Scholarship :10ನೇ ತರಗತಿ ಮುಗಿಸಿದಿರಾ! ಇಂಜಿನಿಯರಿಂಗ್/ಮೆಡಿಕಲ್ ಓದಿಗೆ ₹75,000
ನೀವು ಈ ವರ್ಷ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದೀರಾ? ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಮುಂದಿನ ಓದಿನ ಬಗ್ಗೆ ಚಿಂತಿತರಾಗಿದ್ದೀರಾ? ಚಿಂತಿಸಬೇಡಿ. ನಿಮ್ಮ ಕನಸಿನ ಶಿಕ್ಷಣಕ್ಕೆ …