Guna Sandhi Examples in Kannada, ಕನ್ನಡದಲ್ಲಿ ಗುಣ ಸಂಧಿ ಉದಾಹರಣೆಗಳು, guna sandhi information in kannada, ಗುಣ ಸಂಧಿ ಎಂದರೇನು
ಕನ್ನಡದಲ್ಲಿ ಗುಣ ಸಂಧಿ ಉದಾಹರಣೆಗಳು

ಈ ಲೇಖನಿಯಲ್ಲಿ ಗುಣ ಸಂಧಿಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.
ಗುಣ ಸಂಧಿ
ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಏ ಕಾರವು ಅ ಆ ಕಾರಗಳಿಗೆ ಉ ಊ ಕಾರಗಳು ಪರವಾದರೆ ಓ ಕಾರವು ಅ ಆ ಕಾರಗಳಿಗೆ ಋ ಕಾರವು ಪರವಾದರೆ ಅರ್ ಕಾರವು ಆದೇಶವಾಗಿ ಬರುವುದೇ ಗುಣಸಂಧಿ.
ಉದಾಹರಣೆಗಳ
ಮಹಾ + ಋಷಿ = ಮಹರ್ಷಿ
ಧರಾ + ಇಂದ್ರ = ಧರೇಂದ್ರ
ಧರಾ + ಇಂದ್ರ = ಧರೇಂದ್ರ
ಮಹಾ + ಈಶ್ವರ = ಮಹೇಶ್ವರ
ದೇವ + ಋಷಿ = ದೇವರ್ಷಿ
ಚಂದ್ರ + ಉದಯ = ಚಂದ್ರೋದಯ
ದೇವ + ಇಂದ್ರ = ದೇವೇಂದ್ರ
ಸೂರ್ಯ + ಉದಯ = ಸೂರ್ಯೋದಯ
ಇತರೆ ಪ್ರಬಂಧಗಳು:
ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು