Kaaludari Bandidaari : ನಿಮ್ಮ ಜಮೀನಿನ ದಾರಿ ಬಂದ್ ಆಗಿದೆಯೇ? ಚಿಂತಿಸಬೇಡಿ, ಇಲ್ಲಿ ದೂರು ನೀಡಿ, ದಾರಿ ತೆರವು ಗ್ಯಾರಂಟಿ!

road block complaint raise karnataka

ನಮ್ಮ ಹಳ್ಳಿಗಳಲ್ಲಿ ಜಮೀನಿನ ವಿಚಾರಕ್ಕಿಂತ ಹೆಚ್ಚಾಗಿ, ಜಮೀನಿಗೆ ಹೋಗುವ ‘ದಾರಿಯ’ ವಿಚಾರಕ್ಕೇ ದೊಡ್ಡ ದೊಡ್ಡ ಯುದ್ಧಗಳಾಗುತ್ತವೆ. “ನಮ್ಮ ಹೊಲದ ಪಕ್ಕ ಇರೋನು ದಾರಿ ಬಿಡ್ತಿಲ್ಲ”, “ಹತ್ತಾರು ವರ್ಷದಿಂದ …

Learn More