Sign Up

Sign Up to our social questions and Answers Engine to ask questions, answer people’s questions, and connect with other people.

Sign In

Login to our social questions & Answers Engine to ask questions answer people’s questions & connect with other people.

Forgot Password

Lost your password? Please enter your email address. You will receive a link and will create a new password via email.

You must login to ask a question.

Please briefly explain why you feel this question should be reported.

Please briefly explain why you feel this answer should be reported.

Please briefly explain why you feel this user should be reported.


ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು:

ಈ ಲೇಖನಿಯಲ್ಲಿ ೩೦ ನುಡಿಮುತ್ತುಗಳನ್ನು ಎಲ್ಲರಿಗೂ ಸಹಾಯವಾಗುವಂತೆ ನೀಡಿದ್ದೇವೆ.

ನುಡಿಮುತ್ತುಗಳು:

೧.ಕಷ್ಟಗಳು ನಿನಗೆ

ಎದುರಾದಷ್ಟು ನೀನು

ಬಲಿಷ್ಟನಾಗುತ್ತಿ

ಹಾಗಾಗಿ

ಕಷ್ಟಗಳನ್ನು ತುಂಬು

ಹೃದಯದಿಂದ

ಸ್ವಾಗತಿಸು –ಸ್ವಾಮಿ ವಿವೇಕಾನಂದ.

. ನೀವು ನಿದ್ರೆ ಮಾಡುವಾಗ

ಕಾಣುವುದು ಕನಸಲ್ಲ.

ಯಾವ ಕನಸು ನಿಮ್ಮನ್ನು

ನಿದ್ರಿಸಲು ಬಿಡುವುದಿಲ್ಲವೋ

ಅದೇ ನಿಜವಾದ ಕನಸು.. -ಡಾ. ಎ.ಪಿ.ಜೆ.ಅದ್ದುಲ್‌ ಕಲಾಂ.

. ಬದುಕಿನ ಯಶಸ್ಸು ಮತ್ತು ಸಂತೋಷದ

ಅರಿವಾಗುವುದು ಕಷ್ಟಗಳನ್ನು

ಅನುಭವಿಸಿ ಮನುಷ್ಯನಿಗೆ ಮಾತ್ರ.. -ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ.

. ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ

ಸೋಲು ಎಂದಿಗೂ ನಿಮ್ಮನ್ನು

ಹಿಮ್ಮೆಟ್ಟಿಸುವಿದಿಲ್ಲ. –ಅಬ್ದುಲ್‌ ಕಲಾಂ.

. ಆಕಾಶದೆಡೆಗೆ ನೋಡಿ, ಯಾರು

ಒಂಟಿಯಾಗಿಲ್ಲ. ಇಡೀ ವಿಶ್ವವು

ನಮ್ಮಗೆ ಸ್ನೇಹಪರವಾಗಿದೆ. ಕನಸು

ಕಂಡು ಕೆಲಸ ಮಾಡುವವರಿಗೆ

ಬಯಸಿದ್ದೆಲ್ಲವೂ ಸಕ್ಕೇ ಸಿಗುತ್ತದೆ.. -ಅಬ್ದುಲ್‌ ಕಲಾಂ.

೬. ಚಿಂತನೆಯ ಮನಸ್ಸು ನಿಮ್ಮ ಮೂಲ

ಅಸ್ತಿಯಾಗಿರಬೇಕು ಆಗ ಜೀವನದಲ್ಲಿ

ಏಳು ಬೀಳುಗಳು ಬಂದ್ರೂ

ದೃಢವಾಗಿ ನಿಲ್ಲಬಹುದು. –ಅಬ್ದುಲ್‌ ಕಲಾಂ.

೭. ನಾನು ಸುಂದರವಾದ ಹುಡುಗನಲ್ಲ. ಆದರೆ

ಸಹಾಯಕ್ಕಾಗಿ ಯಾರಾದರೂ ಕೈಚಾಚಿದರೆ

ನಾನು ಸಹಾಯ ಮಾಡಬಲ್ಲೆ. ಸೌಂದರ್ಯ

ಮನಸ್ಸಲ್ಲಿದೇ ಹೊರತು ಮುಖದಲ್ಲಿಲ್ಲ.. – ಅಬ್ದುಲ್‌ ಕಲಾಂ.

. ಜೀವನದಲ್ಲಿ ಸಾಧಕರ ಸಹವಾಸ

ಮಾಡದಿದ್ದರೂ ಪರವಾಗಿಲ್ಲ.

ಆದರೆ ಸಮಯ ಸಾಧಕರ ಸಹವಾಸ

ಎಂದಿಗೂ ಮಾಡಬೇಡಿ..-ಅಬ್ದುಲ್‌ ಕಲಾಂ.

. ಹುಟ್ಟೋದು ಮುಖ್ಯ ಅಲ್ಲ

ಸಾಯೋದು ಮುಖ್ಯ….

ಹುಟ್ಟು ನಿಮ್ಮ ಬಂಧುಗಳಿಗೆ ಗೋತ್ತಾಗುತ್ತದೆ

ನಾವು ಈ ಪ್ರಪಂಚಕ್ಕೆ ಗೊತ್ತಾಗಬೇಕು

ಹಾಗೇ ಬದುಕಿನಲ್ಲಿ ಸಾಧನೆ ಮಾಡಿ… -ಅಬ್ದುಲ್‌ ಕಲಾಂ.

೧೦. ಪ್ರತಿ ಕೆಟ್ಟ ಘಳಿಗೆಯಲ್ಲಿ ಏನಾದರೂ

ಒಳ್ಳೆಯದು ಇದ್ದೇ ಇರುತ್ತದೆ. ನಿಂತು ಹೋದ

ಗಡಿಯಾರವೂ ದಿನದಲ್ಲಿ ಎರಡು ಬಾರಿ

ಸರಿಯಾದ ಸಮಯ ತೋರಿಸುತ್ತದೆ.

ಆದ್ದರಿಂದ ಯಾವತ್ತೂ ಎಲ್ಲಾದರಲ್ಲೂ

ಒಳ್ಳೆಯದನ್ನೇ ಹುಡುಕಬೇಕು..

೧೨. ಜೀವನದಲ್ಲಿ ಎರಡು ರೀತಿಯ

ನೋವುಗಳಿರುತ್ತವೇ,

ಒಂದು ನಿಮ್ಮನ್ನು ನೋಯಿಸಿದರೆ,

ಇನ್ನೊಂದು ನಿಮ್ಮನ್ನು

ಬದಲಾಯಿಸುತ್ತದೆ..

೧೩. ಅನ್ನ ಇದ್ದರೆ ಉಪವಾಸವಿಲ್ಲ. ಶಿಕ್ಷಣ ಇದ್ದರೆ

ವನವಾಸವಿಲ್ಲ..ಜ್ಞಾನದಿಂದ ಅಧಿಕಾರ

ಸಿಗಬಹುದು.. ಆದರೆ ಗೌರವ ಸಿಗಬೇಕೆಂದರೆ

ವ್ಯಕ್ತಿತ್ವ ಇರಲೆಬೇಕು.

೧೪. ಪ್ರಪಂಚ ಹೇಗಿದೆ ಅಂದರೆ ನೋವು ತನಗಾದರೆ

ಮಾತ್ರ ಅದು ನೋವು. ಬೇರೆಯವರಿಗೆ ಆದರೆ ಅದು ಅವರ ಹಣೆಬರಹ.

೧೫. ಎಲ್ಲ ಸಂದರ್ಭದಲ್ಲಿಯೂ ಮಾತನಾಡಬೇಕು

ಎಂಬ ಆತುರ ಬೇಡ.

ಅನೇಕ ಸಲ ಮಾತಿಗಿಂತ ಮೌನವೇ

ಪರಿಸ್ಥಿತಿಯನ್ನು ಚನ್ನಾಗಿ ನಿಭಾಯಿಸುತ್ತದೆ.

೧೬. ದೈಹಿಕವಾಗಿ ಸಾಯಿಸಲು ಆಯುಧ ಬೇಕು,

ಆದರೆ ಮಾನಸಿಕವಾಗಿ ಸಾಯಿಸಲು

ಒಂದು ಹರಿತವಾದ ಮಾತು ಸಾಕು.

೧೭.ಯಾವ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಳ್ಳಲು

ತಾನಾಗಿಯೇ ಹೋರಾಟ ಮಾಡುತ್ತಾನೋ,

ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.

೧೮. ಉತ್ತಮ ಸಮಯಕ್ಕಾಗಿ

ಕಾಯುವುದಕ್ಕಿಂತ,

ಸಮಯವನ್ನು ಉತ್ತಮವಾಗಿ

ಉಪಯೋಗಿಸಿಕೊಳ್ಳೋಣ,

ಏಕೆಂದರೆ ಸಮಯ ಯಾರನ್ನೂ ಭೇದ ಮಾಡುವುದಿಲ್ಲ,

೧೯. ಸಾಧನೆಯ ಗೆಲವು

ದುಡಿಯುವ

ಕೈಗಳಿಂದ ಬರುತ್ತದೆಯೆ

ಹೊರತು,

ಅಂಗೈಯ ಅದೃಷ್ಟ

ರೇಖೆಗಳಿಂದಲ್ಲ…!

೨೦. ಓದುವುದನ್ನು

ಬರೆಯುವುದನ್ನು ಕಲಿಯುವುದು

ವಿದ್ಯಾಭ್ಯಾಸವಲ್ಲ;

ವಿನಯವನ್ನು ವಿವೇಕವನ್ನು

ಕಲಿಸುವುದೇ ವಿದ್ಯಾಭ್ಯಾಸ.

೨೧. ವಿದ್ಯೆಗಳಿಸಿ ಪಂಡಿತನಾಗು,

ಹಣಗಳಿಸಿ ಕೋಟ್ಯಾಧೀಶನಾಗು,

ಪ್ರೀತಿಗಳಿಸಿ ಜನ ನಾಯಕನಾಗು,

ಆದರೆ……..

ಬಳಲಿ ಬಂದವರಿಗೆ ನೆರಳು

ನೀಡದ ಮುಳ್ಳಿನ ಮರವಾಗಬೇಡ.

ಫಲಭರಿತ ವೃಕ್ಷದಂತಾಗು!!

೨೨. ಯಾರ ಜೀವನದಲ್ಲೂ

ಆಯ್ಕೆಯಾಗಿರಬೇಡಿ

ನಿಮಗಾಗಿ ಆದ್ಯತೆ ನೀಡುವವರ

ಹೃದಯದಲ್ಲಿ ರಾಜನಂತಿರಿ.

೨೩. ಸಾಧನೆಯ ಸಾಲಿನಲ್ಲಿ ನಿಂತು

ಸ್ವತಃ ಪರಿಶ್ರಮ ಪಟ್ಟು

ಮುಂದೆ ಸಾಗುವವನಿಗೆ ಕೀರ್ತಿ

ಸಲ್ಲುತ್ತದೆಯೇ ನಿನಃ

ಮತ್ತೊಬ್ಬರ ಪರಿಶ್ರಮದ ಮೇಲೆ

ಅವಲಂಬಿತ ಮೈಗಳ್ಳನಿಗಲ್ಲ.

೨೪.ಬರೆದಿಟ್ಟಂತೆ ಜೀವನ ಮಾಡಲು ಯಾರಿಗೂ

ಸಾಧ್ಯವಿಲ್ಲ.

ಆದರೆ……

ಬರೆದಿಡುವಂತಹ ಜೀವನ ಮಾಡಲು

ಸಾಧ್ಯಇದೆ.

೨೫. ತಿನ್ನಲು ಊಟವೇ

ಇಲ್ಲದ

ಪರಿಸ್ಥಿತಿಯಿಂದ

ಶರುವಾಗಿ,

ತಿನ್ನಲು ಸಮಯವೇ

ಇಲ್ಲದ ಸ್ಥಿತಿಗೆ ಬಂದು

ನಿಲ್ಲುವುದೇ

ಮನುಷ್ಯನ ನಿಜವಾದ

ಸಾಧನೆ.

೨೬. ಸ್ವಭಾವ ಎನ್ನುವ ಮುಖವಾಡ ಧರಿಸಿ

ನೂರು ಜನರನ್ನು ಸಂಪಾದಿಸುವುದಕ್ಕಿಂತ

ಸ್ವಂತಿಕೆ ಎಂಬ ನೇರ ನುಡಿಯಿಂದ ಮೂರು

ಜನರನ್ನು ಸಂಪಾದಿಸುವುದು ಉತ್ತಮ.

೨೭. ಕಷ್ಟಕ್ಕೆ ಆಗದ ಮಕ್ಕಳು,

ಬಡತನ ಹಂಚಿಕೊಳ್ಳದ ಪ್ರೀತಿ,

ತಮಾಷೆ ಸಹಿಸದ ಸ್ನೇಹ,

ಬೆಳವಣಿಗೆ ಬಯಸದ ಬಂಧುಗಳು,

ಗೆದ್ದರೆ ಅಸೂಯೆ ಪಡುವ ವೈರಿಗಳು,

ಇದ್ದರೆಷ್ಟು ಹೋದರೆಷ್ಟು.

೨೮. ಪ್ರಪಂಚದಲ್ಲಿ ಅತೀ ಮಧುರವಾದ ಜೋಡಿ

ಯಾವುದು ಗೊತ್ತಾ….?

ನಗು ಮತ್ತು ಅಳು… ಯಾವತ್ತೂ ಪರಸ್ಪರ

ಭೇಟಿ ಆಗೋದೆ ಇಲ್ಲ.. ಅಕಸ್ಮಾತ್‌ ಭೇಟಿ

ಆದರೆ ಆ ಕ್ಷಣವನ್ನು ಯಾವತ್ತೂ

ಮರೆಯೋಕಾಗಲ್ಲ..!!!

೨೯. ಮುಖಕ್ಕೆ ಬಣ್ಣ ಹಚ್ಚಿಕೊಂಡು

ನಾಟಕವಾಡುವವರನ್ನು

ಗುರುತಿಸಬಹುದು. ಆದರೆ

ಮನಸ್ಸಿಗೆ ಬಣ್ಣ ಹಚ್ಚಿಕೊಂಡು

ನಾಟಕವಾಡುವವರನ್ನು

ಗುರುತಿಸುವುದಕ್ಕೆ ಆಗುವುದಿಲ್ಲ.

೨೯.

ಮುಖಕ್ಕೆ ಬಣ್ಣ ಹಚ್ಚಿಕೊಂಡು
ನಾಟಕವಾಡುವವರನ್ನು
ಗುರುತಿಸಬಹುದು. ಆದರೆ
ಮನಸ್ಸಿಗೆ ಬಣ್ಣ ಹಚ್ಚಿಕೊಂಡು
ನಾಟಕವಾಡುವವರನ್ನು
ಗುರುತಿಸುವುದಕ್ಕೆ ಆಗುವುದಿಲ್ಲ.

೩೦.

ಒಂದು ಒಳ್ಳೆಯ ಪುಸ್ತಕ ೧೦೦ ಜನ
ಗೆಳೆಯರಿಗೆ ಸಮ.
ಒಬ್ಬ ಒಳ್ಳೆಯ ಗೆಳಯ ಒಂದು
ಗ್ರಂಥಾಲಯಕ್ಕೆ ಸಮ.

ಇತರೆ ಪ್ರಬಂಧಗಳು:

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ರಾಜ್ಯಶಾಸ್ತ್ರ ಎಂದರೇನು:

ದೀಪಾವಳಿ ಬಗ್ಗೆ ಪ್ರಬಂಧ | deepavali habba da prabandha

Related Posts

Leave a comment

close