆ. ಅಂದರೆ ಅಕ್ಷರ ಮತ್ತು ಒತ್ತಕ್ಷರ ಒಂದೇ ಅಗಿರುತ್ತದೆ. ಇವ್ರಗಳನ್ನು ಸಜಾತೀಯ ಒತ್ತಕ್ಷರ ಎನ್ನುವರು.
ಉದಾ: ಕ್ಕ ಮ್ಮ ಡ್ಡ ಜ್ಜ
ಅಕ್ಕ | ಪಕ್ಕ | ಕೆನ್ನೆ | ಮೆಚ್ಚು |
ಅಮ್ಮ | ಗಡ್ಡ | ಕಣ್ಣು | ಅಚ್ಚು |
ಅಜ್ಜ | ಹಳ್ಳಿ | ನಿದ್ದೆ | ಕಚ್ಚು |
ಅಜ್ಜಿ | ಅಲ್ಲ | ಅಪ್ಪ | ಸಜ್ಜು |
ವಿಜಾತೀಯ ಒತ್ತಕ್ಷರಗಳು
ವಿಜಾತೀಯ ಒತ್ತಕ್ಷರಗಳು ಎಂದರೆ ಬೇರೆ ಜಾತಿಯ ಒತ್ತಕ್ಷರಗಳು ಬಂದು ಸೇರುವುದನ್ನು ವಿಜಾತೀಯ ಒತ್ತಕ್ಷರ ಎನ್ನುವರು.
ಉದಾ: ಷ್ಟ ಬ್ಟ ನ್ಮ ತ್ಯ
ನಷ್ಟ | ಇಷ್ಟ | ಪತ್ನಿ | ಜನ್ಮ |
ಸತ್ಯ | ಸ್ವಲ್ಪ | ಪದ್ಮ | ಕ್ಷಣ |
ನಿತ್ಯ | ಕುಬ್ಜ | ರೇಷ್ಮ | ರಕ್ಷಣೆ |
ಭವಿಷ್ಯ | ಕ್ರಮ | ಸುಶ್ಮಿತ | ಲಕ್ಷ್ಮಣ |
ಇತರೆ ವಿಷಯಗಳು: